Digital Innovation Alliance Summit unveiled by Meityin Bengaluru
Bengaluru, August 17: The G-20 Digital Innovation Alliance Programme, under India’s G20 Presidency, launched by the Ministry of Electronics and IT, Govt of India, unveiled the Digital Innovation Alliance Summit that will continue from 17- 19 August at the Palace Grounds, Bengaluru. This prestigious initiative saw participation of start-ups from 29 countries, showcasing their potential to revolutionise industries and...
INDIAN ARMY QUIZ 2023 – ‘BATTLE OF MINDS’ LAUNCHED TO COMMEMORATE 25th YEAR OF KARGIL VICTORY
Bangalore, August 17: In a momentous stride towards fostering knowledge and empowering the youth, the Indian Army proudly unveiled ‘Battle of Minds’ - Indian Army Quiz 2023 along with its captivating logo, at the Manekshaw Centre in Delhi Cantonment. To announce the commencement of 25th year of Kargil Vijay Divas celebrations, the quiz competition celebrates the victory of...
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿದ 76ನೇಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಸ್ಟೀಸ್.ಎನ್.ಕುಮಾರ್ ಭಾಗಿ
ಬೆಂಗಳೂರು ಆಗಸ್ಟ್ 15: ಸ್ವಾತಂತ್ರ್ಯದ ಮಹತ್ವವನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು ಹಾಗೂ ಕರ್ತವ್ಯವನ್ನು ಪಾಲಿಸಿದವರಿಗಷ್ಟೇ ಹಕ್ಕನ್ನು ಪ್ರತಿಪಾದಿಸುವ ಅರ್ಹತೆ ಇರಬೇಕು ಎಂದು ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್.ಎನ್.ಕುಮಾರ್ರವರು ಅಭಿಪ್ರಾಯಪಟ್ಟರು. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿದ 76ನೇಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ದೇಶದ ಚರಿತ್ರೆಯನ್ನು ತಿರುಚುವ ಕೆಲಸವನ್ನು ಮಾಡಬಾರದು ಎಂದು ತಿಳಿಸಿದ ಅವರು ನಮ್ಮನ್ನು ನಾವು ಸರಿ ದಾರಿಯಲ್ಲಿ ಮುನ್ನಡೆಸುಕೊಂಡು ಹೋಗಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಹೋರಾಟದ...
ಹಿಮಾಲಯ ವೆಲ್ ನೆಸ್ ಕಂಪನಿಯು ಭಾರತೀಯ ಸೇನೆಯ ಸದ್ರನ್ ಕಮ್ಯಾಂಟ್ ಯೂನಿಟ್ ಜೊತೆ ಸಹಯೋಗದಲ್ಲಿ ಪುಣೆಯ ಮೊದಲ ತಿರಂಗಾ ಟನಲ್ ನಿರ್ಮಾಣ
ಬೆಂಗಳೂರು, ಆಗಸ್ಟ್ 15: ಮುಂಚೂಣಿಯ ವೆಲ್ ನೆಸ್ ಬ್ರಾಂಡ್ ಹಿಮಾಲಯ ವೆಲ್ ನೆಸ್ ಕಂಪನಿ ಆರೋಗ್ಯ ಮತ್ತು ಸ್ವಾಸ್ಥ್ಯ ಉತ್ತೇಜಿಸಲು ಬದ್ಧವಾಗಿದ್ದು ಭಾರತೀಯ ಸೇನೆಯ ಸದ್ರನ್ ಕಮ್ಯಾಂಡ್ ಮತ್ತು ಸೊಸೈಟಿ ಫಾರ್ ಎನ್ವಿರಾನ್ ಮೆಂಟ್ ಅಂಡ್ ಬಯೋಡೈವರ್ಸಿಟಿ ಕನ್ಸರ್ವೇಷನ್(ಎಸ್.ಇ.ಬಿ.ಸಿ.)ಯ ಪುಣೆಯ ವಿಶಿಷ್ಟ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಮಹತ್ವಾಕಾಂಕ್ಷೆಯ ಯೋಜನೆ ತಿರಂಗಾ ಟನಲ್ ನೊಂದಿಗೆ ಸಹಯೋಗ ಹೊಂದಿದೆ. ಭಾರತೀಯ ಸೇನೆಯು ದೇಶ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ತನ್ನ ಬದ್ಧತೆಗೆ ಹೆಸರಾಗಿದ್ದು ಪುಣೆಯ ಕಂಟೋನ್ಮೆಂಟ್ ನ ಪಾರಿಸರಿಕ ಸಮತೋಲನ ಕಾಪಾಡುವ ಉಪಕ್ರಮವನ್ನು ಕೈಗೊಂಡಿದೆ. ಈ ಪ್ರದೇಶವು...
Cultural Odyssey Event Showcases the Rich Cultural Heritage of Karnataka at Millennium World School
Bengaluru, Aug. 15: Millennium World School, a premier institution dedicated to holistic education, is proud to announce its upcoming event, "Cultural Odyssey: A Journey Through Karnataka's Rich Heritage." The event is set to captivate audiences and celebrate the vibrant cultural traditions of Karnataka, highlighting its art, music, dance, cuisine, and more. The event was held at Millennium World School...
Revolutionizing the Indian Manufacturing Sector
Bengaluru, Aug 14: POSSPOLE- is delighted to announce the launch of a First-of-a-Kind Ecosystem aimed at fosteringHigh-Tech Product Creation, Market Access,and Manufacturing. POSSPOLE is inaugurating its first-ever centre at Hudson Circle, Bengaluru - right next to the “Lungs of Bengaluru”, Cubbon Park. Establishing “POSSPOLE Hudson Circle” is the first step in the company’s plan to establish multiple centres across...
ಮಾಲೀನ್ಯ ಸಮಸ್ಯೆಗಳ ಬಗ್ಗೆ ನಗರದ ಜನತೆ ಎಚ್ಚೆತ್ತುಕೊಳ್ಳಲು ಇದು ಸಕಾಲ – ಡಾ. ತೇಜಸ್ವಿನಿ ಅನಂತ್ ಕುಮಾರ್
ಬೆಂಗಳೂರು, ಆ, 11: ಅರಣ್ಯ, ಹಸಿರು ಪ್ರದೇಶ ಕಡಿಮೆಯಾಗುತ್ತಿದ್ದು, ಮಾಲೀನ್ಯದಿಂದ ಕ್ಯಾನ್ಸರ್ ಸಮಸ್ಯೆ ಹೆಚ್ಚುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಗರ ಪ್ರದೇಶದ ಜನತೆ ಎಚ್ಚೆತ್ತುಕೊಂಡು ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ. ಎಚ್.ಎಸ್.ಆರ್ ಬಡಾವಣೆಯ ದಿ ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಸಂಪಾದಕತ್ವದ “ಚಿಣ್ಣರ ಚೇತನ” ಗೋಡೆ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೂಲಭೂತ ಗಂಭೀರ ಮಾಲೀನ್ಯ ಸಮಸ್ಯೆಗಳ ಬಗ್ಗೆ ನಾವು ಸೂಕ್ತ...
ಪ್ಲಾಸ್ಟಿಕ್ ಉತ್ಪಾದನಾ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳತ್ತ ಯುವ ಉದ್ಯಮಿಗಳು ಗಮನಹರಿಸಿ: ಎಐಪಿಎಂಎ ಅಧ್ಯಕ್ಷ ಅರವಿಂದ್ ಮೆಹ್ತಾ ಕರೆ
ಬೆಂಗಳೂರು, ಆಗಸ್ಟ್ 10: 2021-22 ನೇ ಸಾಲಿನಲ್ಲಿ ಭಾರತ ದೇಶ ಸುಮಾರು 37,500 ಕೋಟಿ ರೂಪಾಯಿಗಳ ಪ್ಲಾಸ್ಟಿಕ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಈ ಆಮದಿನ ಅವಲಂಬನೆಯನ್ನ ತಪ್ಪಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಉತ್ಪಾದನಾ ಕ್ಷೇತ್ರದ ವಿಫುಲ ಅವಕಾಶಗಳನ್ನ ಉದ್ಯಮಿಗಳು ಗಮನ ಹರಿಸಬೇಕಾಗಿದೆ ಎಂದು ಆಲ್ ಇಂಡಿಯಾ ಪ್ಲಾಸ್ಟಿಕ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಅರವಿಂದ್ ಮೆಹ್ತಾ ಹೇಳಿದರು. ಇಂದು ನಗರದಲ್ಲಿ ನಡೆದ 4ನೇ ತಂತ್ರಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಖಿಲ ಭಾರತ ಪ್ಲಾಸ್ಟಿಕ್ ಉತ್ಪಾದಕರ ಸಂಘದ ಇತ್ತೀಚಿನ ಅಧ್ಯಯನದ ಪ್ರಕಾರ 2021-22 ರಲ್ಲಿ...
VST Tillers Tractors Ltd Introduces Series 9, The Most Advanced Compact Tractor Range
Bengaluru, August 9: VST Tillers Tractors Ltd, one of India’s leading farm equipment manufacturers, today announced the launch of the Series 9 Range of Compact Tractors, 18 HP upwards. The company, with the aim of further establishing its leadership position in the 4WD Compact Tractor segment in the country, designed and developed the new series of tractors at its...
Two-day Re Commerce Expo commence at Bengaluru Palace Grounds
Bengaluru, August 9: Forest and Environment Minister Eshwar Khandre on Wednesday said that the government intends to create awareness among people about scientific disposal of solid waste. "We have Extended Producer Responsibility Act that speaks about people's duties and responsibilities towards scientific disposal of solid waste. We will hold sessions to create mass awareness," Eshwar Khandre added. Khandre spoke after...