Bangalore – New Xpress News https://newxpressnews.com The Latest News Wed, 15 Jul 2026 04:18:15 +0000 en-US hourly 1 https://wordpress.org/?v=7.1 https://newxpressnews.com/wp-content/uploads/2022/09/cropped-Siteicon-32x32.png Bangalore – New Xpress News https://newxpressnews.com 32 32 ನಗರ ಶಾಖೆಯಲ್ಲಿ ಎಸ್‌ಬಿಐ ಜೆ.ಪಿ. ಪಿಂಚಣಿದಾರರ ಸಮಾವೇಶ https://newxpressnews.com/%e0%b2%a8%e0%b2%97%e0%b2%b0-%e0%b2%b6%e0%b2%be%e0%b2%96%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b8%e0%b3%8d%e0%b2%ac%e0%b2%bf%e0%b2%90-%e0%b2%9c%e0%b3%86/ https://newxpressnews.com/%e0%b2%a8%e0%b2%97%e0%b2%b0-%e0%b2%b6%e0%b2%be%e0%b2%96%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b8%e0%b3%8d%e0%b2%ac%e0%b2%bf%e0%b2%90-%e0%b2%9c%e0%b3%86/#respond Wed, 15 Jul 2026 04:18:04 +0000 https://newxpressnews.com/?p=3237 ಬೆಂಗಳೂರು, ಜುಲೈ 15: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೆ.ಪಿ. ನಗರ ಶಾಖೆಯು ಪಿಂಚಣಿದಾರರು ಮತ್ತು ಹಿರಿಯ ನಾಗರಿಕ ಗ್ರಾಹಕರೊಂದಿಗಿನ ಉತ್ತಮ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 14-07-2026 ರಂದು ಪಿಂಚಣಿದಾರರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿತು.

ಶಾಖೆಯ ವ್ಯವಸ್ಥಾಪಕರು ಸಭೆಯನ್ನು ಸ್ವಾಗತಿಸಿದರು ಮತ್ತು ಬ್ಯಾಂಕಿನಲ್ಲಿ ಇಟ್ಟಿರುವ ನಂಬಿಕೆ ಮತ್ತು ನಿರಂತರ ಸಹಕಾರಕ್ಕಾಗಿ ಪಿಂಚಣಿದಾರರು ಮತ್ತು ಹಿರಿಯ ನಾಗರಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಕಾರ್ಯಕ್ರಮವು ಪಿಂಚಣಿದಾರರು ಮತ್ತು ಹಿರಿಯ ನಾಗರಿಕರಿಗೆ ಲಭ್ಯವಿರುವ ವಿವಿಧ ಬ್ಯಾಂಕಿಂಗ್ ಸೇವೆಗಳ ಕುರಿತು ಮಾಹಿತಿಯನ್ನು ಒದಗಿಸಿತು. ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳು, ಸುರಕ್ಷಿತ ಬ್ಯಾಂಕಿಂಗ್ ವಿಧಾನಗಳು, ಕುಂದುಕೊರತೆ ಪರಿಹಾರ ವ್ಯವಸ್ಥೆ ಮತ್ತು ಪಿಂಚಣಿ ಸಂಬಂಧಿತ ಸೇವೆಗಳ ಕುರಿತು ಇತ್ತೀಚಿನ ಮಾಹಿತಿಯನ್ನು ವಿವರಿಸಲಾಯಿತು. ಹಿರಿಯ ನಾಗರಿಕರಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ಮುಂದುವರಿಸುವುದಾಗಿ ಶಾಖಾ ವ್ಯವಸ್ಥಾಪಕರು ಭರವಸೆ ನೀಡಿದರು.

ಪಿಂಚಣಿದಾರರು ತಮ್ಮ ಸಲಹೆಗಳು, ಅಭಿಪ್ರಾಯ ಮತ್ತು ಸಮಸ್ಯೆಗಳನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿತ್ತು. ಶಾಖೆಯ ಅಧಿಕಾರಿಗಳು ಅವರ ಪ್ರಶ್ನೆಗಳು ಮತ್ತು ಕಳವಳಗಳಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸಿದರು ಮತ್ತು ತ್ವರಿತ ಮತ್ತು ಗ್ರಾಹಕ ಸ್ನೇಹಿ ಸೇವೆಗೆ ಎಸ್‌ಬಿಐನ ಬದ್ಧತೆಯನ್ನು ಪುನರುಚ್ಚರಿಸಿದರು.

ಕಾರ್ಯಕ್ರಮವು ಸನ್ಮಾನ ಮತ್ತು ಉಪಾಹಾರದೊಂದಿಗೆ ಮುಕ್ತಾಯವಾಯಿತು. ಈ ಪಿಂಚಣಿದಾರರ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಭಾಗವಹಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ಎಸ್‌ಬಿಐ ಮತ್ತು ಅದರ ಗೌರವಾನ್ವಿತ ಪಿಂಚಣಿದಾರರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿತು.

]]>
https://newxpressnews.com/%e0%b2%a8%e0%b2%97%e0%b2%b0-%e0%b2%b6%e0%b2%be%e0%b2%96%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b8%e0%b3%8d%e0%b2%ac%e0%b2%bf%e0%b2%90-%e0%b2%9c%e0%b3%86/feed/ 0
ರಾಣಿ ಸರಳಾದೇವಿ ಶಾಲೆಯಲ್ಲಿ ಮಕ್ಕಳಿಗೆ ಸಾಕ್ಷರತಾ ಕಿಟ್ ವಿತರಣೆ https://newxpressnews.com/%e0%b2%b0%e0%b2%be%e0%b2%a3%e0%b2%bf-%e0%b2%b8%e0%b2%b0%e0%b2%b3%e0%b2%be%e0%b2%a6%e0%b3%87%e0%b2%b5%e0%b2%bf-%e0%b2%b6%e0%b2%be%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf/ https://newxpressnews.com/%e0%b2%b0%e0%b2%be%e0%b2%a3%e0%b2%bf-%e0%b2%b8%e0%b2%b0%e0%b2%b3%e0%b2%be%e0%b2%a6%e0%b3%87%e0%b2%b5%e0%b2%bf-%e0%b2%b6%e0%b2%be%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf/#respond Sat, 04 Jul 2026 01:44:17 +0000 https://newxpressnews.com/?p=3224 ಬೆಂಗಳೂರು, ಜುಲೈ 4: ಶುಕ್ರವಾರ (03.07.2026) ಬೆಂಗಳೂರು ಜಯನಗರದಲ್ಲಿ ಮೈಸೂರು ಬ್ಯಾಂಕ್ ನೌಕರರ ಶಿಕ್ಷಣ ಸಮಿತಿಯು ನಡೆಸುತ್ತಿರುವ ರಾಣಿ ಸರಳಾದೇವಿ ವಿದ್ಯಾ ಸಂಸ್ಥೆಯಲ್ಲಿ ಸ್ಥಳೀಯ ರೋಟರಿ ಪ್ರೈಂ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 400ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ನೋಟ್ ಪುಸ್ತಕಗಳು ಹಾಗೂ ಶಾಲಾ ಬ್ಯಾಗ್ ಗಳನ್ನೊಳಗೊಂಡ ಸಾಕ್ಷರತಾ ಕಿಟ್ (Literacy Kit) ಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದ ಭಾರತೀಯ ಸ್ಟೇಟ್ ಬ್ಯಾಂಕಿನ ಬೆಂಗಳೂರು ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಜೂಹಿ ಸ್ಮಿತಾ ಸಿನ್ಹಾ ಅವರು ಮಾತನಾಡಿ, ಮಕ್ಕಳು ಸಾಂಪ್ರದಾಯಿಕ ಶಿಕ್ಷಣ ಪಡೆಯುವುದರ ಜೊತೆಗೇ ಕೌಶಲ್ಯಾಭಿವೃದ್ದಿಯನ್ನೂ ಈಗಿನಿಂದಲೇ ರೂಢಿಸಿಕೊಳ್ಳಬೇಕು. ನಮ್ಮಲ್ಲಿ ಉದ್ಯಮಿಗಳಾಗಲು ಸಾಕಷ್ಟು ಅವಕಾಶಗಳಿವೆ. ಅಲ್ಲದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಹೆಚ್ಚಿನ ಉದ್ಯೋಗಕ್ಕೆ ಬೇಡಿಕೆ ಇದೆ. ವಿದ್ಯಾರ್ಥಿಗಳು ಇಂದಿನಿಂದಲೇ ದೂರದೃಷ್ಟಿ ಇಟ್ಟುಕೊಂಡು ಬೆಳೆಯಬೇಕು ಎಂದರಲ್ಲದೇ, ನಮ್ಮ ಸ್ಟೇಟ್ ಬ್ಯಾಂಕಿನ ಭಾಗವೇ ಆಗಿದ್ದ ಮೈಸೂರು ಬ್ಯಾಂಕಿನವರು ಕಳೆದ ಏಳು ದಶಕಗಳಿಂದ ರಾಣಿ ಸರಳಾದೇವಿ ವಿದ್ಯಾ ಸಂಸ್ಥೆಯನ್ನು ಯಶಸ್ವಿಯಾಗಿ ಮನ್ನಡೆಸುತ್ತಿರುವುದನ್ನು ಹಾಗೂ ಅದಕ್ಕೆ ರೋಟರಿ ಸಂಸ್ಥೆಯ ವಿವಿಧ ಕೊಡುಗೆಗಳನ್ನು ಶ್ಲಾಘಿಸಿದರು.

ಖ್ಯಾತ ಉದ್ಯಮಿ ಹಾಗೂ ಸಾಕ್ಷರತಾ ಕಿಟ್ ಪ್ರಾಯೋಜಕರಾದ ರೊಟೋರಿಯನ್ ಅರವಿಂದ್ ಸಾಲಾಂಪುರಿಯಾ ಅವರು ಮಾತನಾಡಿ, ರಾಣಿ ಸರಳಾದೇವಿ ಶಿಕ್ಷಣ ಸಂಸ್ಥೆ ಮತ್ತು ರೋಟರಿ ಸಂಸ್ಥೆಯ ನಡುವಣ ಅವಿನಾಭಾವ ಸಂಬಂಧಗಳನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿಯೂ ರೋಟರಿ ಸಂಸ್ಥೆ ಇನ್ನಷ್ಟು ಪ್ರೋತ್ಸಾಹಗಳನ್ನು ನೀಡಲಿದೆ ಎಂದರು.

ರೋಟರಿ ಪ್ರೈಂ ಸಂಸ್ಥೆಯ ಅಧ್ಯಕ್ಷೆ ರೊಟೋರಿಯನ್ ಇಂದಿರಾ ರಘು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಿ.ಕೋದಂಡರಾಂ ಅವರು ಮಾತನಾಡಿ, 1955ರಷ್ಟು ಹಿಂದೆಯೇ ಮೈಸೂರು ಬ್ಯಾಂಕಿನವರೇ ಆರಂಭಿಸಿ ಮುನ್ನಡೆಸುತ್ತಿರುವ ತಮ್ಮ ಸಂಸ್ಥೆಗೆ ಭಾರತೀಯ ಸ್ಟೇಟ್ ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕರು ಆಗಮಿಸಿರುವುದು ನಮ್ಮ ಸುಯೋಗ ಎಂದು, ಈ ನಿಟ್ಟಿನಲ್ಲಿ ರೋಟರಿ ಪ್ರೈಂ ಸಂಸ್ಥೆಯ ಸಹಯೋಗವನ್ನು ಸ್ಮರಿಸಿದರು.

ಆರಂಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿ ಕು.ಯಶಸ್ವಿನಿಯಿಂದ ಪ್ರಾರ್ಥನೆಯ ನಂತರ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಕೆ. ಲಕ್ಷ್ಮೀಶ ಸ್ವಾಗತಿಸಿದರು. ಕೊನೆಯಲ್ಲಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಸುನೀಲ್ ಬಾಬು ವಂದಿಸಿದರು. ಲಕ್ಷ್ಮೀ ಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

]]>
https://newxpressnews.com/%e0%b2%b0%e0%b2%be%e0%b2%a3%e0%b2%bf-%e0%b2%b8%e0%b2%b0%e0%b2%b3%e0%b2%be%e0%b2%a6%e0%b3%87%e0%b2%b5%e0%b2%bf-%e0%b2%b6%e0%b2%be%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf/feed/ 0
The collaboration will bring together robotic-assisted intraoperative imaging, advanced surgical navigation, and Mixed Reality visualization technologies into a unified ecosystem designed to enhance clinical precision, improve surgical workflows, and support advanced surgeon education in functional neurosurgery https://newxpressnews.com/the-collaboration-will-bring-together-robotic-assisted-intraoperative-imaging-advanced-surgical-navigation-and-mixed-reality-visualization-technologies-into-a-unified-ecosystem-designed-to-enhance-c/ https://newxpressnews.com/the-collaboration-will-bring-together-robotic-assisted-intraoperative-imaging-advanced-surgical-navigation-and-mixed-reality-visualization-technologies-into-a-unified-ecosystem-designed-to-enhance-c/#respond Fri, 12 Jun 2026 11:13:42 +0000 https://newxpressnews.com/?p=3186 Bengaluru, June 12: Brainlab, a global leader in software-driven medical technology, and KIMS Hospitals (Krishna Institute of Medical Sciences), Bengaluru, today signed a Memorandum of Understanding (MoU) to establish South Asia’s first Brainlab Functional Neurosurgery Reference Centre, Training Hub, and Center of Excellence. This first-of-its-kind initiative aims to advance precision brain surgery, foster clinical excellence, enhance surgeon training, and expand access to next-generation neurosurgical care across India and the wider South Asian region

The collaboration will bring together robotic-assisted intraoperative imaging, advanced surgical navigation, and Mixed Reality visualization technologies into a unified ecosystem designed to enhance clinical precision, improve surgical workflows, and support advanced surgeon education in functional neurosurgery.

The initiative comes at a time when neurological conditions have become the leading cause of ill health and disability worldwide. According to the World Health Organization, more than 3 billion people globally, over 40% of the world’s population are living with neurological disorders. Parkinson’s disease is among the fastest-growing neurological conditions, while epilepsy continues to affect around 50 million people worldwide, with India accounting for a significant share of the global burden. As demand for advanced interventions such as Deep Brain Stimulation (DBS) and epilepsy surgery continues to grow, the need for highly precise treatment approaches and greater access to specialist expertise has become increasingly urgent. Through this collaboration, Brainlab and KIMS Hospitals, Bengaluru, aim to create a regional centre of excellence that will advance clinical capabilities, strengthen knowledge exchange, and support the adoption of precision-guided functional neurosurgery across South Asia.

Mr. Vinicius Dessoy Maciel, President, Brainlab, Munich, Bavaria, Germany, said, “The establishment of South Asia’s first Brainlab Functional Neurosurgery Reference Centre & Training Hub marks an important milestone in expanding access to advanced neurosurgical technologies and education. By bringing together innovative imaging, digital surgical workflows, and structured clinical training within a single reference centre, this collaboration will help accelerate the adoption of precision-guided functional neurosurgery and support the development of future-ready surgical expertise across the region.”

Brainlab has more than 35 years of experience advancing precision medicine through software-driven technologies used in neurosurgery, digital surgery, medical imaging, and radiation oncology. The company’s solutions are deployed in thousands of healthcare institutions across more than 120 countries, helping clinicians improve surgical accuracy, workflow efficiency, and patient outcomes.

Speaking on the collaboration, Dr. R. Chinnadurai, Regional Medical Director and Chief of Adult Medical Intensive Care & Emergency Services at KIMS Hospitals, Bengaluru, said, “Through our S.H.I.F.T. (Smart Healthcare Innovation for Functional Treatment) initiative, KIMS Hospitals is creating a new blueprint for functional neurosurgery in South Asia. we are creating a new model for functional neurosurgery that brings together Robotic-assisted intraoperative imaging with Loop-X®, advanced surgical navigation through Curve®, and Mixed Reality visualization technologies and clinical expertise within a single integrated ecosystem.  This initiative is a core part of our ongoing commitment to elevating specialized healthcare infrastructure. This is not simply an upgrade in technology, but a redefinition of how care is delivered. Functional neurosurgery demands extraordinary precision and consistency, and that cannot be achieved through isolated tools or fragmented systems. This center will enable surgeons to train and operate within a connected, technology-enabled environment, ultimately helping deliver safer, more predictable outcomes for patients across South Asia.

I would also like to take this opportunity to thank our incredible team of doctors: Dr. Ravi Mohan Rao B, Dr. Raghuram Gopalakrishnan, Dr. Guruprasad Hosurkar, and Dr. Dinesh Nayak S. Without their support, we wouldn’t have been able to achieve this milestone or get to where we are today, added Dr. Chinnadurai.

Through this collaboration, Brainlab and KIMS Hospitals, Bengaluru aim to create a leading Center of Excellence for functional neurosurgery in South Asia, bringing together cutting-edge technology, world-class clinical expertise, and structured training programs to elevate standards of care, foster innovation, and meet the growing demand for advanced neurological treatments.
]]>
https://newxpressnews.com/the-collaboration-will-bring-together-robotic-assisted-intraoperative-imaging-advanced-surgical-navigation-and-mixed-reality-visualization-technologies-into-a-unified-ecosystem-designed-to-enhance-c/feed/ 0
ಕವಚ್ ಫೌಂಡೇಶನ್ ಪರವಾಗಿ ಬಿಟಿಎಂ ಲೇಔಟ್‌ನಲ್ಲಿ ಜಾಗೃತಿ ನಡಿಗೆ ಮತ್ತು ಮರ ನೆಡುವ ಕಾರ್ಯಕ್ರಮ https://newxpressnews.com/%e0%b2%95%e0%b2%b5%e0%b2%9a%e0%b3%8d-%e0%b2%ab%e0%b3%8c%e0%b2%82%e0%b2%a1%e0%b3%87%e0%b2%b6%e0%b2%a8%e0%b3%8d-%e0%b2%aa%e0%b2%b0%e0%b2%b5%e0%b2%be%e0%b2%97%e0%b2%bf-%e0%b2%ac%e0%b2%bf%e0%b2%9f/ https://newxpressnews.com/%e0%b2%95%e0%b2%b5%e0%b2%9a%e0%b3%8d-%e0%b2%ab%e0%b3%8c%e0%b2%82%e0%b2%a1%e0%b3%87%e0%b2%b6%e0%b2%a8%e0%b3%8d-%e0%b2%aa%e0%b2%b0%e0%b2%b5%e0%b2%be%e0%b2%97%e0%b2%bf-%e0%b2%ac%e0%b2%bf%e0%b2%9f/#respond Fri, 05 Jun 2026 14:19:09 +0000 https://newxpressnews.com/?p=3168 ಬೆಂಗಳೂರು, ಜೂನ್ 5: ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನದ ಅಂಗವಾಗಿ ಕವಚ ಫೌಂಡೇಶನ್ ವತಿಯಿಂದ ಬಿಟಿಎಂ ಲೇಔಟ್‌ನಲ್ಲಿ ವಾಕ್‌ಥಾನ್ ಹಾಗೂ ವೃಕ್ಷಾರೋಪಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕರ್ನಾಟಕ ವಿಧಾನ ಪರಿಷತ್‌ನ ಪ್ರತಿಪಕ್ಷದ ಮುಖ್ಯ ಸಚೇತಕರು ಹಾಗೂ ಎಂಎಲ್‌ಸಿ ಎನ್. ರವಿ ಕುಮಾರ್, ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದ್ರೆ, ಕೆ. ದೇವದಾಸ್, ಚಂದ್ರಶೇಖರ್ ರಾಜು, ಕಾರ್ತಿಕ್ ದರ್ಶನ, ಮಂಜುನಾಥ್, ಅವಿನಾಶ್, ಮೋಹನ್, ರಾಜೇಂದ್ರ ರೆಡ್ಡಿ, ಶ್ರೀನಿವಾಸ್ ಗೌಡ, ಪ್ರತಿಭಾ, ವಾಣಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

]]>
https://newxpressnews.com/%e0%b2%95%e0%b2%b5%e0%b2%9a%e0%b3%8d-%e0%b2%ab%e0%b3%8c%e0%b2%82%e0%b2%a1%e0%b3%87%e0%b2%b6%e0%b2%a8%e0%b3%8d-%e0%b2%aa%e0%b2%b0%e0%b2%b5%e0%b2%be%e0%b2%97%e0%b2%bf-%e0%b2%ac%e0%b2%bf%e0%b2%9f/feed/ 0
WOHXpo Bengaluru 2026 set to bring together the best of South India’s Hospitality industry https://newxpressnews.com/wohxpo-bengaluru-2026-set-to-bring-together-the-best-of-south-indias-hospitality-industry/ https://newxpressnews.com/wohxpo-bengaluru-2026-set-to-bring-together-the-best-of-south-indias-hospitality-industry/#respond Fri, 05 Jun 2026 04:25:54 +0000 https://newxpressnews.com/?p=3165 Bengaluru, June 5: World of Hospitality is all set to host the much-awaited Bengaluru edition of WOHXpo from June 4–6, 2026 at the Palace Grounds, Bengaluru, bringing together leading hospitality brands, hotel professionals, restaurateurs, chefs, consultants, technology providers, and decision-makers from across the HoReCa industry.

Recognised as one of South India’s most dynamic hospitality business exhibitions, WOHXpo Bengaluru 2026 promises an exciting showcase of innovation, networking, learning, and industry collaboration under one roof.

This year’s edition will feature a wide range of exhibitors from segments including hospitality technology, kitchen equipment, bakery and confectionery, food and beverage, interiors, housekeeping solutions, tableware, refrigeration, wellness, furniture, and hotel supplies.

Adding to the excitement are several curated knowledge forums and live industry engagements designed to foster conversations around the future of hospitality.

Key Highlights of WOHXpo Bengaluru 2026:

  • GM’s Conclave – Bringing together top hotel General Managers and hospitality leaders to discuss leadership, people development, sustainability, technology adoption, and future-ready hotel operations.
  • Hospitech Conclave – Focused discussions on smart hospitality, digital transformation, AI integration, guest experience technology, and operational innovation.
    • Hospitality Consultants Forum (HCF) – Featuring renowned consultants and designers shaping the future of hospitality infrastructure, hotel kitchens, and commercial spaces.
  • Clean Warrior Honours – A special platform recognising outstanding housekeeping professionals and celebrating the unsung heroes of hospitality operations.
  • Power of Purchase – Dedicated networking and engagement opportunities for purchase managers and procurement professionals from leading hotels and hospitality brands.
  • Hospitality Trailblazers – Honouring innovative restaurants, cafés, bars, and hospitality concepts redefining guest experiences in India.
  • Incredible Chef Challenge – One of the most anticipated attractions of the expo, featuring professional chefs and hospitality students competing across exciting culinary categories, including live cooking, plated appetisers, artistic bakery showpieces, local cuisine challenges, and more.
  • Incredible Housekeeping Team Challenge – Showcasing creativity, precision, and operational excellence through competitions such as towel art and bed-making challenges.

The expo will also host live product demonstrations, networking sessions, buyer-seller interactions, brand launches, and panel discussions featuring some of the biggest names in the hospitality ecosystem.

Speaking about the upcoming edition, the organisers shared that WOHXpo Bengaluru aims to create a collaborative platform where industry stakeholders can exchange ideas, discover innovations, build partnerships, and drive the next phase of hospitality growth in India.

With thousands of hospitality professionals expected to attend, WOHXpo Bengaluru 2026 is poised to become a landmark gathering for the HoReCa sector.
Ph : 98440 06736
www.worldofhospitality.in | sica.co.in

]]>
https://newxpressnews.com/wohxpo-bengaluru-2026-set-to-bring-together-the-best-of-south-indias-hospitality-industry/feed/ 0
Around 800 Citizens Unite at St. Martha’s Hospital Walkathon to Say “NO TO TOBACCO” https://newxpressnews.com/around-800-citizens-unite-at-st-marthas-hospital-walkathon-to-say-no-to-tobacco/ https://newxpressnews.com/around-800-citizens-unite-at-st-marthas-hospital-walkathon-to-say-no-to-tobacco/#respond Wed, 03 Jun 2026 10:36:00 +0000 https://newxpressnews.com/?p=3157 Bengaluru, June 3: In a powerful demonstration of community commitment towards a healthier and tobacco-free society, Department of Pulmonary medicine, St. Martha’s Hospital, in association with the Karnataka Pulmonologists Association, organized a grand World No Tobacco Day Walkathon on June 3, 2026, under the theme “Unmasking the Appeal: Countering Nicotine and Tobacco Addiction.”

The event was flagged off by Shri Madhu Bangarappa, Ex-Hon’ble Minister for Education, Government of Karnataka, and witnessed the participation of nearly 800 people from all walks of life, including healthcare professionals, students, police personnel, social organizations, hospital staff, and members of the general public. The walkathon was conducted around the St. Martha’s Hospital campus with the objective of creating awareness about the harmful effects of tobacco and encouraging individuals to embrace a tobacco-free lifestyle.

The programme was graced by several distinguished dignitaries of St. Martha’s Hospital, including:
• Rev. Fr. Thomas Pariyarath, Director
• Dr. Christi Dominic Savio, Medical Superintendent
• Dr. Arun Kumar, Additional Medical Superintendent
• Sr. Deepa, Sister Superior & Secretary
• Sr. Puspha, Nursing Superintendent
• Sr. Ancy, Principal, St. Martha’s College of Nursing
• Dr. Sivasankari R., Consultant Pulmonologist, Organising Secretary & executive committee member of KPA
• And team of our doctors –

• Dr.Sunil Gowda,Urologist
• Dr.Praveen – General Medicine
• Dr.Sunkappa – Spine Surgeon
• Dr.Sahana – General Surgery
• Dr.Nikhil – General Surgery
• Dr.Shilpashree – OBG
• Dr.Ameera – Pulmonary Medicine
• Mr.Ashwin – RT

Addressing the gathering, the dignitaries highlighted the alarming rise in tobacco consumption and nicotine addiction, particularly among young people. They emphasized that tobacco continues to be one of the greatest public health threats of modern times, contributing to cancers, heart disease, chronic respiratory illnesses, stroke, and numerous other life-threatening conditions.

The guest speakers delivered insightful and impactful talks on the devastating consequences of tobacco use and the importance of prevention and early intervention. Dr. Jayant Mahadevan, Consultant, Centre for Addiction Medicine, NIMHANS, spoke on “Tobacco Addiction – Ways to Counter It,” while Dr. Lohith G. Reddy, Senior Consultant Radiation Oncologist, HCG Cancer Hospital, addressed the topic “Tobacco Use and Lung Cancer.” Dr. B. L. Shashi Bhushan, renowned Pulmonologist & Secretary of KPA, shared his expertise on “Tobacco and Lung Disease,” educating participants on the severe impact of tobacco on respiratory health.

As part of the awareness initiative, Pulmonary Function Tests (PFTs) and medical consultations were also conducted free of cost, reinforcing the hospital’s commitment to preventive healthcare and community well-being.

The event resonated strongly with the message “Don’t Let Tobacco Take Your Breath Away,” inspiring participants to become advocates for a tobacco-free future. Through awareness, education, and collective action, St. Martha’s Hospital reaffirmed its longstanding mission of serving humanity and promoting healthier communities.

The overwhelming participation and enthusiastic response from the public underscored the urgent need for continued awareness campaigns against tobacco use and demonstrated the community’s shared determination to combat this growing menace.

]]>
https://newxpressnews.com/around-800-citizens-unite-at-st-marthas-hospital-walkathon-to-say-no-to-tobacco/feed/ 0
ಜೆ.ಪಿ. ನಗರದ ಮಾರೇನಹಳ್ಳಿಯಲ್ಲಿ ಭಾನುವಾರ (ಮಾರ್ಚ್ 29) ಮಹಿಳಾ ದಿನಾಚರಣೆ https://newxpressnews.com/%e0%b2%9c%e0%b3%86-%e0%b2%aa%e0%b2%bf-%e0%b2%a8%e0%b2%97%e0%b2%b0%e0%b2%a6-%e0%b2%ae%e0%b2%be%e0%b2%b0%e0%b3%87%e0%b2%a8%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%af%e0%b2%b2%e0%b3%8d/ https://newxpressnews.com/%e0%b2%9c%e0%b3%86-%e0%b2%aa%e0%b2%bf-%e0%b2%a8%e0%b2%97%e0%b2%b0%e0%b2%a6-%e0%b2%ae%e0%b2%be%e0%b2%b0%e0%b3%87%e0%b2%a8%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%af%e0%b2%b2%e0%b3%8d/#respond Mon, 30 Mar 2026 10:38:09 +0000 https://newxpressnews.com/?p=3079 ಬೆಂಗಳೂರು, ಮಾರ್ಚ್ 30: ಬೆಂಗಳೂರಿನ ಜೆ.ಪಿ. ನಗರದ ಮಾರೇನಹಳ್ಳಿಯಲ್ಲಿ ಮಾರ್ಚ್ 29, 2026ರಂದು ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಜಯನಗರದ ಶಾಸಕರಾದ ಶ್ರೀ ಸಿ.ಕೆ. ರಾಮಮೂರ್ತಿ ಹಾಗೂ ಅವರ ಧರ್ಮಪತ್ನಿ, ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ನಾಗರತ್ನಾ ರಾಮಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಕಾರ್ಯಕ್ರಮದ ಆಯೋಜಕರಾಗಿ ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀ ಚಂದ್ರಶೇಖರ್ ರಾಜು, ವಾರ್ಡ್ ಅಧ್ಯಕ್ಷರಾದ ಶ್ರೀ ಆನಂದ್ ಬಿ ಹಾಗೂ ಮಹಿಳಾ ಸಂಘಟಕರಾದ ಶ್ರೀಮತಿ ನೇತ್ರಾವತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಡಾ. ದೀಪ ದೇವರಾಜ್ (MBBS, MD, FICC, FEM), ನೃತ್ಯ ಕ್ಷೇತ್ರದಲ್ಲಿ ರಾಷ್ಟ್ರಪತಿ ಪುರಸ್ಕೃತ ಮಂದಸ್ಮಿತಾ ಭಟ್, ಗಾಯನ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿನ್ನೆಲೆ ಗಾಯಕಿ ಚಂದ್ರಿಕಾ ಗುರುರಾಜ್, ಯೋಗ ಕ್ಷೇತ್ರದಲ್ಲಿ ಕೃಷ್ಣವೇಣಿ, ಸಂಗೀತ-ಗಮಕ ಕ್ಷೇತ್ರದಲ್ಲಿ ಕಮಲ ಶ್ರೀನಿವಾಸ್ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಶ್ರೀಮತಿ ನಾಗರತ್ನಾ ರಾಮಮೂರ್ತಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಶ್ರೀಮತಿ ರಾಧಾ ಕೇಶವ ಹೆಬ್ಬಾರ್ ನಿರೂಪಿಸಿದರು. ಶ್ರೀ ತೀರ್ಥಹಳ್ಳಿ ರಮೇಶ್ ಮತ್ತು ತಂಡದಿಂದ ಗಾಯನ ಕಾರ್ಯಕ್ರಮ, ಗ್ರಾಮದ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಂದಸ್ಮಿತಾ ಭಟ್ ಅವರ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.

]]>
https://newxpressnews.com/%e0%b2%9c%e0%b3%86-%e0%b2%aa%e0%b2%bf-%e0%b2%a8%e0%b2%97%e0%b2%b0%e0%b2%a6-%e0%b2%ae%e0%b2%be%e0%b2%b0%e0%b3%87%e0%b2%a8%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%af%e0%b2%b2%e0%b3%8d/feed/ 0
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave https://newxpressnews.com/indias-trauma-care-push-gets-a-boost-as-hosmat-launches-golden-hour-network-at-first-of-its-kind-trauma-conclave/ https://newxpressnews.com/indias-trauma-care-push-gets-a-boost-as-hosmat-launches-golden-hour-network-at-first-of-its-kind-trauma-conclave/#respond Sat, 28 Mar 2026 12:21:40 +0000 https://newxpressnews.com/?p=3073 Bengaluru, March 28: In a significant step towards strengthening trauma care systems in India, HOSMAT Hospitals, a leader in orthopaedics and trauma care, in collaboration with the Bangalore Orthopaedic Society, successfully hosted HOSMAT Traumacon 2026, a first-of-its-kind, practice-driven trauma conference, marked by the formal launch of the HOSMAT Alumni Association, and Golden Hour Network (GHN) .

Positioned as a pioneering initiative, the Golden Hour Network is a structured, professional trauma care community that brings together surgeons trained within the HOSMAT ecosystem under a shared commitment to rapid, precise, and outcome-driven trauma care.

More than an alumni collective, GHN is designed as a co-governed clinical and academic network, with a defined programme of monthly clinical rounds, quarterly specialty-focused discussions, and an annual TraumaCon gathering as its apex platform.

Named after the critical “golden hour”, the first hour following injury where timely intervention determines survival, the network reflects a deeper philosophy: that trauma care is not defined by institutions, but by the urgency, precision, and shared responsibility of the clinicians delivering it. Over the next six months, the network will establish its governance structure, onboard senior alumni, and initiate its first clinical engagements.

The launch of GHN underscores HOSMAT’s evolution beyond a high-volume clinical institution into a research-led and academically driven centre of excellence in orthopaedics and trauma care.

Over the past 33+ years , HOSMAT has built one of the country’s most significant trauma ecosystems, performing 25 to 30 trauma surgeries daily , placing it among India’s highest-volume trauma centres. The institution has also contributed extensively to academic medicine, leading over 300 research initiatives, with more than 80 publications in internationally indexed journals , and playing a key role in shaping clinical practice in orthopaedics and trauma.

Its impact on medical education is equally significant. According to Orthopaedic Society of India estimates, nearly 10% of Bengaluru’s orthopaedic surgeons have trained at HOSMAT, reinforcing its role as a major training hub for the next generation of specialists. Over the decades, HOSMAT has also touched nearly one-third of Bengaluru’s population through trauma care , reflecting both its scale and community trust.

Held at the ITC Welcome Hotel, Richmond Road, Traumacon 2026 brought together 150+ leading orthopaedic surgeons, trauma specialists, and clinicians from across India, creating a platform for real-world learning, surgical innovation, and collaborative problem-solving. The event was held in memory of Late Dr Thomas Chandy, a globally respected orthopaedic surgeon and pioneer in trauma care, whose legacy continues to guide the institution’s clinical and academic philosophy.

India continues to face one of the highest trauma burdens globally, with over 4.8 lakh road accidents annually and nearly 1.7–1.8 lakh deaths each year , making trauma one of the leading causes of mortality among young adults. Against this backdrop, Traumacon 2026 was conceptualised to address a critical gap – the need for practice-led, experience-driven learning platforms that directly impact patient outcomes.

The conference featured a comprehensive, full-day scientific agenda with over 25+ expert-led sessions, covering upper limb trauma, complex lower limb injuries, paediatric trauma, non-union surgeries, complication management, medico-legal aspects, and orthopaedic practice efficiency. A defining feature of the conference was its case-based and discussion-led format, enabling clinicians to engage with real-world scenarios and refine decision-making in high-pressure environments.

Reflecting on the significance of the conference and the launch of GHN, Anisha Chandy Eckardt, Managing Director, HOSMAT Hospitals , said: “Trauma care in India does not suffer from a lack of clinical expertise – it suffers from gaps in time, training, and integration. At HOSMAT, this is a reality we have long recognised, guided by the enduring belief of Dr Thomas Chandy that every patient deserves timely, precise, and compassionate care without compromise. Through Traumacon 2026, we are bringing together some of the finest minds in the field to address these critical gaps – not just through discussion, but through driving real, practice-led change that can improve outcomes where it matters most, in the golden hour of care.

At the same time, we are very consciously investing in transforming HOSMAT into a high-end orthopaedic and trauma research institute. That is the direction we see for ourselves in the years to come – where clinical excellence is deeply integrated with academic leadership, research, and innovation.”

Dr Ravishankar M R, Head of Orthopaedic Trauma, HOSMAT Hospitals and Chairman of Traumacon 2026, added : “At HOSMAT, trauma care is built on a strong foundation of clinical volume, academic rigour, and continuous research. Managing 25 to 30 trauma surgeries every day gives us a unique depth of real-world experience, while our academic and training programmes ensure that this experience is translated into knowledge. Traumacon reflects this balance – where clinical practice, research, and collaboration come together to create more consistent, evidence-based trauma care systems.”

Adding perspective on the legacy behind the institution, Dr Subodh M Shetty, President, Orthopaedic Society of India, said : “Dr Thomas Chandy was not just a surgeon – he was a mentor who shaped generations of orthopaedic and trauma specialists in this country. Many of today’s leading surgeons carry forward his approach to precision, discipline, and patient-first care. What we see today in Traumacon is a reflection of that legacy – a commitment to learning, sharing, and continuously improving. The Golden Hour Network, in that sense, is a powerful extension of his vision. It has the potential to bring together expertise across the country and significantly strengthen trauma response systems where it matters most.”

With strong participation, high engagement, and a uniquely practical approach, HOSMAT Traumacon 2026, along with the launch of the Golden Hour Network, marks a significant step towards building a more integrated, collaborative, and research-driven trauma care ecosystem in India.

Building on the success of its inaugural edition, Traumacon is expected to evolve into a national platform for trauma education, research, and clinical collaboration, bringing together clinicians, institutions, and innovators to shape the future of orthopaedic and trauma care in India.

]]>
https://newxpressnews.com/indias-trauma-care-push-gets-a-boost-as-hosmat-launches-golden-hour-network-at-first-of-its-kind-trauma-conclave/feed/ 0
ಬೆಂಗಳೂರು ಜಿಲ್ಲಾ ರಜಪೂತ ಸಭಾ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ https://newxpressnews.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%b0%e0%b2%9c%e0%b2%aa%e0%b3%82%e0%b2%a4-%e0%b2%b8%e0%b2%ad/ https://newxpressnews.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%b0%e0%b2%9c%e0%b2%aa%e0%b3%82%e0%b2%a4-%e0%b2%b8%e0%b2%ad/#respond Wed, 18 Mar 2026 03:10:43 +0000 https://newxpressnews.com/?p=3045 ಬೆಂಗಳೂರು, ಮಾರ್ಚ್ 17: ಬೆಂಗಳೂರು ಜಿಲ್ಲಾ ರಜಪೂತ ಸಭಾ ಮಹಿಳಾ ವಿಭಾಗದಿಂದ ಭಾನುವಾರ (ಮಾರ್ಚ್ 15) ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ನಿರ್ದೇಶಕಿ, ನಿರ್ಮಾಪಕಿ, ಚಲನಚಿತ್ರ ಮತ್ತು ದೂರದರ್ಶನ ನಟಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿಜಯಲಕ್ಷ್ಮಿ ಸಿಂಗ್ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದರು.

ಬೆಂಗಳೂರುನಗರದಲ್ಲಿರುವ ರಜಪುತ್ ಸಂಘದಲ್ಲಿ ಮಾರ್ಚ್ 15 ನೇ ತಾರೀಖು, ಮಹಿಳಾ ವಸಂತ ತಂಡ ವಿಭಾಗದ ವತಿಯಿಂದ ಪ್ರಮುಖ ಸಂಚಾಲಕ ಶೋಭಾ ಅವರ ನೇತೃತ್ವದಲ್ಲಿ, ದುರ್ಗಾ ಬಾಲಾಜಿಸಿಂಗ್, ಮಧುಮತಿಬಾಯ್, ಕೋಮಲ್, ಲಕ್ಷ್ಮಿ ಆರ್ ಸಿಂಗ್, ಆಶಾ, ರೇಕಾ ಅವರ ಒತ್ತಾಸೆಯಲ್ಲಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಸಮಾರಂಭದಲ್ಲಿ ರಜಪೂತ್ ಸಂಘದ ಅಧ್ಯಕ್ಷ ಅಜಿತ್ಸಿಂಗ್, ಉಪನಾಯಕ ಟಿ.ಆರ್.ಬಾಲಾಜಿಸಿಂಗ್, ಪ್ರಧಾನ ಕಾರ್ಯದರ್ಶಿ ಮತ್ತು ವಕೀಲ ಆರ್. ಬಾಲಾಜಿ ಸಿಂಗ್, ಖಜಾಂಚಿ ದಿನೇಶ್ ಸಿಂಗ್ಸೇರಿದಂತೆ ಹಲವು ಸದಸ್ಯರು, ಕುಟುಂಬ, ಕುಟುಂಬಸ್ಥರು ಸಮಾರಂಭದಲ್ಲಿ ಕಾಣಿಸಿಕೊಂಡರು.

ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಿರ್ದೇಶಕಿ, ನಿರ್ಮಾಪಕಿ, ಚಲನಚಿತ್ರ ಮತ್ತು ಕಿರುತೆರೆ ನಟಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಲಕ್ಷ್ಮಿ ಸಿಂಗ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

ರಾಜಪೂತ ಸಭಾದ ಅಭಿವೃದ್ಧಿಗೆ ಶ್ರಮಿಸಿದ ಮಹಿಳಾ ವಿಭಾಗದ ಹಿರಿಯ ಸದಸ್ಯೆ ದಿವಂಗತ ಬಿ.ಜಿ. ಲೀಲಾಧರ್ ಸಿಂಗ್ ಅವರ ಪತ್ನಿ ಶ್ರೀಮತಿ ಪ್ರಮೀಳಾ ಎಲ್ ಸಿಂಗ್ ಮತ್ತು ಹಿರಿಯ ಸದಸ್ಯೆ ದಿವಂಗತ ಆರ್. ಪ್ರಕಾಶ್ ಸಿಂಗ್ ಅವರ ಪತ್ನಿ ಮಂಜುಳಾ ಸಿಂಗ್ ಮತ್ತು ದಿವಂಗತ ಸರವಣ್ ಸಿಂಗ್ ಅವರ ಪತ್ನಿ ಶಿವರಾಣಿ ಬಾಯಿ ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ದಿನದಂದು ಮೋಜಿನ ಚಟುವಟಿಕೆಗಳು ಮತ್ತು ಆಟಗಳನ್ನು ನಡೆಸಲಾಯಿತು. ಭಾಗವಹಿಸಿದವರಿಗೆ ಬಹುಮಾನಗಳನ್ನು ನೀಡಲಾಯಿತು. ರಜಪೂತ ಸಂಗಮ ಮಹಿಳಾ ವಿಭಾಗವು ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ನಡೆಸಲಾಯಿತು. ಮಧ್ಯಾಹ್ನದ ಉತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ರುಚಿಕರವಾದ ಆಹಾರವನ್ನು ಬಡಿಸಲಾಯಿತು.

]]>
https://newxpressnews.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%b0%e0%b2%9c%e0%b2%aa%e0%b3%82%e0%b2%a4-%e0%b2%b8%e0%b2%ad/feed/ 0
SpecsBunker inaugurates its 5th ZEISS VISION CENTER in Bengaluru https://newxpressnews.com/specsbunker-inaugurates-its-5th-zeiss-vision-center-in-bengaluru/ https://newxpressnews.com/specsbunker-inaugurates-its-5th-zeiss-vision-center-in-bengaluru/#respond Thu, 19 Feb 2026 08:02:56 +0000 https://newxpressnews.com/?p=3008 Bengaluru, February 19: ZEISS, a global pioneer of science in optics, announced the launch of the 5th ZEISS VISION CENTER by SpecsBunker. Building on the remarkable success of its existing ZEISS VISION CENTER locations in Bengaluru and Hyderabad, SpecsBunker continues its expansion journey with the launch of its 5th ZEISS VISION CENTER. The strong response from customers to technology-driven, precision eye care solutions has reinforced the brand’s commitment to bringing globally benchmarked optical services to more consumers, further strengthening its footprint in India’s premium eyewear segment.

The latest ZEISS VISION CENTER by SpecsBunker, is located at Shop No. 101, First Floor, Nexus Mall, Koramangala. Spanning 1,200 sq. ft., the center is thoughtfully designed to provide a state-of-the-art eyewear retail and eye-care experience. The ZEISS VISION CENTER features a carefully curated selection of premium frames and cutting-edge vision care technologies, including the ZEISS VISUFIT 1000 for precise 3D digital centration and the ZEISS VISUCORE 500 for fast, accurate eye testing. These advanced German technologies enable optometrists to deliver personalized and highly precise lens solutions and most suitable frame selection, ensuring every customer receives the best in comfort, style, and vision care.

Speaking at the inauguration, Mr. Mohit Agarwal, Founder and CEO of SpecsBunker, said, “When we launched our first ZEISS VISION CENTER in Indiranagar in 2022, we did not envision that our dedication to delivering globally trusted vision care solutions would propel us to become the largest chain of ZEISS VISION CENTERS in India, now spanning 5 locations. By leveraging cutting-edge ZEISS technology and Al-driven solutions, we aim to revolutionize eyecare by seamlessly blending fashion, comfort, and precision vision. Our centers are equipped with state-of-the-art diagnostics and personalized eyewear offerings, setting new benchmarks for optical services across the nation.”

Mr. Rohan Paul, Business Head – India and Neighboring Markets, Vision Care, ZEISS India, said, “Our partnership with Specsbunker has been a remarkable journey, rooted in trust and a shared vision for excellence. From the inauguration of the first store in the city to now celebrating the launch of the 5th ZEISS VISIONC CENTER with SpecsBunker, it has been an honor to witness their success. By leveraging SpecsBunker’s expansive reach and ZEISS India’s expertise in precision optical technology, we are creating impact and driving innovation in the Indian eyewear industry.”

The ZEISS VISION CENTER by SpecsBunker will feature a diverse range of ZEISS lenses, including cutting-edge innovations such as ZEISS DuraVision Gold UV lenses for enhanced durability and UV protection, ZEISS MyoCare lenses specially designed for children with myopia, and ZEISS SmartLife Lenses crafted to meet the needs of modern, connected lifestyles. Customers can explore personalized options with various tints and polarization choices, alongside an exclusive collection of premium frames for all age groups.

The ZEISS VISION CENTER by SpecsBunker will offer wide collection of frames from some of the world’s most premium and luxury eyewear brands, offering customers a refined blend of craftsmanship, style, and sophistication. From timeless classics to contemporary designer pieces, the curated selection will cater to discerning customers seeking both fashion-forward aesthetics and superior quality.

]]>
https://newxpressnews.com/specsbunker-inaugurates-its-5th-zeiss-vision-center-in-bengaluru/feed/ 0