Tag: ISKON
ಇಸ್ಕಾನ್ ಬೆಂಗಳೂರು ದೇವಸ್ಥಾನಗಳಲ್ಲಿ ಸಂಭ್ರಮದ ಶ್ರೀ ವೈಕುಂಠ ಏಕಾದಶಿ ಉತ್ಸವದ ಆಚರಣೆ
ಬೆಂಗಳೂರು, ಜನವರಿ ೧೦: ವೈಕುಂಠ ಏಕಾದಶಿಯ ಪಾವನ ದಿನದಂದು, ಇಸ್ಕಾನ್ ಬೆಂಗಳೂರಿನ ರಾಜಾಜಿನಗರ ಹಾಗೂ ವಸಂತಪುರದಲ್ಲಿರುವ ದೇವಾಲಯಗಳು, ಸಂಭ್ರಮದ ಭಕ್ತಿಯ ವಾತಾವರಣ ಮತ್ತು ಅವಿರತ ಗೋವಿಂದ ನಾಮಘೋಷಗಳಿಂದ ತುಂಬಿ ತುಳುಕುತ್ತಿದ್ದವು. ಈ ಶುಭದಿನದಂದು,...