Saturday, December 28, 2024
Home Tags Greengrove

Tag: Greengrove

ನೆಲಮಂಗಲದಲ್ಲಿ ಗ್ರೀನ್ಗ್ರೋವ್ಸ್ಪ್ರಾರಂಭಿಸಿದಸತ್ತ್ವಗ್ರೂಪ್: ಸಮಕಾಲೀನ ಜೀವನಕ್ಕೆ ದಾರಿ ದೀಪವಿದು

0
ಬೆಂಗಳೂರು, ಮೇ 27: ಸತ್ತ್ವಗ್ರೂಪ್ಇತ್ತೀಚೆಗೆನೆಲಮಂಗಲದಲ್ಲಿಗ್ರೀನ್ಗ್ರೋವ್ಸ್ಆರಂಭಿಸಿದ್ದು, ಈಯೋಜನೆಯುಬಹಳವೇಗವಾಗಿಸಮಕಾಲೀನಜೀವನದದಾರಿದೀಪವಾಗಿಹೊರಹೊಮ್ಮುತ್ತಿದೆ. 45 ಎಕರೆಗಳಷ್ಟುಹಚ್ಚಹಸಿರಿನನಡುವೆಸ್ಥಾಪಿಸಲಾದಈಯೋಜನೆಯುಸಾಟಿಯಿಲ್ಲದಆಧುನಿಕಸೌಕರ್ಯಗಳನ್ನುಒದಗಿಸುತ್ತದೆ. ಈಗ್ರೀನ್ಗ್ರೋವ್ಸ್ಅಚ್ಚುಕಟ್ಟಾಗಿಪ್ಲಾನ್ಮಾಡಲಾದ 750 ವಿಲ್ಲಾಪ್ಲಾಟ್ಗಳನ್ನು ಒಳಗೊಂಡಿದೆ. ವಿಶೇಷವಾಗಿಸಮುದಾಯವಾಸಿಸಲುಅನುಕೂಲವಾಗುವಂತೆಇವುಗಳನ್ನುವಿಶಾಲವಾದಓಪನ್ಸ್ಪೇಸ್ನಲ್ಲಿಉತ್ತಮಗುಣಮಟ್ಟದಲ್ಲಿನಿರ್ಮಿಸಲಾಗಿದೆ. ಇಲ್ಲಿನನಿವಾಸಿಗಳಿಗೆಸಕ್ರಿಯಮತ್ತುಆರೋಗ್ಯಕರಜೀವನಒದಗಿಸುವುದುಸತ್ತ್ವಗ್ರೂಪ್ನಬಹುಮುಖ್ಯಉದ್ದೇಶವಾಗಿದ್ದು, ಸ್ಟೆಪ್ಡ್ಟೆರೇಸ್ಮತ್ತುರೋಲಿಂಗ್ಲಾನ್ವ್ಯವಸ್ಥೆಇದೆ. ಹಿರಿಯನಾಗರಿಕರಿಗೆಪ್ರತ್ಯೇಕಝೋನ್ಗಳು ಮತ್ತು ಮಕ್ಕಳಿಗೆ ಆಟವಾಡಲುಸ್ಥಳಗಳನ್ನುಮೀಸಲಿರಿಸಲಾಗಿದೆ. ಈಗ್ರೀನ್ಗ್ರೋವ್ಸ್ರಾಷ್ಟ್ರೀಯಹೆದ್ದಾರಿ-4 (NH4) ಪಕ್ಕದಲ್ಲಿದ್ದು, ಕೈಗಾರಿಕಾನಗರವಾದತುಮಕೂರಿನಿಂದ ಬೆಂಗಳೂರು ಮಹಾನಗರಕ್ಕೆ ಸಂಪರ್ಕಕಲ್ಪಿಸುತ್ತದೆ. ಗ್ರೀನ್ಗ್ರೋವ್ಸ್ಸಮುದಾಯದಆಕರ್ಷಕಕೇಂದ್ರಕ್ಲಬ್ಹೌಸ್,...