“Mahasamaradhana” – New Xpress News https://newxpressnews.com The Latest News Sun, 31 Mar 2024 05:58:26 +0000 en-US hourly 1 https://wordpress.org/?v=6.8 https://newxpressnews.com/wp-content/uploads/2022/09/cropped-Siteicon-32x32.png “Mahasamaradhana” – New Xpress News https://newxpressnews.com 32 32 ಪ್ರಾತ: ಸ್ಮರಣೀಯ ಪರಮಪೂಜ್ಯ108 ಶ್ರೀ ಶ್ರೀ ಸುಯತಿಂದ್ರ ತೀರ್ಥ ಶ್ರೀಪಾದರ “ಮಹಾಸಮರಾಧನೆ” https://newxpressnews.com/%e0%b2%aa%e0%b3%8d%e0%b2%b0%e0%b2%be%e0%b2%a4-%e0%b2%b8%e0%b3%8d%e0%b2%ae%e0%b2%b0%e0%b2%a3%e0%b3%80%e0%b2%af-%e0%b2%aa%e0%b2%b0%e0%b2%ae%e0%b2%aa%e0%b3%82%e0%b2%9c%e0%b3%8d%e0%b2%af108-%e0%b2%b6/ https://newxpressnews.com/%e0%b2%aa%e0%b3%8d%e0%b2%b0%e0%b2%be%e0%b2%a4-%e0%b2%b8%e0%b3%8d%e0%b2%ae%e0%b2%b0%e0%b2%a3%e0%b3%80%e0%b2%af-%e0%b2%aa%e0%b2%b0%e0%b2%ae%e0%b2%aa%e0%b3%82%e0%b2%9c%e0%b3%8d%e0%b2%af108-%e0%b2%b6/#respond Sun, 31 Mar 2024 05:58:24 +0000 https://newxpressnews.com/?p=1368 ಬೆಂಗಳೂರು, ಮಾರ್ಚ್ 31: ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರ ಮತ್ತು ಧರ್ಮಾಧಿಕಾರಿಗಳಾದ ಜಿ. ಕೆ. ಆಚಾರ್ಯರ ನೇತೃತ್ವದಲ್ಲಿ ಪ್ರಾತ:ಸ್ಮರಣೀಯರಾದ ಪರಮಪೂಜ್ಯ 108 ಶ್ರೀಸುಯತಿಂದ್ರತೀರ್ಥ ಶ್ರೀಪಾದಂಗಳವರ “ಮಹಾಸಮಾರಾಧನೆ”ಯನ್ನು ವಿಶೇಷ ಉತ್ಸವ, ಪ್ರವಚನ, ಅಲಂಕಾರದೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವೂ ನೆರವೇರಿತು.

]]>
https://newxpressnews.com/%e0%b2%aa%e0%b3%8d%e0%b2%b0%e0%b2%be%e0%b2%a4-%e0%b2%b8%e0%b3%8d%e0%b2%ae%e0%b2%b0%e0%b2%a3%e0%b3%80%e0%b2%af-%e0%b2%aa%e0%b2%b0%e0%b2%ae%e0%b2%aa%e0%b3%82%e0%b2%9c%e0%b3%8d%e0%b2%af108-%e0%b2%b6/feed/ 0