5th Layout – New Xpress News https://newxpressnews.com The Latest News Fri, 02 Feb 2024 07:34:25 +0000 en-US hourly 1 https://wordpress.org/?v=7.1 https://newxpressnews.com/wp-content/uploads/2022/09/cropped-Siteicon-32x32.png 5th Layout – New Xpress News https://newxpressnews.com 32 32 ಲೋಕಕಲ್ಯಾಣಕ್ಕಾಗಿ ಭಕ್ತರಿಗಾಗಿ ಪ್ರಾರ್ಥಿಸಿ ಅನುಗ್ರಹಿಸಿದ ಮಂತ್ರಾಲಯದ ಶ್ರೀಗಳು “ https://newxpressnews.com/%e0%b2%b2%e0%b3%8b%e0%b2%95%e0%b2%95%e0%b2%b2%e0%b3%8d%e0%b2%af%e0%b2%be%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%ad%e0%b2%95%e0%b3%8d%e0%b2%a4%e0%b2%b0%e0%b2%bf%e0%b2%97/ https://newxpressnews.com/%e0%b2%b2%e0%b3%8b%e0%b2%95%e0%b2%95%e0%b2%b2%e0%b3%8d%e0%b2%af%e0%b2%be%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%ad%e0%b2%95%e0%b3%8d%e0%b2%a4%e0%b2%b0%e0%b2%bf%e0%b2%97/#respond Fri, 02 Feb 2024 07:34:24 +0000 https://newxpressnews.com/?p=1199 ಬೆಂಗಳೂರು ಫೆಬ್ರವರಿ 2: ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಬೆಳಗ್ಗೆ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಸಂಜೆ “ಲೋಕ-ಕಲ್ಯಾಣಕ್ಕಾಗಿ” ಗುರುವಾರದ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಿ ತಮ್ಮ ಅಮೃತ ಹಸ್ತದಿಂದ ಸಾವಿರಾರು ಭಕ್ತ ಜನರಿಗೆ “ಫಲಮಂತ್ರಾಕ್ಷತೆ” ಯನ್ನು ಕೊಟ್ಟು ಭಕ್ತಾದಿಗಳಿಗೆ ಅನುಗ್ರಹಿಸಿ ಆಶೀರ್ವದಿಸಿದರು, ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದಂಪತಿ ಮತ್ತು ಡಾಕ್ಟರ್ ನಟರಾಜ ಶೆಟ್ಟಿ ದಂಪತಿ ಇವರು ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು

]]>
https://newxpressnews.com/%e0%b2%b2%e0%b3%8b%e0%b2%95%e0%b2%95%e0%b2%b2%e0%b3%8d%e0%b2%af%e0%b2%be%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%ad%e0%b2%95%e0%b3%8d%e0%b2%a4%e0%b2%b0%e0%b2%bf%e0%b2%97/feed/ 0
ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಮಧ್ಯಾರಾಧನೆ ಮಹೋತ್ಸ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0-%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf%e0%b2%97/ https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0-%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf%e0%b2%97/#respond Fri, 01 Sep 2023 14:44:20 +0000 https://newxpressnews.com/?p=394 ಬೆಂಗಳೂರು, ಸೆಪ್ಟೆಂಬರ್ 1: ಶ್ರೀ ಗುರು ರಾಯರ ಸನ್ನಿಧಿಯಲ್ಲಿ ” ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ  ಶ್ರೀಮಠದ ವ್ಯವಸ್ಥಾಪಕರಾದ  ಆರ್,ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ಪುರೋಹಿತರಾದ ಶ್ರೀ ನಂದಕಿಶೋರ ಆಚಾರ್ಯರು ಹಾಗೂ  ಜಿ, ಕೆ ಆಚಾರ್ಯರ ನೇತೃತ್ವದಲ್ಲಿ ಕನಕಾಭಿಷೇಕ ಜೇನುತುಪ್ಪ ಅಭಿಷೇಕ ಹಾಗೂ ತುಪದ ಅಭಿಷೇಕ ನೆರವೇರಿತು ಇದೇ ಸಂದರ್ಭದಲ್ಲಿ ಶ್ರೀಮತಿ ಸುಧಾ ಮೂರ್ತಿ, ತೇಜಸ್ವಿ ಸೂರ್ಯ, ಚಿತ್ರನಟಿ ಪ್ರೇಮಾ, ಸಿ.ಕೆ.ರಾಮಮೂರ್ತಿ ಹಾಗೂ ಹೆಚ್ . ಡಿ ರೇವಣ್ಣ  ಉಪಸ್ಥಿತರಿದ್ದರು.

]]>
https://newxpressnews.com/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%98%e0%b2%b5%e0%b3%87%e0%b2%82%e0%b2%a6%e0%b3%8d%e0%b2%b0-%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf%e0%b2%97/feed/ 0