Sri Raghavendra Swamy Mutt – New Xpress News https://newxpressnews.com The Latest News Fri, 22 Nov 2024 08:22:32 +0000 en-US hourly 1 https://wordpress.org/?v=6.7.2 https://newxpressnews.com/wp-content/uploads/2022/09/cropped-Siteicon-32x32.png Sri Raghavendra Swamy Mutt – New Xpress News https://newxpressnews.com 32 32 ಗುರುವಾರದ “ಗುರುಪುಷ್ಯ ಯೋಗ” ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಭಿಷೇಕ ವಿಶೇಷ ಅಲಂಕಾರ https://newxpressnews.com/%e0%b2%97%e0%b3%81%e0%b2%b0%e0%b3%81%e0%b2%b5%e0%b2%be%e0%b2%b0%e0%b2%a6-%e0%b2%97%e0%b3%81%e0%b2%b0%e0%b3%81%e0%b2%aa%e0%b3%81%e0%b2%b7%e0%b3%8d%e0%b2%af-%e0%b2%af%e0%b3%8b%e0%b2%97-%e0%b2%aa/ https://newxpressnews.com/%e0%b2%97%e0%b3%81%e0%b2%b0%e0%b3%81%e0%b2%b5%e0%b2%be%e0%b2%b0%e0%b2%a6-%e0%b2%97%e0%b3%81%e0%b2%b0%e0%b3%81%e0%b2%aa%e0%b3%81%e0%b2%b7%e0%b3%8d%e0%b2%af-%e0%b2%af%e0%b3%8b%e0%b2%97-%e0%b2%aa/#respond Fri, 22 Nov 2024 08:21:10 +0000 https://newxpressnews.com/?p=2120 ಬೆಂಗಳೂರು: ಬೆಂಗಳೂರಿನ ಜಯನಗರ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಮಾರ್ಗದರ್ಶನದಲ್ಲಿ “ಗುರುಪುಷ್ಯ” ಯೋಗ ನಿಮಿತ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕವು ನೆರವೇರಿಸಲಾಯಿತು. ನಂತರದಲ್ಲಿ ವಿಶೇಷ ಪುಷ್ಪಗಳಿಂದ ಅಲಂಕಾರವನ್ನು ಮಾಡಿ ಮಹಾಮಂಗಳಾರತಿಯು ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಚಿತ್ರನಟಿ ಶ್ರೀಮತಿ ಪದ್ಮಜ ರಾವ್ ರವರು ಈ ದಿನ ಸನ್ನಿಧಿಗೆ ಆಗಮಿಸಿ ಗುರುಗಳಲ್ಲಿ ಪ್ರಾರ್ಥನೆ ಸಲ್ಲಿಸಿ ದೀಪಗಳನ್ನು ಬೆಳಗಿಸಿ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಶ್ರೀ ಗುರು ರಾಯರ ಸನ್ನಿಧಿಗೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಸಂಪರ್ಪಣೆಯ ಪ್ರಸಾದವನ್ನು ಸ್ವೀಕರಿಸಿದರು. ಸಂಜೆ ಭಕ್ತಾದಿಗಳು ಕಾರ್ತೀಕ ದೀಪೋತ್ಸವ ಪ್ರಜ್ವಲಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು|| ರಕ್ಷಿತಾ ಶರ್ಮಾ ಅವರು ತಮ್ಮ ಇಂಪು ಸಂಗೀತ ಶಾಲೆಯ ವಿದ್ಯಾರ್ಥಿಗಳೊಂದಿಗೆ ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

]]>
https://newxpressnews.com/%e0%b2%97%e0%b3%81%e0%b2%b0%e0%b3%81%e0%b2%b5%e0%b2%be%e0%b2%b0%e0%b2%a6-%e0%b2%97%e0%b3%81%e0%b2%b0%e0%b3%81%e0%b2%aa%e0%b3%81%e0%b2%b7%e0%b3%8d%e0%b2%af-%e0%b2%af%e0%b3%8b%e0%b2%97-%e0%b2%aa/feed/ 0
ಜಯನಗರ ರಾಯರ ಮಠದಲ್ಲಿ 108 ದಂಪತಿಗಳಿಂದ “ಸಾಮೂಹಿಕ ಶ್ರೀ ಅನಂತಪದ್ಮನಾಭ ವ್ರತ ಪೂಜೆ” https://newxpressnews.com/%e0%b2%9c%e0%b2%af%e0%b2%a8%e0%b2%97%e0%b2%b0-%e0%b2%b0%e0%b2%be%e0%b2%af%e0%b2%b0-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-108-%e0%b2%a6%e0%b2%82%e0%b2%aa%e0%b2%a4%e0%b2%bf/ https://newxpressnews.com/%e0%b2%9c%e0%b2%af%e0%b2%a8%e0%b2%97%e0%b2%b0-%e0%b2%b0%e0%b2%be%e0%b2%af%e0%b2%b0-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-108-%e0%b2%a6%e0%b2%82%e0%b2%aa%e0%b2%a4%e0%b2%bf/#respond Tue, 17 Sep 2024 12:32:27 +0000 https://newxpressnews.com/?p=1942 ಬೆಂಗಳೂರು, ಸೆ. 17: ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರಾಚಾರ್ಯರ ನೇತೃತ್ವದಲ್ಲಿ “ಶ್ರೀ ಅನಂತಪದ್ಮನಾಭ ವ್ರತ ಪೂಜೆ”ಯನ್ನು ಸ್ವರ್ಣ ಸಿಂಹಾಸನದಲ್ಲಿ ಕಳಶವನ್ನು ಕೂರಿಸಿ, ಅರ್ಚನೆಯೊಂದಿಗೆ ಅರ್ಚಕರಾದ ರಾಮಚಂದ್ರಾಚಾರ್ ಮತ್ತು ಕೃಷ್ಣಾಚಾರ್ ಇವರಿಂದ ಪೂಜೆಯನ್ನು ನೆರವೇರಿಸಲಾಯಿತು ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದರು.

ಈ ಸಂದರ್ಭದಲ್ಲಿ ವಿಶೇಷ ಉತ್ಸವಗಳೊಂದಿಗೆ 108 ದಂಪತಿಗಳಿಂದ ಸಾಮೂಹಿಕವಾಗಿ ಶ್ರೀ ಅನಂತಪದ್ಮನಾಭ ವ್ರತ ಪೂಜೆಯನ್ನು ಪ್ರತ್ಯೇಕ ಪ್ರತ್ಯೇಕ ಕಲಶವನ್ನು ಇರಿಸಿ 108 ದಂಪತಿಗಳು ಭಕ್ತಿಯಿಂದ ವ್ರತ ಪೂಜೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು .

]]>
https://newxpressnews.com/%e0%b2%9c%e0%b2%af%e0%b2%a8%e0%b2%97%e0%b2%b0-%e0%b2%b0%e0%b2%be%e0%b2%af%e0%b2%b0-%e0%b2%ae%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-108-%e0%b2%a6%e0%b2%82%e0%b2%aa%e0%b2%a4%e0%b2%bf/feed/ 0
ಶ್ರೀ ಗುರು ರಾಯರ 353 ನೇ ಆರಾಧನಾ ಸಪ್ತರಾತ್ರೋತ್ಸವ “ಸಮಾರೋಪ ಸಮಾರಂಭ” ಜಯನಗರದ ಶ್ರೀ ರಾಘವೇಂದ್ರ ಮಠದಲ್ಲಿ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%97%e0%b3%81%e0%b2%b0%e0%b3%81-%e0%b2%b0%e0%b2%be%e0%b2%af%e0%b2%b0-353-%e0%b2%a8%e0%b3%87-%e0%b2%86%e0%b2%b0%e0%b2%be%e0%b2%a7%e0%b2%a8%e0%b2%be-%e0%b2%b8/ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%97%e0%b3%81%e0%b2%b0%e0%b3%81-%e0%b2%b0%e0%b2%be%e0%b2%af%e0%b2%b0-353-%e0%b2%a8%e0%b3%87-%e0%b2%86%e0%b2%b0%e0%b2%be%e0%b2%a7%e0%b2%a8%e0%b2%be-%e0%b2%b8/#respond Sun, 25 Aug 2024 14:45:14 +0000 https://newxpressnews.com/?p=1872 ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ಮತ್ತು ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 18 ಕಾಣಿಯೂರು ಮಠಾಧೀಶರ ಅಮೃತ ಹಸ್ತದಿಂದ ಉದ್ಘಾಟನೆ ಗೊಂಡ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಸಪ್ತರಾತ್ರೋತ್ಸವವು ಆರಂಭಗೊಂಡಿತು.

ಈ ಆರಾಧನೆಯ ಎಲ್ಲಾ ದಿನಗಳಲ್ಲೂ ಬೆಳಗ್ಗೆ ಶ್ರೀ ಗುರುರಾಯರ ಬೃಂದಾವನಕ್ಕೆ ಮಹಾಭಿಷೇಕ ದಿನಕ್ಕೊಂದು ಅಲಂಕಾರ ವಿಶೇಷ ಪೂಜಾ ಉತ್ಸವ,ರಾಯರ ಪಾದಪೂಜಾ, ಪ್ರವಚನ ಕೈಂಕರ್ಯಗಳು, ಮತ್ತು ಶ್ರೀಮಠಕ್ಕೆ ಆಗಮಿಸಿದ ಪ್ರತಿಯೊಬ್ಬ ಸಹಸ್ರಾರು ಭಕ್ತರಿಗೆ ಅನ್ನದಾನಸೇವೆ, ಸಂಜೆಯ ಪೂಜಾ ಕಾರ್ಯಕ್ರಮಗಳು, ದಾಸವಾಣಿ, ಸ್ಯಾಕ್ಸೋಫೋನ್ ವಾದನ.ಆಗಸ್ಟ್ 24 ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನೃತ್ಯ ದಿಶಾ ಟ್ರಸ್ಟ್ ನ ಸುಮಾರು 60ಮಕ್ಕಳವಿದ್ಯಾರ್ಥಿ ಗಳಿಂದ”ಭರತನಾಟ್ಯ”ಪ್ರದರ್ಶನ ಜರುಗಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು.

ಈ ಆರಾಧನೆಯ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸೇವಾ ಕರ್ತೃಗಳಿಗೆ, ಸ್ವಯಂ ಸೇವಕರಿಗೆ ಹಾಗೂ ಶ್ರೀಮಠದ ಸಿಬ್ಬಂದಿಗಳಿಗೆ ಅನುಗ್ರಹ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿ ಮಂತ್ರಾಲಯ ಶ್ರೀಪಾದರನ್ನು ಅಭಿಮಾನ ಪೂರ್ವಕವಾಗಿ ಅಭಿನಂದಿಸಿ ಶ್ರೀ ಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರ ಆಚಾರ್ಯರ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೊಂಡಾಡಿ ಸಂತೋಷವನ್ನು ವ್ಯಕ್ತಪಡಿಸಿದರು. ಈ ಸಪ್ತ ರಾತ್ರೋತ್ಸವದ ಸಂದರ್ಭದಲ್ಲಿ 62,000ಕ್ಕೂ ಮಿಗಿಲಾಗಿ ಭಕ್ತ ಜನರಿಗೆ ಅನ್ನಸಂಪರ್ಪಣೆಯೂ ಬೆಳಗ್ಗೆ 11-30 ರಿಂದ ರಾತ್ರಿ 10-30 ವರೆಗೂ ನಿರಂತರವಾಗಿ ನೆರವೇರಿತು. ಸಹಸ್ರಾರು ಭಕ್ತರು ಶ್ರೀ ಗುರು ರಾಯರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.

]]>
https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%97%e0%b3%81%e0%b2%b0%e0%b3%81-%e0%b2%b0%e0%b2%be%e0%b2%af%e0%b2%b0-353-%e0%b2%a8%e0%b3%87-%e0%b2%86%e0%b2%b0%e0%b2%be%e0%b2%a7%e0%b2%a8%e0%b2%be-%e0%b2%b8/feed/ 0
ಜಯನಗರದ 5ನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರು ರಾಯರ 353ನೇ ಆರಾಧನಾ ಮಹೋತ್ಸವ, ಉದ್ಘಾಟನ ಸಮಾರಂಭ https://newxpressnews.com/%e0%b2%9c%e0%b2%af%e0%b2%a8%e0%b2%97%e0%b2%b0%e0%b2%a6-5%e0%b2%a8%e0%b3%87-%e0%b2%ac%e0%b2%a1%e0%b2%be%e0%b2%b5%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf%e0%b2%b0%e0%b3%81/ https://newxpressnews.com/%e0%b2%9c%e0%b2%af%e0%b2%a8%e0%b2%97%e0%b2%b0%e0%b2%a6-5%e0%b2%a8%e0%b3%87-%e0%b2%ac%e0%b2%a1%e0%b2%be%e0%b2%b5%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf%e0%b2%b0%e0%b3%81/#respond Mon, 19 Aug 2024 09:53:04 +0000 https://newxpressnews.com/?p=1839 ಬೆಂಗಳೊರು: ಶ್ರೀ ಮಂತ್ರಾಲಯ ಕ್ಷೇತ್ರದಂತೆ ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿಯೂ ಶ್ರೀ ಗುರು ರಾಯರ 353ನೇ ಆರಾಧನಾ ಮಹೋತ್ಸವದ, ರಾಯರ ಬೃಂದಾವನಕ್ಕೆ ನವರತ್ನ ಕವಚದ ಅಲಂಕಾರ ಮತ್ತು ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.


ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ “ಆರಾಧನಾ”. ಈ ಸಪ್ತರಾತ್ರೋತ್ಸವವನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಆಗಸ್ಟ್ 18ರಂದು ಕಾಣಿಯೂರು ಮಠಾಧೀಶರಾದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರಿಂದ ಸಪ್ತರಾತ್ರೋತ್ಸವದ ಉದ್ಘಾಟನೆ, ಗೋಪೂಜೆ, ಧನ-ಧಾನ್ಯ ಪೂಜೆ ನೆರೆವೇರಿತು.

ಈ ಸಂದರ್ಭದಲ್ಲಿ ಸುಧಾ ಮೂರ್ತಿಯವರು ಆಗಮಿಸಿ ಸಂಕಲ್ಪ ದೊಂದಿಗೆ ಗುರುರಾಜರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಭಕ್ತರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು.
.

]]>
https://newxpressnews.com/%e0%b2%9c%e0%b2%af%e0%b2%a8%e0%b2%97%e0%b2%b0%e0%b2%a6-5%e0%b2%a8%e0%b3%87-%e0%b2%ac%e0%b2%a1%e0%b2%be%e0%b2%b5%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf%e0%b2%b0%e0%b3%81/feed/ 0
ಜುಲೈ 17 ರಂದು ಮಂತ್ರಾಲಯ ಶ್ರೀಗಳಿಂದ “ತಪ್ತ ಮುದ್ರಾ ಧಾರಣೆ” https://newxpressnews.com/%e0%b2%9c%e0%b3%81%e0%b2%b2%e0%b3%88-17-%e0%b2%b0%e0%b2%82%e0%b2%a6%e0%b3%81-%e0%b2%ae%e0%b2%82%e0%b2%a4%e0%b3%8d%e0%b2%b0%e0%b2%be%e0%b2%b2%e0%b2%af-%e0%b2%b6%e0%b3%8d%e0%b2%b0%e0%b3%80%e0%b2%97/ https://newxpressnews.com/%e0%b2%9c%e0%b3%81%e0%b2%b2%e0%b3%88-17-%e0%b2%b0%e0%b2%82%e0%b2%a6%e0%b3%81-%e0%b2%ae%e0%b2%82%e0%b2%a4%e0%b3%8d%e0%b2%b0%e0%b2%be%e0%b2%b2%e0%b2%af-%e0%b2%b6%e0%b3%8d%e0%b2%b0%e0%b3%80%e0%b2%97/#respond Sun, 14 Jul 2024 13:28:14 +0000 https://newxpressnews.com/?p=1728 ಬೆಂಗಳೂರು, ಜುಲೈ 14: ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಷಾಢ ಶುದ್ಧ ಪ್ರಥಮ “ಏಕಾದಶಿ” ಪ್ರಯುಕ್ತ 17-7-2024 ಬುಧವಾರದಂದು ಜಗದ್ಗುರು ಶ್ರೀಮನ್ ಮದ್ವಾಚಾರ್ಯಮೂಲ ಮಹಾಸಂಸ್ಥಾನದೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸ್ತುತ ಪೀಠಾಧಿಪತಿ ಗಳಾದ ಪರಮ ಪೂಜ್ಯ 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಮನ್ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ,

ಶ್ರೀ ಸುದರ್ಶನ ಹೋಮದೊಂದಿಗೆ ತಾವು ತಪ್ತ ಮುದ್ರ ಧಾರಣೆಯನ್ನು ಸ್ವೀಕರಿಸಿ ತದನಂತರ ಶ್ರೀಮಠದ ಶಿಷ್ಯರಿಗೆ ಬೆಳಗ್ಗೆ 7.30 ರಿಂದ ರಾತ್ರಿ 9.30 ವರೆಗೆ ನಿರಂತರವಾಗಿ ತಪ್ತ ಮುದ್ರ ಧಾರಣೆಯನ್ನು ಮಾಡಲಿದ್ದಾರೆ ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರಿಂದ ಉಪನ್ಯಾಸ ಮಾಲಿಕೆಯು ನೆರವೇರಲಿದೆ ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ.ವಾದಿಂದ್ರ ಆಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

]]>
https://newxpressnews.com/%e0%b2%9c%e0%b3%81%e0%b2%b2%e0%b3%88-17-%e0%b2%b0%e0%b2%82%e0%b2%a6%e0%b3%81-%e0%b2%ae%e0%b2%82%e0%b2%a4%e0%b3%8d%e0%b2%b0%e0%b2%be%e0%b2%b2%e0%b2%af-%e0%b2%b6%e0%b3%8d%e0%b2%b0%e0%b3%80%e0%b2%97/feed/ 0
“ಮಂತ್ರಾಲಯ ಶ್ರೀಗಳಿಂದ ಜಯನಗರ ರಾಯರ ಮಠದಲ್ಲಿ ಶ್ರೀಮನ್ ಮೂಲ ರಾಮಚಂದ್ರ ದೇವರ ಪೂಜೆ” https://newxpressnews.com/%e0%b2%ae%e0%b2%82%e0%b2%a4%e0%b3%8d%e0%b2%b0%e0%b2%be%e0%b2%b2%e0%b2%af-%e0%b2%b6%e0%b3%8d%e0%b2%b0%e0%b3%80%e0%b2%97%e0%b2%b3%e0%b2%bf%e0%b2%82%e0%b2%a6-%e0%b2%9c%e0%b2%af%e0%b2%a8%e0%b2%97/ https://newxpressnews.com/%e0%b2%ae%e0%b2%82%e0%b2%a4%e0%b3%8d%e0%b2%b0%e0%b2%be%e0%b2%b2%e0%b2%af-%e0%b2%b6%e0%b3%8d%e0%b2%b0%e0%b3%80%e0%b2%97%e0%b2%b3%e0%b2%bf%e0%b2%82%e0%b2%a6-%e0%b2%9c%e0%b2%af%e0%b2%a8%e0%b2%97/#respond Sat, 25 May 2024 09:17:14 +0000 https://newxpressnews.com/?p=1549 ಬೆಂಗಳೂರು, ಮೇ 25: ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ಪರಮಪೂಜ್ಯರ ಅಧ್ಯಕ್ಷತೆಯಲ್ಲಿ ಮಂತ್ರಾಲಯದ ಶ್ರೀ “ಗುರುಸಾರ್ವಭೌಮ” ವಿದ್ಯಾಪೀಠದ ವಿದ್ಯಾರ್ಥಿಗಳಿಗೆ “ಶಾಸ್ತ್ರೀಯ ಪರೀಕ್ಷೆ”ಯನ್ನು ಬೆಂಗಳೂರು ನಗರದ ಪವಮಾನಪುರ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯ ಕ್ಷೇತ್ರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಘನ ಅಧ್ಯಕ್ಷತೆಯಲ್ಲಿ ಶೀಗಳ ಪೂರ್ವಾಶ್ರಮದ ತಂದೆಯವರಾದ ಪಂಡಿತ ಕೇಸರಿ ರಾಜಾ ಎಸ್. ಗಿರಿ ಆಚಾರ್ಯರ ಉಪಸ್ಥಿತಿಯಲ್ಲಿ ವಿಶೇಷ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಪರೀಕ್ಷೆಯ ಕಾರ್ಯಕ್ರಮವು ನೆರವೇರಿತು.

ಈ ಪರೀಕ್ಷಾ ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚಿನ ವಿದ್ವಾಂಸರಿಂದ ಶಾಸ್ತ್ರ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಕಂಡು ಸಂತೋಷ ವ್ಯಕ್ತಪಡಿಸುತ್ತಾ ವಿದ್ಯಾ ಮಠ ಶ್ರೀ ರಾಯರ ಮಠದ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಿದ ಶ್ರೀ ಶ್ರೀ ಪಾದರನ್ನು ಅಭಿನಂದಿಸಿ ಗೌರವಿಸಿ ಸನ್ಮಾನಿಸಿ ನಮಸ್ಕರಸಿದರು. ನಂತರ ಪರಮಪೂಜ್ಯ ಶ್ರೀಪಾದರು ಈ ದಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಶ್ರೀಮನ್ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಬಂಗಾರದ ಮೂಲ ಪಾದುಕೆಗಳಿಗೆ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೂ ಮಹಾ ಮಂಗಳಾರತಿಯನ್ನು ನೆರವೇರಿಸಿ, ಭಕ್ತರಿಗೆ ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು.

]]>
https://newxpressnews.com/%e0%b2%ae%e0%b2%82%e0%b2%a4%e0%b3%8d%e0%b2%b0%e0%b2%be%e0%b2%b2%e0%b2%af-%e0%b2%b6%e0%b3%8d%e0%b2%b0%e0%b3%80%e0%b2%97%e0%b2%b3%e0%b2%bf%e0%b2%82%e0%b2%a6-%e0%b2%9c%e0%b2%af%e0%b2%a8%e0%b2%97/feed/ 0
ಪ್ರಾತ: ಸ್ಮರಣೀಯ ಪರಮಪೂಜ್ಯ108 ಶ್ರೀ ಶ್ರೀ ಸುಯತಿಂದ್ರ ತೀರ್ಥ ಶ್ರೀಪಾದರ “ಮಹಾಸಮರಾಧನೆ” https://newxpressnews.com/%e0%b2%aa%e0%b3%8d%e0%b2%b0%e0%b2%be%e0%b2%a4-%e0%b2%b8%e0%b3%8d%e0%b2%ae%e0%b2%b0%e0%b2%a3%e0%b3%80%e0%b2%af-%e0%b2%aa%e0%b2%b0%e0%b2%ae%e0%b2%aa%e0%b3%82%e0%b2%9c%e0%b3%8d%e0%b2%af108-%e0%b2%b6/ https://newxpressnews.com/%e0%b2%aa%e0%b3%8d%e0%b2%b0%e0%b2%be%e0%b2%a4-%e0%b2%b8%e0%b3%8d%e0%b2%ae%e0%b2%b0%e0%b2%a3%e0%b3%80%e0%b2%af-%e0%b2%aa%e0%b2%b0%e0%b2%ae%e0%b2%aa%e0%b3%82%e0%b2%9c%e0%b3%8d%e0%b2%af108-%e0%b2%b6/#respond Sun, 31 Mar 2024 05:58:24 +0000 https://newxpressnews.com/?p=1368 ಬೆಂಗಳೂರು, ಮಾರ್ಚ್ 31: ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರ ಮತ್ತು ಧರ್ಮಾಧಿಕಾರಿಗಳಾದ ಜಿ. ಕೆ. ಆಚಾರ್ಯರ ನೇತೃತ್ವದಲ್ಲಿ ಪ್ರಾತ:ಸ್ಮರಣೀಯರಾದ ಪರಮಪೂಜ್ಯ 108 ಶ್ರೀಸುಯತಿಂದ್ರತೀರ್ಥ ಶ್ರೀಪಾದಂಗಳವರ “ಮಹಾಸಮಾರಾಧನೆ”ಯನ್ನು ವಿಶೇಷ ಉತ್ಸವ, ಪ್ರವಚನ, ಅಲಂಕಾರದೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವೂ ನೆರವೇರಿತು.

]]>
https://newxpressnews.com/%e0%b2%aa%e0%b3%8d%e0%b2%b0%e0%b2%be%e0%b2%a4-%e0%b2%b8%e0%b3%8d%e0%b2%ae%e0%b2%b0%e0%b2%a3%e0%b3%80%e0%b2%af-%e0%b2%aa%e0%b2%b0%e0%b2%ae%e0%b2%aa%e0%b3%82%e0%b2%9c%e0%b3%8d%e0%b2%af108-%e0%b2%b6/feed/ 0
ಶ್ರೀ ರಾಘವೇಂದ್ರ ಮಠದ “ಪಂಚಾಂಗ” ಉಚಿತ ವಿತರಣೆ ಶ್ರೀ ರಾಘವೇಂದ್ರ ಮಠದ ಶಿಷ್ಯರಿಗೆ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0-%e0%b2%ae%e0%b2%a0%e0%b2%a6-%e0%b2%aa%e0%b2%82%e0%b2%9a%e0%b2%be%e0%b2%82/ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0-%e0%b2%ae%e0%b2%a0%e0%b2%a6-%e0%b2%aa%e0%b2%82%e0%b2%9a%e0%b2%be%e0%b2%82/#respond Fri, 29 Mar 2024 16:17:41 +0000 https://newxpressnews.com/?p=1352 ಬೆಂಗಳೂರು, ಮಾರ್ಚ್ 29: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಾರ್ಚ್ 30, ಶನಿವಾರದಿಂದ ಶ್ರೀಮಠದ ಶಿಷ್ಯರಿಗೆ ಹಾಗೂ ರಾಘವೇಂದ್ರ ಮಠದ ಪಂಚಾಂಗ ರೀತಿಯ ಅನುಷ್ಠಾನ ಮಾಡುವವರಿಗೂ ಉಚಿತವಾಗಿ ಶ್ರೀ ಮಠದ 1 (ಒಂದು) ಪಂಚಾಂಗವನ್ನು ಕೊಡಲಾಗುವುದು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದ್ದಾರೆ.

ಸಮಯ ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:೦೦ ಗಂಟೆಯವರೆಗೆ ಮತ್ತು ಸಂಜೆ 5:30 ರಿಂದ 8:30 ರವರೆಗೆ ಕೊಡಲಾಗುವುದು, ಹಾಗೂ ಸಂಘ ಸಂಸ್ಥೆಗಳಿಗೆ ಮತ್ತು ಇತರೆ ಕಮಿಟಿ ಶ್ರೀ ರಾಘವೇಂದ್ರ ಮಠದವರಿಗೆ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದ 08026708642- 9620391337- ಶ್ರೀಮಠದ ಸನ್ನಿಧಿಯಲ್ಲಿ ಸಂಪರ್ಕಿಸಿ ಪಂಚಾಂಗವನ್ನು ಸ್ವೀಕರಿಸಿ ಕೊಳ್ಳಬಹುದು ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರ ಆಚಾರ್ಯರು ತಿಳಿಸಿದ್ದಾರೆ.

]]>
https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0-%e0%b2%ae%e0%b2%a0%e0%b2%a6-%e0%b2%aa%e0%b2%82%e0%b2%9a%e0%b2%be%e0%b2%82/feed/ 0
“ರಾಯರ ಸನ್ನಿಧಿಯಲ್ಲಿ ಯತಿಗಳ ಸಮಾಗಮ” https://newxpressnews.com/%e0%b2%b0%e0%b2%be%e0%b2%af%e0%b2%b0-%e0%b2%b8%e0%b2%a8%e0%b3%8d%e0%b2%a8%e0%b2%bf%e0%b2%a7%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%af%e0%b2%a4%e0%b2%bf%e0%b2%97%e0%b2%b3/ https://newxpressnews.com/%e0%b2%b0%e0%b2%be%e0%b2%af%e0%b2%b0-%e0%b2%b8%e0%b2%a8%e0%b3%8d%e0%b2%a8%e0%b2%bf%e0%b2%a7%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%af%e0%b2%a4%e0%b2%bf%e0%b2%97%e0%b2%b3/#respond Sat, 11 Nov 2023 04:16:55 +0000 https://newxpressnews.com/?p=868 ಬೆಂಗಳೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿ ಪತಿಗಳಾದ ಪರಮ ಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ 108 ಶ್ರೀ ಹರಿ ಹರ ಪುರ ಮಠದ ಸ್ವಯಂ ಪ್ರಕಾಶ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಹಾಗೂ ಬಾಳಗಾರು ಅಕ್ಷೂಭ್ಯ ತೀರ್ಥ ಮಠದ 108 ಶ್ರೀ ರಾಮಪ್ರಿಯತೀರ್ಥ ಸ್ವಾಮಿಗಳು, ಸೋಸಲೆ ವ್ಯಾಸರಾಜ ಮಠದ ಶ್ರೀ 108ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮಿಗಳು ಹಾಗೂ ಶ್ರೀ108 ಶ್ರೀ ವಿದ್ಯಾ ವಿಜಯ ತೀರ್ಥ ಸ್ವಾಮಿಗಳು ಬೆಂಗಳೂರಿನ ಜಯನಗರ ರಾಯರ ಮಠದಲ್ಲಿ ರಾಯರ ಬೃಂದಾವನವನ್ನು ದರ್ಶಿಸಿ ನಂತರ ಮಂತ್ರಾಲಯ ಶ್ರೀಗಳ ಜೊತೆಯಲ್ಲಿ ಸಮಾಗಮದೊಂದಿಗೆ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಪಂಡಿತ ಕೇಸರಿ ರಾಜಾ, ಎಸ್ ಗಿರಿ ಆಚಾರ್ಯರು ,ಸುಧೀಂದ್ರ ಆಚಾರ್ಯ, ಗೌತಮ ಆಚಾರ್ಯ, ಕೆ ವಾದಿಂದ್ರಾ ಚಾರ್ಯ, ಐ ಪಿ, ನರಸಿಂಹಮೂ ರ್ತಿ ಆಚಾರ್ಯ ಶ್ರೀ ನಂದಕಿಶೋರ್ ಆಚಾರ್ಯ, ಡಿ,ಪಿ ಅನಂತ ಆಚಾರ್ಯ, ಪುರಾಣಿಕ್ ಅನಂತ ಆಚಾರ್ಯ ಹಾಗೂ ಶ್ರೀಮಠದ ಸಿಬ್ಬಂದಿಗಳು ಶಿಷ್ಯರು ಭಕ್ತರು ಇನ್ನು ಹಲವಾರು ಗಣ್ಯರು ಭಾಗವಹಿಸಿದ್ದರು.

]]>
https://newxpressnews.com/%e0%b2%b0%e0%b2%be%e0%b2%af%e0%b2%b0-%e0%b2%b8%e0%b2%a8%e0%b3%8d%e0%b2%a8%e0%b2%bf%e0%b2%a7%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%af%e0%b2%a4%e0%b2%bf%e0%b2%97%e0%b2%b3/feed/ 0