National Education Society – New Xpress News https://newxpressnews.com The Latest News Thu, 05 Sep 2024 14:18:36 +0000 en-US hourly 1 https://wordpress.org/?v=6.7.1 https://newxpressnews.com/wp-content/uploads/2022/09/cropped-Siteicon-32x32.png National Education Society – New Xpress News https://newxpressnews.com 32 32 ನ್ಯಾಷನಲ್ ಎಜುಕೇಶನ್ ಸೋಸೈಟಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನಮಾರ್ಗದರ್ಶನ ಮಾಡಿದ ಶಿಕ್ಷಕರು ಸ್ಮರಣೀಯ : ಡಾ.ಎಚ್.ಎನ್. ಸುಬ್ರಮಣ್ಯ https://newxpressnews.com/%e0%b2%a8%e0%b3%8d%e0%b2%af%e0%b2%be%e0%b2%b7%e0%b2%a8%e0%b2%b2%e0%b3%8d-%e0%b2%8e%e0%b2%9c%e0%b3%81%e0%b2%95%e0%b3%87%e0%b2%b6%e0%b2%a8%e0%b3%8d-%e0%b2%b8%e0%b3%8b%e0%b2%b8%e0%b3%88%e0%b2%9f%e0%b2%bf/ https://newxpressnews.com/%e0%b2%a8%e0%b3%8d%e0%b2%af%e0%b2%be%e0%b2%b7%e0%b2%a8%e0%b2%b2%e0%b3%8d-%e0%b2%8e%e0%b2%9c%e0%b3%81%e0%b2%95%e0%b3%87%e0%b2%b6%e0%b2%a8%e0%b3%8d-%e0%b2%b8%e0%b3%8b%e0%b2%b8%e0%b3%88%e0%b2%9f%e0%b2%bf/#respond Thu, 05 Sep 2024 14:15:22 +0000 https://newxpressnews.com/?p=1908 ಬೆಂಗಳೂರು, ಸೆ, 5: ರಾಷ್ಟ್ರೀಯ ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ದಿ ನ್ಯಾಷನಲ್ ಎಜುಕೇಶನ್ ಸೋಸೈಟಿ ಆಫ್ ಕರ್ನಾಟಕ”ದಿಂದ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.
ಬಸವನಗುಡಿಯ ಡಾ.ಎಚ್.ಎನ್. ಮಲ್ಟಿ ಮೀಡಿಯಾ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್.ಇ.ಎಸ್ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಮಣ್ಯ ಅವರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, “ಒಮ್ಮೆ ಶಿಕ್ಷಕರಾದವರು ಜೀವನ ಪರ್ಯಂತ ಶಿಕ್ಷಕರಾಗಿರುತ್ತಾರೆ. ಸಮಾಜಕ್ಕೆ ಅವರು ಒಂದಲ್ಲಾ ಒಂದು ರೀತಿ ಮಾರ್ಗದರ್ಶಕರು. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಬದುಕಿನಲ್ಲಿ ನಮಗೆ ಮಾರ್ಗದರ್ಶನ ಮಾಡಿದ ಶಿಕ್ಷಕರು ಸ್ಮರಣೀಯ, ಅವರನ್ನು ಗೌರವಿಸುವುದು ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳು ಮತ್ತು ಸಮಾಜದ ಕರ್ತವ್ಯ” ಎಂದರು.

ಎನ್.ಇ.ಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಿ. ವೆಂಕಟಶಿವಾ ರೆಡ್ಡಿ ಮಾತನಾಡಿ, ಅತ್ಯುತ್ತಮ ಶಿಕ್ಷಕರ ಅನನ್ಯ ಕೊಡುಗೆಗಳನ್ನು ಸ್ಮರಿಸುವುದು ರಾಷ್ಟ್ರೀಯ ಶಿಕ್ಷಕರ ದಿನದ ಉದ್ದೇಶವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಜೊತೆಗೆ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದವರನ್ನು ನಾವೆಲ್ಲರೂ ಸಂಸ್ಮರಣೆ ಮಾಡಬೇಕು ಎಂದರು.

ನಿವೃತ್ತ ಬೋಧಕರಾದ ಅನಂತ ರಂಗನ್, ಡಾ. ಶೈರೀನ್ ನೇದುಂಗಡಿ, ಅರುಣಾಚಲಂ, ಡಾ.ಎಚ್.ಜಿ. ಗೋಕುಲ್, ಸೋನಾರ್ ಮಾರುತಿ, ಜಯರಾಮಪ್ಪ, ಡಿ.ವಿ. ನಾಗೇಶ್, ಎಸ್.ಆರ್. ಪಂಕಜಾ, ಎ.ಜಿ. ನಾಗರಾಜಯ್ಯ ಅವರನ್ನು ಸನ್ಮಾನಿಸಲಾಯಿತು.

ಎನ್.ಇ.ಎಸ್ ಶಿಕ್ಷಣ ಸಂಸ್ಥೆಯ ಖಜಾಂಚಿ ವಿ. ಮಂಜುನಾಥ್, ಎನ್.ಸಿ.ಜೆ ಅಧ್ಯಕ್ಷ ಕೆ.ಎನ್. ರಾಮ್ ಮೋಹನ್ ಎನ್.ಇ.ಪಿ.ಎಸ್. ಅಧ್ಯಕ್ಷ ಜೆ. ಪಾವನ ಮತ್ತಿತರರು ಉಪಸ್ಥಿತರಿದ್ದರು.

]]>
https://newxpressnews.com/%e0%b2%a8%e0%b3%8d%e0%b2%af%e0%b2%be%e0%b2%b7%e0%b2%a8%e0%b2%b2%e0%b3%8d-%e0%b2%8e%e0%b2%9c%e0%b3%81%e0%b2%95%e0%b3%87%e0%b2%b6%e0%b2%a8%e0%b3%8d-%e0%b2%b8%e0%b3%8b%e0%b2%b8%e0%b3%88%e0%b2%9f%e0%b2%bf/feed/ 0
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿದ 76ನೇಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಸ್ಟೀಸ್.ಎನ್.ಕುಮಾರ್‌ ಭಾಗಿ https://newxpressnews.com/%e0%b2%a8%e0%b3%8d%e0%b2%af%e0%b2%be%e0%b2%b7%e0%b2%a8%e0%b2%b2%e0%b3%8d-%e0%b2%8e%e0%b2%9c%e0%b3%81%e0%b2%95%e0%b3%87%e0%b2%b7%e0%b2%a8%e0%b3%8d-%e0%b2%b8%e0%b3%8a%e0%b2%b8%e0%b3%88%e0%b2%9f%e0%b2%bf/ https://newxpressnews.com/%e0%b2%a8%e0%b3%8d%e0%b2%af%e0%b2%be%e0%b2%b7%e0%b2%a8%e0%b2%b2%e0%b3%8d-%e0%b2%8e%e0%b2%9c%e0%b3%81%e0%b2%95%e0%b3%87%e0%b2%b7%e0%b2%a8%e0%b3%8d-%e0%b2%b8%e0%b3%8a%e0%b2%b8%e0%b3%88%e0%b2%9f%e0%b2%bf/#respond Tue, 15 Aug 2023 14:50:52 +0000 https://newxpressnews.com/?p=302 ಬೆಂಗಳೂರು ಆಗಸ್ಟ್‌ 15: ಸ್ವಾತಂತ್ರ್ಯದ ಮಹತ್ವವನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು ಹಾಗೂ ಕರ್ತವ್ಯವನ್ನು ಪಾಲಿಸಿದವರಿಗಷ್ಟೇ ಹಕ್ಕನ್ನು ಪ್ರತಿಪಾದಿಸುವ ಅರ್ಹತೆ ಇರಬೇಕು ಎಂದು ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್.ಎನ್.ಕುಮಾರ್‌ರವರು ಅಭಿಪ್ರಾಯಪಟ್ಟರು. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿದ 76ನೇಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ದೇಶದ ಚರಿತ್ರೆಯನ್ನು ತಿರುಚುವ ಕೆಲಸವನ್ನು ಮಾಡಬಾರದು ಎಂದು ತಿಳಿಸಿದ ಅವರು ನಮ್ಮನ್ನು ನಾವು ಸರಿ ದಾರಿಯಲ್ಲಿ ಮುನ್ನಡೆಸುಕೊಂಡು ಹೋಗಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಸಿ ಸಂಸ್ಥೆಯು ಭಾಗಿಯಾಗಿ ತನ್ನದೇ ವಿಶೇಷ ಕೊಡುಗೆಯನ್ನು ದೇಶಕ್ಕೆ ನೀಡಿದೆಯಲ್ಲದೆ, ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ತುಂಬುವಂತೆ ಮಾಡಿದೆ ಎಂದು ಹೇಳಿದರು. ಎಚ್‌.ನರಸಿಂಹಯ್ಯನವರ ಒಡನಾಟವನ್ನು ಸ್ಮರಿಸಿ,ಅವರ ಸರಳತೆ ಹಾಗು ಶ್ರದ್ಧೆಯ ನಡೆಯಿಂದ ಅವರು ಪಡೆದ ಯಶಸ್ಸಿನ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟುಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಇ.ಎಸ್.ಸಂಸ್ಥೆಯ ಅಧ್ಯಕ್ಷರಾದ ಡಾ.ಎಚ್‌.ಎನ್.ಸುಬ್ರಮಣ್ಯರವರು ವಹಿಸಿ ಎಲ್ಲರಿಗೂ ಸ್ವಾಗತವನ್ನು ಕೋರಿದರು, ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ.ವೆಂಕಟಶಿವಾರೆಡ್ಡಿಯವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ನ್ಯಾಷನಲ್ ಇಂಗ್ಲೀಷ್ ಪ್ರೈಮರಿ ಶಾಲೆಯ ಛೇರನ್ ಡಾ.ರಾಜ್‌ ಕುಮಾರ್, ಸಂಸ್ಥೆಯ ಗೌರಿಂಗ್‌ ಸದಸ್ಯರಾದ ಸುಬ್ರಮಣ್ಯ ಜೋಯಿಸ್‌ರವರು ಹಾಗು ಶ್ರೀಮತಿ ಪಾವನರವರು,ಮತ್ತು ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

]]>
https://newxpressnews.com/%e0%b2%a8%e0%b3%8d%e0%b2%af%e0%b2%be%e0%b2%b7%e0%b2%a8%e0%b2%b2%e0%b3%8d-%e0%b2%8e%e0%b2%9c%e0%b3%81%e0%b2%95%e0%b3%87%e0%b2%b7%e0%b2%a8%e0%b3%8d-%e0%b2%b8%e0%b3%8a%e0%b2%b8%e0%b3%88%e0%b2%9f%e0%b2%bf/feed/ 0