Thursday, April 17, 2025
Home Blog Page 36

APOLLO CANCER CENTRES INTRODUCES INDIAS FASTEST & MOST PRECISE BREAST CANCER DIAGNOSIS, REDEFINING CANCER CARE

0

Bangalore, October 31: Apollo Cancer Centres (ACCs) continues to push the boundaries with advanced cancer treatment, by introducing Indias Fastest & Most Precise Breast Cancer Diagnosis Program’. This pioneering initiative aims to provide swift and precise breast cancer diagnoses, reinforcing the significance of early detection in mitigating the right treatment for a better survival rate, and enhancing the quality of...

ASTER DM HEALTHCARE LAUNCHES ASTER WHITEFIELD HOSPITAL, A 506-BED MULTISPECIALTY HOSPITAL AT WHITEFIELD

0

Bengaluru, October 31: Aster DM Healthcare, one of the leading private healthcare service providers in GCC and India, today announced the expansion of its Aster Whitefield Hospital to becomea full-fledged, cutting-edge multi-super-specialty hospital located in the heart of Whitefield,Bangalore. The 506-bed state-of-the-art facility is set to revolutionize healthcare in the region with its comprehensive and specialized medical services. The...

ರಾಜ್ಯೋತ್ಸವ ಹಿನ್ನೆಲೆ: ನಾಡು ರಕ್ಷಣೆಗೆ ದುಡಿದ ನಿವೃತ್ತ ಯೋಧರಿಗೆ ಗೌರವ ಸಲ್ಲಿಕೆ

0

ಬೆಂಗಳೂರು, ಅ, 30: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶ ರಕ್ಷಣೆಗೆ ಹೋರಾಟ ಮಾಡಿದ ನಾಡಿನ ನಿವೃತ್ತ ಯೋಧರನ್ನು ಕರುನಾಡ ಜನಸ್ಪಂದನಾ ವೇದಿಕೆಯಿಂದ ಗೌರವಿಸಲಾಯಿತು. ನಯನ ಸಭಾಂಗಣದಲ್ಲಿ ವೇದಿಕೆ ಐದನೇ ವರ್ಷದ ವಾರ್ಷಿಕ ಸಮಾರಂಭದ ಅಂಗವಾಗಿ ನಿವೃತ್ತ ಯೋಧರು, ಶಿಕ್ಷಕರು, ಕಲಾವಿದರು, ಸಮಾಜಸೇವಕರು, ಹೋರಾಟಗಾರರನ್ನು ಸನ್ಮಾನಿಸಿ ಮಾತನಾಡಿದ ಕೋಲಾರ ಡಿವೈಎಸ್ಪಿ ರಮೇಶ್, ಯುದ್ಧ ಮತ್ತು ಶಾಂತಿಕಾಲದಲ್ಲಿ ಜನರ ರಕ್ಷಣೆಗೆ ಸೇವೆ ಸಲ್ಲಿಸುವ ಯೋಧರ ಕೊಡುಗೆ ಅನನ್ಯ ಎಂದು ಹೇಳಿದರು. ಪತ್ರಕರ್ತ ವಿ.ನಂಜುಂಡಪ್ಪ ಮಾತನಾಡಿ, ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದವರನ್ನು ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ....

Airtel Xstream Play achieves 5-million-paid-subscriber milestone

0

Delhi, October 30: Bharti Airtel (“Airtel”), one of India’s leading telecommunications service providers, today, announced that its video streaming service, Airtel Xstream Play, has crossed the five million paid subscriber mark in October and continues to be the fastest growing OTT aggregator in the country. Airtel Xstream Play offers India’s largest bouquet of OTT content aggregated on a single app....

‘Beat The Heat’ – Tips to maintain a fluid-friendly diet

0

Bangalore: It is a well-established fact that the kidneys play a vital role in removing waste products and surplus fluid from our bodies. Regulating the most critical functions of the body’s protein, salt and acid content is also undertaken by the kidneys. The kidneys further help in producing hormones thB impact the function of the other organs, thus making...

Some measures are necessary to regulate the disadvantages and unfair employment practices in the IT sector

0

Bengaluru, Oct. 30: Some measures are necessary to regulate the shortcomings and unfair employment practices in the IT sector said Karnataka State Congress Party labour wing secretary G.C.Kiran. This seemingly inane question is loaded with great implications for the six million-strong IT industry workforce in terms of their access to labour rights. Therefore, it is a question that deserves...

ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರಕ್ಕೆ ಮಂಡನೆ ಮಾಡಲು ರಾಜ್ಯ ಸವಿತಾ ಕ್ಷೌರಿಕರ ಹಿತರಕ್ಷಣಾ ವೇದಿಕೆಯ ಮನವಿ

0

ಬೆಂಗಳೂರು: ರಾಜ್ಯ ಸವಿತಾ ಕ್ಷೌರಿಕರ ಹಿತರಕ್ಷಣಾ ವೇದಿಕೆಯು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿಯಾಗಿ ಹಿಂದುಳಿದ ವರ್ಗಗಳ ಅದರಲ್ಲೂ ಅತಿ ಹಿಂದುಳಿದ ಜಾತಿಯಾದ ನಮ್ಮ ಸವಿತಾ ಸಮಾಜದ ಸಾಮಾಜಿಕ ಶೈಕ್ಷಣಿಕ ಆರ್ಥಿಕ ರಾಜಕೀಯ ಜನರ ಸ್ಥಿತಿಗತಿಗಳ ಬಗ್ಗೆ ಹಾಗೂ ಜಾತಿ ಸಮೀಕ್ಷೆಗಳ ಎಲ್ಲ ಮಾಹಿತಿಗಳನ್ನು ಒಳಗೊಂಡಿರುವ ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರಕ್ಕೆ ಮಂಡನೆ ಮಾಡಲು ಮನವಿ ಮಾಡಲಾಯಿತು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನ ೩ ರಿಂದ ೫ ರವರೆಗೆ ಆಭರಣಗಳ ವೈಶಿಷ್ಟ್ಯ “ದಿ ಜ್ಯುವೆಲ್ಲರಿ ಶೋ” ಪ್ರಾರಂಭ: ರಾಜ್ಯೋತ್ಸವ, ದೀಪಾವಳಿ ವಿಶೇಷ

0

ಬೆಂಗಳೂರು, ಅಕ್ಟೋಬರ್ 30: ದೇಶದ ಆಭರಣ ವಲಯದ ವೈಶಿಷ್ಟ್ಯಗಳನ್ನೊಳಗೊಂಡ “ದಿ ಜುವೆಲ್ಲರಿ ಶೋ” ಆಭರಣ ಪ್ರದರ್ಶನ ನವೆಂಬರ್‌ ೩ ರಿಂದ ೫ ರ ವರೆಗೆ ಬೆಂಗಳೂರು ಅರಮನೆ ಮೈದಾನದ ಆವರಣದಲ್ಲಿ ನಡೆಯಲಿದೆ. ನವೆಂಬರ್‌ ನ ಕನ್ನಡ ರಾಜ್ಯೋತ್ಸವ, ದೀಪಾವಳಿ, ವಿವಾಹ ಮತ್ತಿತರೆ ಹಬ್ಬಗಳಿಗಾಗಿ ವಿಶೇಷ ಪ್ರದರ್ಶನ ಇದಾಗಿದ್ದು, ದೇಶದ ೯೦ ಅಧಿಕ ಪ್ರಮುಖ ಆಭರಣ ತಯಾರಕರ ವಿನ್ಯಾಸ, ವಿಶೇಷತೆಗಳನ್ನು ಈ ಮೇಳ ಒಳಗೊಂಡಿದೆ. ವಿವಿಧ ರಾಜ್ಯಗಳ ಕುಶಲಕರ್ಮಿಗಳು ತಯಾರಿಸಿದ, ಅತ್ಯಾಧುನಿಕ ಕಸೂತಿಯನ್ನೊಳಗೊಂಡ ಪ್ರದರ್ಶನ ಇದಾಗಿದ್ದು, ಬೆಂಗಳೂರು ಸುತ್ತಮುತ್ತಲಿನ ಜನರಿಗೆ ಆಭರಣ ವೈಭವವನ್ನು ಕಣ್ತುಂಬಿಕೊಳ್ಳುವ, ಮನೆಗೆ ಕೊಂಡೊಯ್ಯುವ ಸದಾವಕಾಶ ಇದಾಗಿದೆ. ಚಿತ್ರನಟಿ ನಿಶ್ಚಿಕಾ ಆಭರಣ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ...

ಹವ್ಯಾಸಿರಂಗದ ಮುತ್ತು ರತ್ನಗಳು -೪೦ ಕನ್ನಡ ಕಲಾವಿದರು ರಂಗ ಸಂಕಥನಕೃತಿಯ ಲೋಕಾರ್ಪಣೆ ಹಾಗೂ ನಟರಂಗದ ಹಿರಿಯ ನಟ ರಿಗೆ ಗೌರವಾರ್ಪಣೆ

0

ಬೆಂಗಳೂರು, ಅಕ್ಟೋಬರ್ 29: ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್' ನ ಬಿಪಿ ವಾಡಿಯಾ ಹಾಲ್ ಇಂದು ಅಪರೂಪದ ಸಮಾರಂಭಕ್ಕೆ ಸಾಕ್ಷಿ ಯಾಯಿತು.ನಟ, ನಿವೃತ್ತ ಬ್ಯಾಂಕರ್,ಶ್ರೀ ಎಸ್ ಧೀರೇಂದ್ರ ಅವರ ,ಅವರು ಒಡನಾಡಿದ "೪೦ ಹವ್ಯಾಸಿ ರಂಗಕರ್ಮಿಗಳ ಸಂಕಥನ" ನಾಡಿನ ಹಿರಿಯ ನಟ 'ಪ್ರಣಯ ರಾಜ' ಶ್ರೀನಾಥ್ ಅವರು ಲೋಕಾರ್ಪಣೆ ಮಾಡಿ, ಸಮಾರಂಭ ಅವರಿಗೆ ಮಧುರ ನೆನಪುಗಳನ್ನು ತಂದಿತು ಎಂದರು. ಸಭೆಗೆ ಮುಖ್ಯ ಅತಿಥಿಗಳಾಗಿ, ನಾಟಕ,ಕಿರುತೆರೆ ಮತ್ತು ಚಲನಚಿತ್ರರಂಗದ ಹಿರಿಯ ನಟಿ ಶ್ರೀಮತಿ ಗಿರಿಜಾ ಲೋಕೇಶ್ ಅವರು ಆಗಮಿಸಿ, ತಮ್ಮ ಸಂತಸವನ್ನು,ಹಳೆಯ ಸಹರಂಗಕರ್ಮಿಗಳ...

ಅನಂತ್ ಕುಮಾರ್ ಅವರ ಕರ್ತವ್ಯ ನಿಷ್ಟೇ, ತೇಜಸ್ವಿನಿ ಅನಂತ್ ಕುಮಾರ್ ಅವರ ನಿರಂತರತೆ ಅನನ್ಯ: ಎಸ್. ಸುರೇಶ್ ಕುಮಾರ್

0

ಬೆಂಗಳೂರು, ಅಕ್ಟೋಬರ್, 28: ಹಿರಿಯ ರಾಜಕೀಯ ಮುತ್ಸದ್ದಿ ಅನಂತ್ ಕುಮಾರ್ ಅವರ ಕರ್ತವ್ಯ ನಿಷ್ಟೇ, ತೇಜಸ್ವಿನಿ ಅನಂತ್ ಕುಮಾರ್ ಅವರ ನಿರಂತರತೆ ಅನನ್ಯವಾದದ್ದು ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಗವಿಪುರದ ಅದಮ್ಯ ಚೇತನ ಸಂಸ್ಥೆಯ ಕಚೇರಿಯಲ್ಲಿ ಅನಂತಕುಮಾರ್ ಪ್ರತಿಷ್ಠಾನ ಮತ್ತು ಅದಮ್ಯ ಚೇತನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಸಿಕ ಪತ್ರಿಕೆ  ಅನಂತಪಥ ಮತ್ತು ಚಿಣ್ಣರ ಚೇತನ ಬಿಡುಗಡೆ ಮಾಡಿ ಮಾತನಾಡಿದ ಅವರು, ತಮ್ಮ ಸೇವಾ ಚಟುವಟಿಕೆಗಳಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ನಿರಂತರತೆ ಮೈಗೂಡಿಸಿಕೊಳ್ಳದೇ ಇದ್ದಿದ್ದರೆ ಅದಮ್ಯ ಚೇತನ ನಾಡಿನ ಶ್ರೇಷ್ಠ ಸಂಸ್ಥೆಯಾಗಿ ಹೊರ ಹೊಮ್ಮುತ್ತಿರಲಿಲ್ಲ. ತೇಜಸ್ವಿನಿ ಅನಂತ್...