Panchang – New Xpress News https://newxpressnews.com The Latest News Fri, 29 Mar 2024 16:17:43 +0000 en-US hourly 1 https://wordpress.org/?v=7.1.2 https://newxpressnews.com/wp-content/uploads/2022/09/cropped-Siteicon-32x32.png Panchang – New Xpress News https://newxpressnews.com 32 32 ಶ್ರೀ ರಾಘವೇಂದ್ರ ಮಠದ “ಪಂಚಾಂಗ” ಉಚಿತ ವಿತರಣೆ ಶ್ರೀ ರಾಘವೇಂದ್ರ ಮಠದ ಶಿಷ್ಯರಿಗೆ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0-%e0%b2%ae%e0%b2%a0%e0%b2%a6-%e0%b2%aa%e0%b2%82%e0%b2%9a%e0%b2%be%e0%b2%82/ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0-%e0%b2%ae%e0%b2%a0%e0%b2%a6-%e0%b2%aa%e0%b2%82%e0%b2%9a%e0%b2%be%e0%b2%82/#respond Fri, 29 Mar 2024 16:17:41 +0000 https://newxpressnews.com/?p=1352 ಬೆಂಗಳೂರು, ಮಾರ್ಚ್ 29: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಾರ್ಚ್ 30, ಶನಿವಾರದಿಂದ ಶ್ರೀಮಠದ ಶಿಷ್ಯರಿಗೆ ಹಾಗೂ ರಾಘವೇಂದ್ರ ಮಠದ ಪಂಚಾಂಗ ರೀತಿಯ ಅನುಷ್ಠಾನ ಮಾಡುವವರಿಗೂ ಉಚಿತವಾಗಿ ಶ್ರೀ ಮಠದ 1 (ಒಂದು) ಪಂಚಾಂಗವನ್ನು ಕೊಡಲಾಗುವುದು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದ್ದಾರೆ.

ಸಮಯ ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:೦೦ ಗಂಟೆಯವರೆಗೆ ಮತ್ತು ಸಂಜೆ 5:30 ರಿಂದ 8:30 ರವರೆಗೆ ಕೊಡಲಾಗುವುದು, ಹಾಗೂ ಸಂಘ ಸಂಸ್ಥೆಗಳಿಗೆ ಮತ್ತು ಇತರೆ ಕಮಿಟಿ ಶ್ರೀ ರಾಘವೇಂದ್ರ ಮಠದವರಿಗೆ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದ 08026708642- 9620391337- ಶ್ರೀಮಠದ ಸನ್ನಿಧಿಯಲ್ಲಿ ಸಂಪರ್ಕಿಸಿ ಪಂಚಾಂಗವನ್ನು ಸ್ವೀಕರಿಸಿ ಕೊಳ್ಳಬಹುದು ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರ ಆಚಾರ್ಯರು ತಿಳಿಸಿದ್ದಾರೆ.

]]>
https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0-%e0%b2%ae%e0%b2%a0%e0%b2%a6-%e0%b2%aa%e0%b2%82%e0%b2%9a%e0%b2%be%e0%b2%82/feed/ 0