Home Hospital ವಾಸನ್ ಣ್ಣಿನ ಆಸ್ಪತ್ರೆ, ರಾಜಾಜಿನಗರ ಶಾಖೆಯಲ್ಲಿ, ವಿದೇಶಿ ರೋಗಿಗಳಿಗೆ – ತೃತೀಯ ಆರೈಕೆಯು ಅತ್ಯುತ್ತಮ ದರ್ಜೆ,...

ವಾಸನ್ ಣ್ಣಿನ ಆಸ್ಪತ್ರೆ, ರಾಜಾಜಿನಗರ ಶಾಖೆಯಲ್ಲಿ, ವಿದೇಶಿ ರೋಗಿಗಳಿಗೆ – ತೃತೀಯ ಆರೈಕೆಯು ಅತ್ಯುತ್ತಮ ದರ್ಜೆ, ಅಲ್ಟಾ ಮಾಡ್ರನ್ ಸೌಲಭ್ಯದೊಂದಿಗೆ ಶಸ್ತ್ರಚಿಕಿತ್ಸೆ

0

ಬೆಂಗಳೂರು, ಮಾರ್ಚ್ 11: ರಾಜಾಜಿನಗರದ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಅಲ್ಟಾ ಮಾಡ್ರರ್ನ್ ಕಣ್ಣಿನ ರಸ್ತ್ರಚಿಕಿತ್ಸೆಗಾಗಿ ಅನೇಕ ವಿದೇಶಿ ಸಜೆಗಳು ಅಗಮಿಸುತ್ತಿದ್ದಾರೆ ಪ್ರಮುಖ ಸಂಸ್ಥೆಗಳಿಂದ ಕಣ್ಣಿನ ಆರೈಕೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ತಿರಸ್ಕರಿಸಿದ ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತಿದೆ.

ಇತ್ತೀಚೆಗೆ 45 ವರ್ಷ ವಯಸ್ಸಿನ ಸೂಡಾನ್ ರೋಗಿಯೊಬ್ಬರು ರಾಜಾಜಿನಗರದ ನಮ್ಮ ವಾಸನ್ ಐ ಕೇರ್ ಗೆ ಫಾಕೋ-ರಿಫ್ರಾಕ್ಟಿವ್ ರೆಟಿನಾ ರಸ್ತ್ರಚಿಕಿತ್ಸೆಗಾಗಿ ಆಗಮಿಸಿದ್ದರು. ಅವರು ನಮ್ಮ ಆಸ್ಪತ್ರೆಯಲ್ಲಿ ವಿವಿಧ ಕಾರ್ಯ ವಿಧಾನಗಳಿಗೆ ಒಳಗಾಗಿದ್ದಾರೆ. ರೋಗಿಯ ಶಸ್ತ್ರಚಿಕಿತ್ಸೆಯು ಉತ್ತಮವಾಗಿ ನಡೆಯಿತು. ಮತ್ತು ಶಸ್ತ್ರಚಿಕಿತ್ಸೆಯ ನಂತರ ದೃಷ್ಟಿಯು ಉತ್ತಮವಾಗಿದೆ. ಆದರೆ, ರೋಗಿಯ ದೃಷ್ಟಿ ದೋಷಯುಕ್ತವಾಗುತ್ತು. ನಮ್ಮ ನುರಿತ ವೈದ್ಯರಾದ – ರಟಿನಾ -ರಟಿನಾ ಶಸ್ತ್ರಚಿಕಿತ್ಸಕರಾದ ಡಾ. ದೇವಶೀಶ್ ದುಬೆ, ಮತ್ತು ಕಾರ್ನಿಯಾ, ಫಾಕೊರಿಫ್ರಾಸ್ಟೀವ್ ವೈದ್ಯರಾದ ಡಾ. ದೇವಿಕಾ ಸಿಂಗ್ ರವರನ್ನೊಳಗೊಂದ ತಂಡವು ಬಲಗಣ್ಣಿನ ಸ್ಥಿತಿಯನ್ನು ಕಾರ್ನಿಯಾ ಕಸಿ ಮತ್ತು ಘಟನಾ ಬೇರ್ಪಡಿಸುವಿಕೆಯ ವಿವಿಧ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ನೆರವೇರಿಸಲಾಯಿತು.

Temp K PRO + SO4 + SFIOL + Reviberectomy + ReSOI + 5 2.8.4. 花 ថដ ಅಡಿಯಲ್ಲಿ ಮಾಡಲಾಗುತ್ತದೆ ಇಂಟ್ರಾಕ್ಯುಲರ್ ಲೆನ್ಸ್ (IOL) ಅಳವಡಿಸಿ ದೃಷ್ಟಿಯನ್ನು ಪುನಃಸ್ಥಾಪಿಸಲಾಯಿತು.

ಎಲ್ಲಾ ವಿಧದ ಕಾರ್ನಿಯಲ್ ಟ್ರಾನ್ಸ್ ಪ್ಲಾಂಟೇಷನ್, ರೆಟಿನಾ ರಸ್ತ್ರಚಿಕಿತ್ಸೆಗಳು, ಗ್ಲುಕೋಮಾ, ಸ್ಟ್ರಿಂಟ್ ಮತ್ತು ಆಕ್ಯುಲೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗಳನ್ನು ರಾಜಾಜಿನಗರದ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಹೈಟೆಕ್, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ಹೆಚ್ಚು ಅರ್ಹ ಮತ್ತು ಅನುಭವಿ ಶಸ್ತ್ರಚಿಕಿತ್ಸಕರೊಂದಿಗೆ ನಡೆಸಲಾಗುತ್ತದೆ.

ರೆಟಿನಲ್ ಲೇಸರ್ – ಇತ್ತೀಚೆಗೆ ಬಹುಮಾದರಿಯ ರೆಟಿನಲ್ ಲೇಸರ್ ಯಂತ್ರವನ್ನು ಅಳವಡಿಸಲಾಗಿದೆ. ಇದು ವೇಗವಾಗಿ ಮತ್ತು ನಿಖರವಾಗಿದೆ ಆರಾಮದಾಯಕವಾಗಿದೆ ಮತ್ತು ಫಲಿತಾಂಶಗಳು ಬಹಳ ಪರಿಣಾಮಕಾರಿ ಮತ್ತಯ ಉತ್ತಮವಾಗಿದೆ.

ನಮ್ಮ ವಾಸನ್ ಆಸ್ಪತ್ರೆಯುಲ್ಲಿ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ( ಸಿ.ಜಿ.ಹೆಚ್ ಎಸ್) ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಅನುಮೋದನೆ ದೊರೆತಿದೆ. ಮತ್ತು ನಗದು ರಹಿತ ಚಿಕಿತ್ಸೆ ಟಿ.ಪಿ.ಎ ಮತ್ತು ವಿಮೆ ಗಳ ಎಂಪಾನೆಲ್ಕೆಂಟ್ ಹೊಂದಿದೆ.

ಕರ್ನಾಟಕ ಸರ್ಕಾರದ ಕೆ.ಎಸ್. ಆರ್ ಟಿ. ಸಿ ನೌಕರರಿಗೆ ಆರೋಗ್ಯ ವಿಮೆ ಯ ಸೌಲಭ್ಯವನ್ನು ಹೊಂದಿದೆ.

Previous articleFOREIGN NATIONAL PATIENTS AT VASAN EYE CARE RAJAJI NAGAR FOR TERTIARY CARE – ULTRA MODERN SURGERY
Next articleಕ್ಲೀನ್‌ಮ್ಯಾಕ್ಸ್‌ , ಒಸಾಕಾ ಗ್ಯಾಸ್‌ ಗ್ರೂಪ್‌ ಜಂಟಿ ಉದ್ಯಮ: ಹಸಿರು ಇಂಧನ ಯೋಜನೆಗೆ ಮತ್ತಷ್ಟು ಬಲ

LEAVE A REPLY

Please enter your comment!
Please enter your name here