Wednesday, January 22, 2025
Home Tags Iscon Bengalore

Tag: Iscon Bengalore

ಇಸ್ಕಾನ್, ಬೆಂಗಳೂರು ದೇವಾಲಯದಲ್ಲಿ ಶ್ರೀವೈಕುಂಠಏಕಾದಶಿ ಆಚರಣೆ

0
ಇಸ್ಕಾನ್ಬೆಂಗಳೂರು, ಡಿಸೆಂಬರ್ 22: ಸ್ಕಾನ್ಬೆಂಗಳೂರಿದುಹರೇಕೃಷ್ಣಗಿರಿ ಮತ್ತು ವೈಕುಂಠಗಿರಿಯದೇವಾಲಯಗಳಲ್ಲಿ ವೈಕುಂಠಏಕಾದಶಿಯನ್ನು ಆಚರಿಸಲಿದೆ.ಎಲ್ಲಾ ಶ್ರೀಮನ್ನಾರಾಯಣನ ದೇವಾಲಯಗಳ್ಲಲೂ ವೈಕುಂಠದ್ವಾರವನ್ನು ವರ್ಷಕ್ಕೊಮ್ಮೆ ಬರುವ ವೈಕುಂಠಏಕಾದಶಿಯಂದುತೆರೆಯಲಾಗುತ್ತದೆ.ಆವೈಕುಂಠದ್ವಾರವನ್ನುಪ್ರವೇಶಿಸಲುಉಲ್ಲಾಸಉತ್ಸಾಹಗಳಿಂದಸಾವಿರಾರುಭಕ್ತರುದೇವಾಲಯಕ್ಕ್ಕೆಭೇಟಿನೀಡುವುದೇಈಹಬ್ಬದವಿಶೇಷ.ಈ ದಿನದಂದು ವೈಕುಂಠದ್ವಾರವನ್ನು ಪ್ರವೇಶಿಸುವಭಕ್ತಾದಿಗಳು ಶ್ರೀಮನ್ನಾರಾಯಣನಪರಮಪದವಾದ ವೈಕುಂಠಧಾಮದಲ್ಲಿ ಸ್ಥಾನಪಡೆಯುತ್ತಾರೆಂಬ ನಂಬಿಕೆ. ಇಸ್ಕಾನ್ಬೆಂಗಳೂರಿನಭಕ್ತರುಈಸಂದರ್ಭದಲ್ಲಿಹರೇಕೃಷ್ಣಗಿರಿಮತ್ತುವೈಕುಂಠಗಿರಿಯದೇವಾಲಯಗಳಲ್ಲಿವಿವಿಧಕಾರ್ಯಕ್ರಮಗಳನ್ನುಆಯೋಜಿಸಿದ್ದಾರೆ. ಎರಡೂದೇವಾಲಯಗಳುವಿಶೇಷದರ್ಶನ, ಸುಮಧುರಕೀರ್ತನೆಗಳುಮತ್ತುಪವಿತ್ರವೇದಮಂತ್ರಗಳಪಠನದಮೂಲಕದಿವ್ಯಅನುಭವವನ್ನುನೀಡುತ್ತವೆ....