Wednesday, January 22, 2025
Home Tags Cancer TreatmenttoEnhance Quality of Life

Tag: Cancer TreatmenttoEnhance Quality of Life

ರಾಮಯ್ಯಸ್ಮಾರಕಆಸ್ಪತ್ರೆನೋವೆಲ್ಇಂಟ್ರಾ -ಆಪರೇಟಿವ್ರೇಡಿಯೇಷನ್ಥೆರಪಿ(ಐಒಆರ್ಟಿ) ಪರಿಚಯಿಸಿದೆ

0
ಬೆಂಗಳೂರು, ಮೇ ೧೬: ಭಾರತದಲ್ಲಿಆರೋಗ್ಯರಕ್ಷಣೆಯನ್ನುಮುನ್ನಡೆಸುವನಿಟ್ಟಿನಲ್ಲಿರಾಮಯ್ಯಸ್ಮಾರಕಆಸ್ಪತ್ರೆದಾಪುಗಾಲಿಟ್ಟಿದೆ.ಇದುಕರ್ನಾಟಕದಲ್ಲಿರುವ ಮಲ್ಟಿಸೂಪರ್ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಪ್ರಮುಖವಾಗಿದೆ. ಇಂದುಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿವಿಶೇಷಸಾಧನೆಯನ್ನುಮಾಡಿದೆ. ಎರಡುಸ್ಥನಕ್ಯಾನ್ಸರ್ಶಸ್ತ್ರಚಿಕಿತ್ಸೆಯನ್ನುಇಂಟ್ರಾ-ಆಪರೇಟಿವ್ರೇಡಿಯೇಷನ್ಥೆರಪಿ(ಐಒಆರ್ಟಿ) ಮೂಲಕಮಾಡಿಯಶಸ್ವಿಯಾಗಿದೆ. ಐಒಆರ್ಟಿಎಕ್ಸ್ರೇಡಿವೈಸ್ಒಂದೇಸಿಟ್ಟಿಂಗ್ನಲ್ಲಿಶಸ್ತ್ರಚಿಕಿತ್ಸೆಯನೇರವಾಗಿ ಕ್ಯಾನ್ಸರ್ಗೆಡ್ಡೆಗಳನ್ನುತಲುಪುತ್ತವೆ. ಐಒಆರ್ಟಿ ಒಂದು ವಿಕಿರಣಚಿಕಿತ್ಸೆಯಾಗಿ ಅನೇಕವಾರಗಳನಂತರ ಸಾಂಪ್ರದಾಯಿಕವಿಕಿರಣಚಿಕಿತ್ಸೆಯನ್ನುಬದಲಾಯಿಸುವಲ್ಲಿಸಹಾಯಮಾಡುತ್ತದೆ. ಇದನ್ನುನೇರವಾಗಿಸಿಂಗಲ್ಡೋಸ್ನಲ್ಲಿಕ್ಯಾನ್ಸರ್ಗೆಡ್ಡೆಗೆನೇರವಾಗಿನೀಡಲಾಗುತ್ತದೆ. ಗೆಡ್ಡೆಯಶಸ್ತ್ರಚಿಕಿತ್ಸೆನಂತರಗಾಯವನ್ನುಮುಚ್ಚುವಮೊದಲುಶಸ್ತ್ರಚಿಕಿತ್ಸೆಯಸಮಯದಲ್ಲಿಅದೇರೋಗಿಗೆನೀಡಲಾಗುತ್ತದೆ. ಇದುಸಾಂಪ್ರದಾಯಿಕರೇಡಿಯೇಷನ್ಥೆರಪಿಗಿಂತವಿಭಿನ್ನವಾಗಿದೆ. ಇದನ್ನುರೋಗಿಯುಶಸ್ತ್ರಚಿಕಿತ್ಸೆಯುಂದಗುಣಮುಖಗೊಂಡನಂತರನೀಡಲಾಗುತ್ತದೆ. ಐಒಆರ್ಟಿ ಒಂದು ಕಾರ್ಯವಿಧಾನವಾಗಿ ಶಸ್ತçಚಿಕಿತ್ಸೆಯಸಮಯದಲ್ಲಿ...