Rajajinagar – New Xpress News https://newxpressnews.com The Latest News Tue, 11 Mar 2025 11:14:03 +0000 en-US hourly 1 https://wordpress.org/?v=6.7.2 https://newxpressnews.com/wp-content/uploads/2022/09/cropped-Siteicon-32x32.png Rajajinagar – New Xpress News https://newxpressnews.com 32 32 ವಾಸನ್ ಣ್ಣಿನ ಆಸ್ಪತ್ರೆ, ರಾಜಾಜಿನಗರ ಶಾಖೆಯಲ್ಲಿ, ವಿದೇಶಿ ರೋಗಿಗಳಿಗೆ – ತೃತೀಯ ಆರೈಕೆಯು ಅತ್ಯುತ್ತಮ ದರ್ಜೆ, ಅಲ್ಟಾ ಮಾಡ್ರನ್ ಸೌಲಭ್ಯದೊಂದಿಗೆ ಶಸ್ತ್ರಚಿಕಿತ್ಸೆ https://newxpressnews.com/%e0%b2%b5%e0%b2%be%e0%b2%b8%e0%b2%a8%e0%b3%8d-%e0%b2%a3%e0%b3%8d%e0%b2%a3%e0%b2%bf%e0%b2%a8-%e0%b2%86%e0%b2%b8%e0%b3%8d%e0%b2%aa%e0%b2%a4%e0%b3%8d%e0%b2%b0%e0%b3%86-%e0%b2%b0%e0%b2%be%e0%b2%9c/ https://newxpressnews.com/%e0%b2%b5%e0%b2%be%e0%b2%b8%e0%b2%a8%e0%b3%8d-%e0%b2%a3%e0%b3%8d%e0%b2%a3%e0%b2%bf%e0%b2%a8-%e0%b2%86%e0%b2%b8%e0%b3%8d%e0%b2%aa%e0%b2%a4%e0%b3%8d%e0%b2%b0%e0%b3%86-%e0%b2%b0%e0%b2%be%e0%b2%9c/#respond Tue, 11 Mar 2025 11:14:02 +0000 https://newxpressnews.com/?p=2328 ಬೆಂಗಳೂರು, ಮಾರ್ಚ್ 11: ರಾಜಾಜಿನಗರದ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಅಲ್ಟಾ ಮಾಡ್ರರ್ನ್ ಕಣ್ಣಿನ ರಸ್ತ್ರಚಿಕಿತ್ಸೆಗಾಗಿ ಅನೇಕ ವಿದೇಶಿ ಸಜೆಗಳು ಅಗಮಿಸುತ್ತಿದ್ದಾರೆ ಪ್ರಮುಖ ಸಂಸ್ಥೆಗಳಿಂದ ಕಣ್ಣಿನ ಆರೈಕೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ತಿರಸ್ಕರಿಸಿದ ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತಿದೆ.

ಇತ್ತೀಚೆಗೆ 45 ವರ್ಷ ವಯಸ್ಸಿನ ಸೂಡಾನ್ ರೋಗಿಯೊಬ್ಬರು ರಾಜಾಜಿನಗರದ ನಮ್ಮ ವಾಸನ್ ಐ ಕೇರ್ ಗೆ ಫಾಕೋ-ರಿಫ್ರಾಕ್ಟಿವ್ ರೆಟಿನಾ ರಸ್ತ್ರಚಿಕಿತ್ಸೆಗಾಗಿ ಆಗಮಿಸಿದ್ದರು. ಅವರು ನಮ್ಮ ಆಸ್ಪತ್ರೆಯಲ್ಲಿ ವಿವಿಧ ಕಾರ್ಯ ವಿಧಾನಗಳಿಗೆ ಒಳಗಾಗಿದ್ದಾರೆ. ರೋಗಿಯ ಶಸ್ತ್ರಚಿಕಿತ್ಸೆಯು ಉತ್ತಮವಾಗಿ ನಡೆಯಿತು. ಮತ್ತು ಶಸ್ತ್ರಚಿಕಿತ್ಸೆಯ ನಂತರ ದೃಷ್ಟಿಯು ಉತ್ತಮವಾಗಿದೆ. ಆದರೆ, ರೋಗಿಯ ದೃಷ್ಟಿ ದೋಷಯುಕ್ತವಾಗುತ್ತು. ನಮ್ಮ ನುರಿತ ವೈದ್ಯರಾದ – ರಟಿನಾ -ರಟಿನಾ ಶಸ್ತ್ರಚಿಕಿತ್ಸಕರಾದ ಡಾ. ದೇವಶೀಶ್ ದುಬೆ, ಮತ್ತು ಕಾರ್ನಿಯಾ, ಫಾಕೊರಿಫ್ರಾಸ್ಟೀವ್ ವೈದ್ಯರಾದ ಡಾ. ದೇವಿಕಾ ಸಿಂಗ್ ರವರನ್ನೊಳಗೊಂದ ತಂಡವು ಬಲಗಣ್ಣಿನ ಸ್ಥಿತಿಯನ್ನು ಕಾರ್ನಿಯಾ ಕಸಿ ಮತ್ತು ಘಟನಾ ಬೇರ್ಪಡಿಸುವಿಕೆಯ ವಿವಿಧ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ನೆರವೇರಿಸಲಾಯಿತು.

Temp K PRO + SO4 + SFIOL + Reviberectomy + ReSOI + 5 2.8.4. 花 ថដ ಅಡಿಯಲ್ಲಿ ಮಾಡಲಾಗುತ್ತದೆ ಇಂಟ್ರಾಕ್ಯುಲರ್ ಲೆನ್ಸ್ (IOL) ಅಳವಡಿಸಿ ದೃಷ್ಟಿಯನ್ನು ಪುನಃಸ್ಥಾಪಿಸಲಾಯಿತು.

ಎಲ್ಲಾ ವಿಧದ ಕಾರ್ನಿಯಲ್ ಟ್ರಾನ್ಸ್ ಪ್ಲಾಂಟೇಷನ್, ರೆಟಿನಾ ರಸ್ತ್ರಚಿಕಿತ್ಸೆಗಳು, ಗ್ಲುಕೋಮಾ, ಸ್ಟ್ರಿಂಟ್ ಮತ್ತು ಆಕ್ಯುಲೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗಳನ್ನು ರಾಜಾಜಿನಗರದ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಹೈಟೆಕ್, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ಹೆಚ್ಚು ಅರ್ಹ ಮತ್ತು ಅನುಭವಿ ಶಸ್ತ್ರಚಿಕಿತ್ಸಕರೊಂದಿಗೆ ನಡೆಸಲಾಗುತ್ತದೆ.

ರೆಟಿನಲ್ ಲೇಸರ್ – ಇತ್ತೀಚೆಗೆ ಬಹುಮಾದರಿಯ ರೆಟಿನಲ್ ಲೇಸರ್ ಯಂತ್ರವನ್ನು ಅಳವಡಿಸಲಾಗಿದೆ. ಇದು ವೇಗವಾಗಿ ಮತ್ತು ನಿಖರವಾಗಿದೆ ಆರಾಮದಾಯಕವಾಗಿದೆ ಮತ್ತು ಫಲಿತಾಂಶಗಳು ಬಹಳ ಪರಿಣಾಮಕಾರಿ ಮತ್ತಯ ಉತ್ತಮವಾಗಿದೆ.

ನಮ್ಮ ವಾಸನ್ ಆಸ್ಪತ್ರೆಯುಲ್ಲಿ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ( ಸಿ.ಜಿ.ಹೆಚ್ ಎಸ್) ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಅನುಮೋದನೆ ದೊರೆತಿದೆ. ಮತ್ತು ನಗದು ರಹಿತ ಚಿಕಿತ್ಸೆ ಟಿ.ಪಿ.ಎ ಮತ್ತು ವಿಮೆ ಗಳ ಎಂಪಾನೆಲ್ಕೆಂಟ್ ಹೊಂದಿದೆ.

ಕರ್ನಾಟಕ ಸರ್ಕಾರದ ಕೆ.ಎಸ್. ಆರ್ ಟಿ. ಸಿ ನೌಕರರಿಗೆ ಆರೋಗ್ಯ ವಿಮೆ ಯ ಸೌಲಭ್ಯವನ್ನು ಹೊಂದಿದೆ.

]]>
https://newxpressnews.com/%e0%b2%b5%e0%b2%be%e0%b2%b8%e0%b2%a8%e0%b3%8d-%e0%b2%a3%e0%b3%8d%e0%b2%a3%e0%b2%bf%e0%b2%a8-%e0%b2%86%e0%b2%b8%e0%b3%8d%e0%b2%aa%e0%b2%a4%e0%b3%8d%e0%b2%b0%e0%b3%86-%e0%b2%b0%e0%b2%be%e0%b2%9c/feed/ 0
FOREIGN NATIONAL PATIENTS AT VASAN EYE CARE RAJAJI NAGAR FOR TERTIARY CARE – ULTRA MODERN SURGERY https://newxpressnews.com/foreign-national-patients-at-vasan-eye-care-rajaji-nagar-for-tertiary-care-ultra-modern-surgery/ https://newxpressnews.com/foreign-national-patients-at-vasan-eye-care-rajaji-nagar-for-tertiary-care-ultra-modern-surgery/#respond Tue, 11 Mar 2025 10:50:22 +0000 https://newxpressnews.com/?p=2324 Bengaluru, March 11: Many foreign nationals are arriving for high-end ultramodern eye surgery at Rajaji Nagar Vasan Eye Care Hospital. With its available team of super specialist surgeons at Rajajinagar centre, of late, it is treating many patients whose eye care surgeries have been declined by various other tertiary eye care institutions from across the country.

Recently, a one – eyed patient from Sudan, aged 45 years approached Rajajinagar Vasan eye hospital. He had previously undergone various procedures at different hospitals in different cities but was unable to attain visual recovery. The doctors’ team comprising of Dr. Devashish Dubey – Regional Medical Director & Chief Vitreo-retina surgeon (Gold medalist- AIIMS, Delhi) and Cornea Phaco-Refractive specialist Dr. Devika Singh, evaluated the condition of the patient’s eye.

Patient’s only seeing eye had an opaque corneal graft, oil filled retinal detachment, and early glaucoma. Post thorough work-up & investigations, surgical approach was tailored for the patient. The multi-step surgical approach involved a team of eye specialists. Patient’s surgery (Temp K PRO + SOR + SFIOL Revitrectomy + ReSOI + Oil retaining sutures + pupilloplasty + Optical PKP) was done under local anaesthesia and patient’s vision was restored successfully. The patient had a smooth recovery & was extremely delighted for the life changing results.


All types of Corneal transplantation, Retina surgeries, Glaucoma surgeries, Squint, and Oculoplasty surgeries are carried out in Rajaji
Nagar Vasan Eye Care Hospital with highly qualified and experienced surgeons using hi-tech, state-of-the-art medical equipment.
Recently, a high end multi-patterned retinal laser machine has been installed. It is faster, precise, comfortable for retina patients, and
the results are highly effective.


This hospital is approved to treat Central Government Health Scheme (CGHS) beneficiaries and is also approved by all TPAs for
cashless treatment. Many KSRTC employees are utilizing the facilities of this hospital as it is approved by the KSRTC, Government of Karnataka.

]]>
https://newxpressnews.com/foreign-national-patients-at-vasan-eye-care-rajaji-nagar-for-tertiary-care-ultra-modern-surgery/feed/ 0
ಗೋವರ್ಧನ ಪೂಜೆ ಮತ್ತು ದೀಪಾವಳಿ ಹಬ್ಬದ ವಿಶೇಷ ಆಚರಣೆ https://newxpressnews.com/%e0%b2%97%e0%b3%8b%e0%b2%b5%e0%b2%b0%e0%b3%8d%e0%b2%a7%e0%b2%a8-%e0%b2%aa%e0%b3%82%e0%b2%9c%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a6%e0%b3%80%e0%b2%aa%e0%b2%be%e0%b2%b5/ https://newxpressnews.com/%e0%b2%97%e0%b3%8b%e0%b2%b5%e0%b2%b0%e0%b3%8d%e0%b2%a7%e0%b2%a8-%e0%b2%aa%e0%b3%82%e0%b2%9c%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a6%e0%b3%80%e0%b2%aa%e0%b2%be%e0%b2%b5/#respond Wed, 15 Nov 2023 02:01:24 +0000 https://newxpressnews.com/?p=880 ಬೆಂಗಳೂರು ನವೆಂಬರ್ 15: ವೃಂದಾವನದ ನಿವಾಸಿಗಳನ್ನು ಇಂದ್ರನ ಕೋಪದಿಂದ ರಕ್ಷಿಸಲು ಪರಮಾತ್ಮ ಶ್ರೀ ಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತಿದ ನೆನಪಿಗಾಗಿ ಕಾರ್ತಿಕ ಮಾಸದಲ್ಲಿ (ಅಕ್ಟೋಬರ್ – ನವೆಂಬರ್) ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ವೃಂದಾವನದ ನಿವಾಸಿಗಳು ಇಂದ್ರಯಜ್ಞಕ್ಕೆ ಸಿದ್ಧರಾಗುತ್ತಿರುವುದನ್ನು ನೋಡಿದ


ಪರಮಾತ್ಮನಾದ ಶ್ರೀಕೃಷ್ಣನು ಇಂದ್ರನ ಪೂಜೆಯನ್ನು ಬಿಟ್ಟು ಗೋವರ್ಧನ ಬೆಟ್ಟವನ್ನು ಪೂಜಿಸುವಂತೆ ಸೂಚಿಸಿದನು. ಇದನ್ನು ತಿಳಿದ ಇಂದ್ರನು ಕೋಪಗೊಂಡು ವೃಂದಾವನದ ಮೇಲೆ ವಿನಾಶಕಾರಿ ಮಳೆಯನ್ನು ಸುರಿಸಲಾರಂಭಿಸಿದನು. ಆಗ ಕೃಷ್ಣನು ತನ್ನ ಕಿರುಬೆರಳಿನಿಂದ ಗೋವರ್ಧನ ಬೆಟ್ಟವನ್ನು ಎತ್ತಿಕೊಂಡನು ಮತ್ತು ಅದು ವೃಂದಾವನದ ಎಲ್ಲಾ ನಿವಾಸಿಗಳಿಗೆ ಆಶ್ರಯವನ್ನು ನೀಡಿತು. ನಂತರ ಇಂದ್ರನಿಗೆ ತನ್ನ ಅಪರಾಧದ ಅರಿವಾಗಿ ಕೃಷ್ಣನಲ್ಲಿ ಕ್ಷಮೆಯಾಚಿಸಿದನು. ಹೀಗೆ ಪರಮಾತ್ಮನಿಗೆ ಶರಣಾದ ಮತ್ತು ಭಕ್ತಿ ಸೇವೆಯಲ್ಲಿ ತೊಡಗಿರುವ ಭಕ್ತನು ಎಲ್ಲಾ ಬಾಧ್ಯತೆಗಳಿಂದ ಮುಕ್ತನಾಗಿರುತ್ತಾನೆ ಮತ್ತು ಭೌತಿಕ ಅನುಗ್ರಹಕ್ಕಾಗಿ ಯಾವುದೇ ದೇವತೆಗಳನ್ನು ಆರಾಧಿಸಬೇಕಾಗಿಲ್ಲ ಎಂದು ಪರಮಾತ್ಮನು ತನ್ನ ಈ ಲೀಲೆಯ ಮೂಲಕ ತಿಳಿಸಿದನು. ಈ ಘಟನೆಯನ್ನು ಗೋವರ್ಧನ ಲೀಲೆ ಎಂದು ಕರೆಯಲಾಗುತ್ತದೆ

ಕೃಷ್ಣನ ಸೂಚನೆಯಂತೆ ಮತ್ತು ವೃಂದಾವನದ ನಿವಾಸಿಗಳನ್ನು ಅನುಸರಿಸಿ, ಈ ಹಬ್ಬವನ್ನು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಭಕ್ತರು ಧಾನ್ಯ ಮತ್ತು ತುಪ್ಪದಿಂದ ಮತ್ತು ಹಾಗೂ ಎಲ್ಲ ರೀತಿಯ ಹಾಲಿನ ತಿನಿಸುಗಳಿಂದ ಆಹಾರವನ್ನು ಚಿಕ್ಕ ಬೆಟ್ಟದಂತೆ ಜೋಡಿಸಿ ಭಗವಂತನಿಗೆ ಅರ್ಪಿಸುತ್ತಾರೆ. ನಂತರ ಅದನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಗುತ್ತದೆ. ಹಾಗಾಗಿ ಈ ಹಬ್ಬವನ್ನು ಅನ್ನಕೂಟ ಹಬ್ಬ ಎಂದೂ ಕರೆಯುತ್ತಾರೆ. ಗೋವರ್ಧನ ಪೂಜೆಯ ದಿನವು ಭಕ್ತರು ಗೋವುಗಳನ್ನು ಪೂಜಿಸುತ್ತಾರೆ. ಕೃಷ್ಣನನ್ನು ಗೋಪಾಲ ಎಂದು ಕರೆಯಲಾಗುತ್ತದೆ. ಗೋಪಾಲ ಎಂದರೆ ಗೋವುಗಳ ರಕ್ಷಕ. ಹಸುಗಳನ್ನು ಅಲಂಕರಿಸಿ, ಉತ್ತಮ ಮೇವುಗಳಿಂದ ಸೇವಿಸಿ, ಗೋವುಗಳನ್ನು ಮುಂದಿಟ್ಟುಕೊಂಡು ಭಕ್ತರು ಗೋವರ್ಧನ ಬೆಟ್ಟಕ್ಕೆ ಪ್ರದಕ್ಷಿಣೆ ಹಾಕುತ್ತಾರೆ.

ಶ್ರೀ ಕೃಷ್ಣ ತನ್ನ ಎಡಗೈಯ ಕಿರುಬೆರಳಿನಲ್ಲಿ ಗೋವರ್ಧನ ಬೆಟ್ಟವನ್ನು ಹಿಡಿದಂತೆ ಕೃಷ್ಣ ಬಲರಾಮರನ್ನು ಗಿರಿಧಾರಿ ಅಲಂಕಾರದಲ್ಲಿ ಅಲಂಕರಿಸಲಾಗುತ್ತದೆ. ಇಸ್ಕಾನ್ ಬೆಂಗಳೂರಿನ ಭಕ್ತರು ಗೋವರ್ಧನ ಬೆಟ್ಟದ ಪ್ರತಿಕೃತಿಯನ್ನು 1000 ಕೆಜಿ ತೂಕದ ಸಸ್ಯಾಹಾರಿ ಕೇಕ್ಅನ್ನು ದೇವಸ್ಥಾನದ ಸ್ವಂತ ಬೇಕರಿಯಲ್ಲಿ ತಯಾರಿಸಲಾಗಿದೆ. ಗೋವರ್ಧನ ಕೇಕ್ ಅನ್ನು ಶ್ರೀ ಕೃಷ್ಣ ಬಲರಾಮ ದೇವರಿಗೆ ಅರ್ಪಿಸಲಾಗುತ್ತದೆ ಮತ್ತು ನಂತರ ಎಲ್ಲಾ ಭಕ್ತರಿಗೆ ವಿತರಿಸಲಾಗುತ್ತದೆ. ಗೋವುಗಳನ್ನು ಚೆನ್ನಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಗೋವುಗಳ ರಕ್ಷಕ ಗೋಪಾಲನಿಗೆ ಆರತಿ ಮಾಡಲಾಗುತ್ತದೆ. ಭಕ್ತರು ಯಶೋಮತಿ ನಂದನದಂತಹ ವಿವಿಧ ಹಾಡುಗಳನ್ನು ಹಾಡುತ್ತಾರೆ. ಭಕ್ತರು ಶ್ರೀ ಗೋವರ್ಧನಾಷ್ಟಕಂ – ಗೋವರ್ಧನ ಬೆಟ್ಟವನ್ನು ವೈಭವೀಕರಿಸುವ ಎಂಟು ಪದ್ಯಗಳನ್ನು ಹಾಡುವಾಗ ಕೃಷ್ಣ ಬಲರಾಮನಿಗೆ ಭವ್ಯವಾದ ಆರತಿಯನ್ನು ಮಾಡಲಾಗುತ್ತದೆ. ದೀಪೋತ್ಸವದ ಆಚರೆಣೆ ಮೂಲಕ ಸಮಾಪ್ತಿಗೊಂಡಿತು.

]]>
https://newxpressnews.com/%e0%b2%97%e0%b3%8b%e0%b2%b5%e0%b2%b0%e0%b3%8d%e0%b2%a7%e0%b2%a8-%e0%b2%aa%e0%b3%82%e0%b2%9c%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a6%e0%b3%80%e0%b2%aa%e0%b2%be%e0%b2%b5/feed/ 0