Iscon Bengalore – New Xpress News https://newxpressnews.com The Latest News Fri, 22 Dec 2023 02:36:18 +0000 en-US hourly 1 https://wordpress.org/?v=6.9.4 https://newxpressnews.com/wp-content/uploads/2022/09/cropped-Siteicon-32x32.png Iscon Bengalore – New Xpress News https://newxpressnews.com 32 32 ಇಸ್ಕಾನ್, ಬೆಂಗಳೂರು ದೇವಾಲಯದಲ್ಲಿ ಶ್ರೀವೈಕುಂಠಏಕಾದಶಿ ಆಚರಣೆ https://newxpressnews.com/%e0%b2%87%e0%b2%b8%e0%b3%8d%e0%b2%95%e0%b2%be%e0%b2%a8%e0%b3%8d-%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81%e0%b2%a6%e0%b3%87%e0%b2%b5%e0%b2%be%e0%b2%b2%e0%b2%af%e0%b2%a6/ https://newxpressnews.com/%e0%b2%87%e0%b2%b8%e0%b3%8d%e0%b2%95%e0%b2%be%e0%b2%a8%e0%b3%8d-%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81%e0%b2%a6%e0%b3%87%e0%b2%b5%e0%b2%be%e0%b2%b2%e0%b2%af%e0%b2%a6/#respond Fri, 22 Dec 2023 02:09:28 +0000 https://newxpressnews.com/?p=1027 ಇಸ್ಕಾನ್ಬೆಂಗಳೂರು, ಡಿಸೆಂಬರ್ 22: ಸ್ಕಾನ್ಬೆಂಗಳೂರಿದುಹರೇಕೃಷ್ಣಗಿರಿ ಮತ್ತು ವೈಕುಂಠಗಿರಿಯದೇವಾಲಯಗಳಲ್ಲಿ ವೈಕುಂಠಏಕಾದಶಿಯನ್ನು ಆಚರಿಸಲಿದೆ.
ಎಲ್ಲಾ ಶ್ರೀಮನ್ನಾರಾಯಣನ ದೇವಾಲಯಗಳ್ಲಲೂ ವೈಕುಂಠದ್ವಾರವನ್ನು ವರ್ಷಕ್ಕೊಮ್ಮೆ ಬರುವ ವೈಕುಂಠಏಕಾದಶಿಯಂದುತೆರೆಯಲಾಗುತ್ತದೆ.ಆವೈಕುಂಠದ್ವಾರವನ್ನುಪ್ರವೇಶಿಸಲುಉಲ್ಲಾಸಉತ್ಸಾಹಗಳಿಂದಸಾವಿರಾರುಭಕ್ತರುದೇವಾಲಯಕ್ಕ್ಕೆಭೇಟಿನೀಡುವುದೇಈಹಬ್ಬದವಿಶೇಷ.ಈ ದಿನದಂದು ವೈಕುಂಠದ್ವಾರವನ್ನು ಪ್ರವೇಶಿಸುವಭಕ್ತಾದಿಗಳು ಶ್ರೀಮನ್ನಾರಾಯಣನಪರಮಪದವಾದ ವೈಕುಂಠಧಾಮದಲ್ಲಿ ಸ್ಥಾನಪಡೆಯುತ್ತಾರೆಂಬ ನಂಬಿಕೆ.

ಇಸ್ಕಾನ್ಬೆಂಗಳೂರಿನಭಕ್ತರುಈಸಂದರ್ಭದಲ್ಲಿಹರೇಕೃಷ್ಣಗಿರಿಮತ್ತುವೈಕುಂಠಗಿರಿಯದೇವಾಲಯಗಳಲ್ಲಿವಿವಿಧಕಾರ್ಯಕ್ರಮಗಳನ್ನುಆಯೋಜಿಸಿದ್ದಾರೆ. ಎರಡೂದೇವಾಲಯಗಳುವಿಶೇಷದರ್ಶನ, ಸುಮಧುರಕೀರ್ತನೆಗಳುಮತ್ತುಪವಿತ್ರವೇದಮಂತ್ರಗಳಪಠನದಮೂಲಕದಿವ್ಯಅನುಭವವನ್ನುನೀಡುತ್ತವೆ. ದರ್ಶನಕ್ಕಾಗಿಬರುವ ಸಾವಿರಾರು ಭಕ್ತಾದಿಗಳಿಗಾಗಿ 80ವಿರಕ್ಕೂ ಹೆಚ್ಚು ಲಾಡುಗಳನ್ನು ಮತ್ತು ಒಂದುಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಸಾದ ವಿತರಣೆ ಮಾಡಲುಸಿದ್ಧತೆನಡೆದಿದೆ

ಮುಂಜಾನೆ 3ಗಂಟೆಗೆ ಹರೇಕೃಷ್ಣಗಿರಿಯಲ್ಲಿರುವ ಶ್ರೀಶ್ರೀನಿವಾಸಗೋವಿಂದಹಾಗೂ ವೈಕುಂಠಗಿರಿಯಲ್ಲಿರುವ ಶ್ರೀರಾಜಾಧಿರಾಜಗೋವಿಂದರಿಗೆ ಸುಪ್ರಭಾತಸೇವೆಯೊಂದಿಗೆಉತ್ಸವಗಳು ಆರಂಭವಾಗಲಿವೆ. ದೇವರಿಗೆಹೊಸವಸ್ತ್ರಗಳುಮತ್ತುಸುಗಂಧಭರಿತಹೂಮಾಲೆಗಳೊಂದಿಗೆಭವ್ಯಅಲಂಕಾರಮಾಡಲಾಗುವುದು. ಶ್ರೀಕೃಷ್ಣರುಕ್ಷ್ಮಿಣಿ ಮತ್ತು ಸತ್ಯಭಾಮೆಯರಭವ್ಯಕಲ್ಯಾಣೋತ್ಸವವೂ ಆಚರಿಸಲಾಗುವುದು. ದಿನವಿಡೀಶ್ರೀಕೃಷ್ಣನ 1ಲಕ್ಷ ನಾಮಸ್ಮರಣೆಮಾಡುವಮೂಲಕ ಲಕ್ಷಾರ್ಚನೆಸೇವೆನಡೆಯಲಿದೆ.

ವೈಕುಂಠಗಿರಿಯಶ್ರೀರಾಜಾಧಿರಾಜಗೋವಿಂದದೇವಸ್ಥಾನದಲ್ಲಿಶ್ರೀಮತಿರಾಜಲಕ್ಷ್ಮಿಪದ್ಮಾವತಿದೇವಿಗೆಕುಂಕುಮಾರ್ಚನೆಸೇವೆಸಲ್ಲಿಸಲಾಗುವುದು. ಈವಿಶೇಷಆಚರಣೆಗಳುಲೋಕಕಲ್ಯಾಣಹಾಗೂವಿಶ್ವದಲ್ಲಿಶಾಂತಿಮತ್ತುಸಮೃದ್ಧಿತರಲೆಂದುಭಕ್ತರುಪ್ರಾರ್ಥಿಸುತ್ತಾರೆ. ಬೆಳಗ್ಗೆ 8 ಗಂಟೆಯಿಂದಲೇ ದೇವಾಲಯಗಳು ಭಕ್ತರಿಗೆದರ್ಶನಕ್ಕಾಗಿತೆರೆದಿರುತ್ತವೆ.

ಈಶುಭಸಂದರ್ಭದಲ್ಲಿಮಾತನಾಡಿದಇಸ್ಕಾನ್ಬೆಂಗಳೂರುಅಧ್ಯಕ್ಷರಾದಶ್ರೀಮಧುಪಂಡಿತ್ದಾಸರವರು,“ವೈಕುಂಠಏಕಾದಶಿಯದಿನದಂದುಭಗವಂತನೇದೇವಾಲಯದಪ್ರವೇಶದ್ವಾರದಲ್ಲಿಭಕ್ತರನ್ನುಕರುಣೆಯಿಂದಬರಮಾಡಿಕೊಳ್ಳುವದಿನವಾಗಿದೆ.ನಿಮ್ಮಕುಟುಂಬಮತ್ತುಸ್ನೇಹಿತರೊಂದಿಗೆನಮ್ಮಆಧ್ಯಾತ್ಮಿಕಮತ್ತುಸಾಂಸ್ಕೃತಿಕಕಾರ್ಯಕ್ರಮಗಳಲ್ಲಿಭಾಗವಹಿಸಲುನಾವುನಿಮ್ಮನ್ನುಆಹ್ವಾನಿಸುತ್ತೇವೆ.
ಆಭಗವಂತಶ್ರೀಮನ್ನಾರಾಯಣನುಎಲ್ಲರಿಗೂಆರೋಗ್ಯ,ಸಂತೋಷಮತ್ತುಭಕ್ತಿಯನ್ನುದಯಪಾಲಿಸಲಿಎಂದುನಾವುಮನಃಪೂರ್ವಕವಾಗಿಪ್ರಾರ್ಥಿಸುತ್ತೇವೆ”ಎಂದುನುಡಿದರು.ಈಕಾರ್ಯಕ್ರಮಗಳನ್ನುನಮ್ಮಅಧಿಕೃತವೆಬ್ಸೈಟ್ (www.iskconbangalore.org) ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರಪ್ರಸಾರಮಾಡಲಾಗುತ್ತದೆ

]]>
https://newxpressnews.com/%e0%b2%87%e0%b2%b8%e0%b3%8d%e0%b2%95%e0%b2%be%e0%b2%a8%e0%b3%8d-%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81%e0%b2%a6%e0%b3%87%e0%b2%b5%e0%b2%be%e0%b2%b2%e0%b2%af%e0%b2%a6/feed/ 0