Tag: Global E-Cricket Premier League
ಜೆಟ್‌ಸಿಂಥೆಸಿಸ್‌ನ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 2 ಬೆಂಗಳೂರಿನಲ್ಲಿ ಶುಭಾರಂಭ
ಬೆಂಗಳೂರು, ಏಪ್ರಿಲ್ 27: ಜಾಗತಿಕ ಡಿಜಿಟಲ್ ಮನರಂಜನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜೆಟ್‌ಸಿಂಥೆಸಿಸ್ ಸಂಸ್ಥೆಯು ಆಯೋಜಿಸಿರುವ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ (ಜಿಇಪಿಎಲ್) ಸೀಸನ್ 2 ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ಈ ಲೀಗ್...