Home Bengaluru ವಿವೇಕಾನಂದ ಆಟೋ ಚಾಲಕ ಸಂಘ’ದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ: ಮುಖ್ಯ ಅತಿಥಿ ಡಾ. ಯೂನಸ್ ಜೋನ್ಸ್

ವಿವೇಕಾನಂದ ಆಟೋ ಚಾಲಕ ಸಂಘ’ದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ: ಮುಖ್ಯ ಅತಿಥಿ ಡಾ. ಯೂನಸ್ ಜೋನ್ಸ್

0

ಬೆಂಗಳೂರು: ಬೆಂಗಳೂರಿನ ಸಿ.ವಿ. ರಾಮನ್ ನಗರ ಕ್ಷೇತ್ರದ ಇಂದಿರಾನಗರದ ಬಿನ್ನಮಂಗಲದಲ್ಲಿ ‘ವಿವೇಕಾನಂದ ಆಟೋ ಚಾಲಕ ಸಂಘ’ದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ಯೂನಸ್ ಜೋನ್ಸ್ ಮುಖ್ಯ ಅತಿಥಿಯಾಗಿದ್ದರು. ಶ್ರೀ ಬಲರಾಮ್ ಅಧ್ಯಕ್ಷತೆ ವಹಿಸಿದ್ದರು ಮತ್ತು ಶ್ರೀಮತಿ ಜಾನು, ಶ್ರೀಮತಿ ಅರುಲ್ ಮೋಳಿ, ಶ್ರೀಮತಿ ಸ್ಟೆಲ್ಲಾ ಸೇರಿದಂತೆ ಅನೇಕ ಗಣ್ಯರು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Previous articleitel City 300 5G ಈಗ ಎರಡು ಹೊಸ ಬಣ್ಣಗಳಲ್ಲಿ ಲಭ್ಯ – Dark Ruby ಮತ್ತು Mist Beige