Sunday, November 10, 2024
Home Blog Page 28

ಸುಮಾರು 10 ರಿಂದ 20 ವರ್ಷಗಳಿಂದ ಡೇರೆ, ಗುಡಾರ, ಟೆಂಟ್ ಹಾಕಿ ವಾಸಿಸುತ್ತಿರುವ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಆ ಜಾಗವನ್ನು ಅವರ ಹೆಸರಿಗೆ ನೀಡಬೇಕು

0

ಬೆಂಗಳೂರು, ನವೆಂಬೆರ್ 4: ಸುಮಾರು 10 ರಿಂದ 20 ವರ್ಷಗಳಿಂದ ಡೇರೆ, ಗುಡಾರ, ಟೆಂಟ್ ಹಾಕಿ ವಾಸಿಸುತ್ತಿರುವ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಆ ಜಾಗವನ್ನು ಅವರ ಹೆಸರಿಗೆ ನೀಡಬೇಕು ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತ ಮಾಜಿ ಅಧ್ಯಕ್ಷ ರವೀಂದ್ರರೆಡ್ಡಿ ಹೇಳಿದರು. ಇದರ ಬಗ್ಗೆ ಅವರು ಸುದ್ದಿಗಾರರೊಂದಿಗೆ ಹೇಳಿದ್ದು: ಹಿಂದುಳಿದ ವರ್ಗ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ಜನಾಂಗದಲ್ಲಿ 46 ಜಾತಿಗಳಿದ್ದು, ಇವರು ನಿವೇಶನ ರಹಿತರಾಗಿದ್ದು ಡೇರೆ, ಟೆಂಟ್‌ಗಳನ್ನು ಉಪಯೋಗಿಸಿ ಅತ್ಯಂತ ಶೋಚನೀಯವಾಗಿ ಜೀವನ ಸಾಗಿಸುವವರಾಗಿದ್ದಾರೆ. ಈ ಜನಾಂಗದವರಿಗೆ ನಿವೇಶನ,...

ಬೆಂಗಳೂರಿನ ಅರಮನೆಯಲ್ಲಿ ಮೂರು ದಿನಗಳ  ಆಭರಣ ವೈಭವ “ದಿ ಜ್ಯುವೆಲ್ಲರಿ ಶೋ” ಪ್ರಾರಂಭ:

0

 ಬೆಂಗಳೂರು, ನ, 3; ನವೆಂಬರ್‌ ನ ಕನ್ನಡ ರಾಜ್ಯೋತ್ಸವ, ದೀಪಾವಳಿ, ವಿವಾಹ ಋತುವಿನ ವಿಶೇಷತೆಗಳನ್ನೊಳಗೊಂಡ ಆಭರಣ ವೈಭವ “ದಿ ಜುವೆಲ್ಲರಿ ಶೋ” ಪ್ರದರ್ಶನ ನವೆಂಬರ್ 3 ರಿಂದ 5 ರ ವರೆಗೆ ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿದ್ದು, ಚಿತ್ರನಟಿ ನಿಶ್ಚಿಕಾ ಚಾಲನೆ ನೀಡಿದರು.  ದೇಶದ ವೈವಿಧ್ಯಮ ಆಭರಣ ತಯಾರಕರ ಆಕರ್ಷಕ ಅಂದ – ಚಂದದ ವಿನ್ಯಾಸಗಳು, ವಿಶೇಷತೆಗಳನ್ನೊಳಗೊಂಡ ಆಭರಣ ಮೇಳ ಇದಾಗಿದೆ. ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಇರಲಿದ್ದು, ಹಬ್ಬದ ಸಂಭ್ರಮವನ್ನು ಇದು ಇಮ್ಮಡಿಗೊಳಿಸಿದೆ. ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ಕೈಗೆಟುವ ದರದಲ್ಲಿ ದೊರೆಯುತ್ತಿದ್ದು, ಆಭರಣ ಪ್ರಿಯರ ಸಂಭ್ರಮಾಚರಣೆಗೆ ವೇದಿಕೆ ಸಜ್ಜುಗೊಂಡಿದೆ.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಟಿ ನಿಶ್ಚಿಕಾ, “ಇಡೀ...

Pantaloons unveils its first of kind shopping experience ‘Pantaloons OnLoop’ in India

0

Bengaluru; November 3: - Pantaloons, India’s leading fashion brand from Aditya Birla Fashion and Retail Ltd., in a historic step towards transforming the fashion retail environment, announced the grand launch of its very first Pantaloons OnLoop store in JP Nagar, Bengaluru today. Pantaloons OnLoop is a playful, distinctive, technology-first experiential store, designed for the young and modern customer who is...

ನಾಟಕ ಸ್ಪರ್ಧೆಗಳು ಹೊಸ ಕಲಾವಿದರನ್ನ ಹುಟ್ಟುಹಾಕುವ ವೇದಿಕೆಗಳು: ನಟ ಪ್ರಮೋದ್‌ ಶೆಟ್ಟಿ

0

ಬೆಂಗಳೂರು ನವೆಂಬರ್‌ 1: ಅಂತರ್‌ ಕಾಲೇಜು ನಾಟಕ ಸ್ಪರ್ಧೆಗಳು ಹೊಸ ಕಲಾವಿದರನ್ನ ಹುಟ್ಟು ಹಾಕುವ ವೇದಿಕೆಗಳು. ಇಂತಹ ಅಂತರ್‌ ಕಾಲೇಜು ಸ್ಪರ್ಧೆಯ ವೇದಿಕೆಯಿಂದಲೇ ನಾನು ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದು, ಇಂತಹ ವೇದಿಕೆಗಳನ್ನ ತಮ್ಮ ಕಲೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದು ಖ್ಯಾತ ಬಹುಭಾಷ ನಟ ಹಾಗೂ ರಂಗಕರ್ಮಿ ಪ್ರಮೋದ್‌ ಶೆಟ್ಟಿ ಕರೆ ನೀಡಿದರು. ಇಂದು ಜಯನಗರದ ನ್ಯಾಷನಲ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ನಾಟಕ ಸ್ಪರ್ಧೆ ರಂಗವೈಭವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು...

ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

0

ಬೆಂಗಳೂರು, ನವೆಂಬರ್ 1: ವಾರಕ್ಕೆ ಎಪ್ಪತ್ತು ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ, ಬದಲಿಗೆ ಕೆಲಸ ಮಾಡುವ ಸಮಯವನ್ನು ಹೆಚ್ಚು ಉಪಯುಕ್ತವಾಗಿ ಕಳೆದು ಉಳಿದ ಸಮಯವನ್ನು ನಿಮ್ಮ ಕುಟುಂಬದೊಂದಿಗೆ ಕಳೆಯಿರಿ ಎಂದು ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗ್ಡೆ ಹೇಳಿದರು. ಹೆಚ್ಚು ಸಮಯ ಕೆಲಸ ಮಾಡುವುದು ಹೆಚ್ಚು ಉತ್ಪಾದಕತೆ ಎನ್ನುವುದು ತಪ್ಪು ಕಲ್ಪನೆಯಾಗಿದೆ. ಕೆಲಸ ಮಾಡುವ ಅವಧಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದಷ್ಟೇ ನಮಗೆ ಮುಖ್ಯವಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ದೇಶದ ಪ್ರಗತಿ ಸಾಧಿಸಲು ಎಲ್ಲರೂ ವಾರಕ್ಕೆ ಎಪ್ಪತ್ತು ಗಂಟೆಗಳು...

APOLLO CANCER CENTRES INTRODUCES INDIAS FASTEST & MOST PRECISE BREAST CANCER DIAGNOSIS, REDEFINING CANCER CARE

0

Bangalore, October 31: Apollo Cancer Centres (ACCs) continues to push the boundaries with advanced cancer treatment, by introducing Indias Fastest & Most Precise Breast Cancer Diagnosis Program’. This pioneering initiative aims to provide swift and precise breast cancer diagnoses, reinforcing the significance of early detection in mitigating the right treatment for a better survival rate, and enhancing the quality of...

ASTER DM HEALTHCARE LAUNCHES ASTER WHITEFIELD HOSPITAL, A 506-BED MULTISPECIALTY HOSPITAL AT WHITEFIELD

0

Bengaluru, October 31: Aster DM Healthcare, one of the leading private healthcare service providers in GCC and India, today announced the expansion of its Aster Whitefield Hospital to becomea full-fledged, cutting-edge multi-super-specialty hospital located in the heart of Whitefield,Bangalore. The 506-bed state-of-the-art facility is set to revolutionize healthcare in the region with its comprehensive and specialized medical services. The...

ರಾಜ್ಯೋತ್ಸವ ಹಿನ್ನೆಲೆ: ನಾಡು ರಕ್ಷಣೆಗೆ ದುಡಿದ ನಿವೃತ್ತ ಯೋಧರಿಗೆ ಗೌರವ ಸಲ್ಲಿಕೆ

0

ಬೆಂಗಳೂರು, ಅ, 30: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶ ರಕ್ಷಣೆಗೆ ಹೋರಾಟ ಮಾಡಿದ ನಾಡಿನ ನಿವೃತ್ತ ಯೋಧರನ್ನು ಕರುನಾಡ ಜನಸ್ಪಂದನಾ ವೇದಿಕೆಯಿಂದ ಗೌರವಿಸಲಾಯಿತು. ನಯನ ಸಭಾಂಗಣದಲ್ಲಿ ವೇದಿಕೆ ಐದನೇ ವರ್ಷದ ವಾರ್ಷಿಕ ಸಮಾರಂಭದ ಅಂಗವಾಗಿ ನಿವೃತ್ತ ಯೋಧರು, ಶಿಕ್ಷಕರು, ಕಲಾವಿದರು, ಸಮಾಜಸೇವಕರು, ಹೋರಾಟಗಾರರನ್ನು ಸನ್ಮಾನಿಸಿ ಮಾತನಾಡಿದ ಕೋಲಾರ ಡಿವೈಎಸ್ಪಿ ರಮೇಶ್, ಯುದ್ಧ ಮತ್ತು ಶಾಂತಿಕಾಲದಲ್ಲಿ ಜನರ ರಕ್ಷಣೆಗೆ ಸೇವೆ ಸಲ್ಲಿಸುವ ಯೋಧರ ಕೊಡುಗೆ ಅನನ್ಯ ಎಂದು ಹೇಳಿದರು. ಪತ್ರಕರ್ತ ವಿ.ನಂಜುಂಡಪ್ಪ ಮಾತನಾಡಿ, ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದವರನ್ನು ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ....

Airtel Xstream Play achieves 5-million-paid-subscriber milestone

0

Delhi, October 30: Bharti Airtel (“Airtel”), one of India’s leading telecommunications service providers, today, announced that its video streaming service, Airtel Xstream Play, has crossed the five million paid subscriber mark in October and continues to be the fastest growing OTT aggregator in the country. Airtel Xstream Play offers India’s largest bouquet of OTT content aggregated on a single app....

‘Beat The Heat’ – Tips to maintain a fluid-friendly diet

0

Bangalore: It is a well-established fact that the kidneys play a vital role in removing waste products and surplus fluid from our bodies. Regulating the most critical functions of the body’s protein, salt and acid content is also undertaken by the kidneys. The kidneys further help in producing hormones thB impact the function of the other organs, thus making...