Onam Festival – New Xpress News https://newxpressnews.com The Latest News Tue, 22 Aug 2023 10:17:34 +0000 en-US hourly 1 https://wordpress.org/?v=6.9.1 https://newxpressnews.com/wp-content/uploads/2022/09/cropped-Siteicon-32x32.png Onam Festival – New Xpress News https://newxpressnews.com 32 32 ಓಣಂ ಸಂಭ್ರಮಾಚರಣೆಯಲ್ಲಿ ನೆಕ್ಸಸ್ ಶಾಂತಿನಿಕೇತನ ಮಾಲ್ https://newxpressnews.com/%e0%b2%93%e0%b2%a3%e0%b2%82-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae%e0%b2%be%e0%b2%9a%e0%b2%b0%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a8%e0%b3%86%e0%b2%95/ https://newxpressnews.com/%e0%b2%93%e0%b2%a3%e0%b2%82-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae%e0%b2%be%e0%b2%9a%e0%b2%b0%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a8%e0%b3%86%e0%b2%95/#respond Tue, 22 Aug 2023 10:15:59 +0000 https://newxpressnews.com/?p=341 ಬೆಂಗಳೂರು, ಆಗಸ್ಟ್ 22: ಓಣಂ ಕೇರಳದ ಮೂಲೆ ಮೂಲೆಗಳಲ್ಲಿ ಆಚರಿಸುವ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ.ನೆಕ್ಸಸ್ ಶಾಂತಿನಿಕೇತನ ಮಾಲ್ ಈ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು

ಪ್ರತಿಯೊಬ್ಬರನ್ನು ಆಮಂತ್ರಿಸಲು ಉತ್ಸುಕವಾಗಿದೆ.

ಕೇರಳ ರಾಜ್ಯವನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸದಾವಕಾಶ ಕಲ್ಪಿಸುವ ಸದುದ್ದೇಶದಿಂದ ಸಂದರ್ಶಕರಿಗೆ ಈ ವಿಶೇಷ ಹಬ್ಬ ಆಚರಿಸುವ ಮಹದಾಶಯ ಹೊಂದಿದೆ.

ಇದೇ 2023 ರ ಆಗಸ್ಟ್ 26 ಮತ್ತು 27 ರಂದು, ಮಾಲ್ 17 ವರ್ಷಕ್ಕೂ ಕಡಿಮೆ ಇರುವ ವಯಸ್ಸಿನ ಮಕ್ಕಳಿಗೆ ಆಕರ್ಷಕ ಸ್ಪರ್ಧೆಗಳನ್ನು ಆಯೋಜಿಸಿದೆ. ಇದರಲ್ಲಿ ನ್‌ಜನ್‌ ಮಲಯಾಳಿ ಸ್ಪರ್ಧೆ, ಸೃಜನಶೀಲ ಮಹಾಬಲಿ ಡ್ರೆಸ್‌ ಸ್ಪರ್ಧೆ, ಮತ್ತು ಸಿಹಿಪಾಯಸ ತಯಾರಿಕೆ ಸ್ಪರ್ಧೆ ಮತ್ತು ತಿರುವಾತೀರ ಕಲಿ.. ಸ್ಪರ್ಧೆ… (ಎಲ್ಲ ವಯೋಮಾನದವರಿಗೂ ಮುಕ್ತ), ಈ ರೀತಿಯ ಸ್ಪರ್ಧೆಗಳು ಒಂದೇ ಸಮಯದಲ್ಲಿ ಓಣಂ ಆಚರಿಸಲು ಮತ್ತು ತಿಳಿಯಲು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸಲಿದೆ. ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಓಣಂನ ಸಾಂಸ್ಕೃತಿಕ ಸಂಪತ್ತನ್ನು ಅನುಭವಿಸಲು ಆನಂದದಾಯಕ ಸಂದರ್ಭದ ಭಾಗವಾಗಿ ಮತ್ತು ನಿಮ್ಮ ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಕರೆತನ್ನಿ,

ಕಾರ್ಯಕ್ರಮದ ವಿವರಗಳು:

ಏನು – ಓಣಂ ಸಂಭ್ರಮ

ಯಾವಾಗ 26 ಮತ್ತು 27 ಆಗಸ್ಟ್ 2023

ಸಮಯ – ಅಪರಾನ್ಹ 12 ರಿಂದ ರಾತ್ರಿ ೧ ರವರೆಗೆ

ಎಲ್ಲಿ – ನೆಕ್ಸಸ್ ಶಾಂತಿನಿಕೇತನ ಮಾಲ್‌, ವೈಟ್ ಫೀಲ್‌ ಬೆಂಗಳೂರು

ಹೆಚ್ಚಿನ ಮಾಹಿತಿಗೆ – 9606008104.

]]>
https://newxpressnews.com/%e0%b2%93%e0%b2%a3%e0%b2%82-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae%e0%b2%be%e0%b2%9a%e0%b2%b0%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a8%e0%b3%86%e0%b2%95/feed/ 0