Education – New Xpress News https://newxpressnews.com The Latest News Sun, 11 May 2025 15:18:23 +0000 en-US hourly 1 https://wordpress.org/?v=6.8.1 https://newxpressnews.com/wp-content/uploads/2022/09/cropped-Siteicon-32x32.png Education – New Xpress News https://newxpressnews.com 32 32 EuroSchool HSR Layout Celebrates Academic Excellence with 100% Results in ICSE Grade 10 Board Exams https://newxpressnews.com/euroschool-hsr-layout-celebrates-academic-excellence-with-100-results-in-icse-grade-10-board-exams/ https://newxpressnews.com/euroschool-hsr-layout-celebrates-academic-excellence-with-100-results-in-icse-grade-10-board-exams/#respond Sun, 11 May 2025 15:15:35 +0000 https://newxpressnews.com/?p=2433 Bengaluru, May 11: One of the premier schools in Bengaluru, EuroSchool HSR Layout of academic excellence alongwith equal focus on performing arts and extra-curricular activities and this has again been re-established with 100% results in ICSE board exams.
Sharing her thoughts on this remarkable success.

Mrs. Neelayath Kavitha, Principal, EuroSchool HSR Layout, said, “We are incredibly proud of our students for achieving a 100%
pass result in the ICSE board exams. This success is a reflection not just of academic diligence, but of the well-rounded environment we nurture at EuroSchool HSR. From structured academics to co-curricular engagement, our students are encouraged to grow as confident, capable individuals.

These results affirm our belief that balanced schooling—where academic excellence is supported by emotional wellbeing and life skills—creates learners who are future-ready and deeply grounded.”

]]>
https://newxpressnews.com/euroschool-hsr-layout-celebrates-academic-excellence-with-100-results-in-icse-grade-10-board-exams/feed/ 0
ಸಿಎಸ್‌ಆರ್‌ ನಿಧಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಅತ್ಯಾಧುನಿಕ ಡಿಜಿಟಲ್‌ ಶಿಕ್ಷಣ ನೀಡಲು ಸೌಲಭ್ಯ ಕಲ್ಪಿಸಿದ ಗ್ಲೋಬಲೋಜಿಕ್, ಮೊಬೈವಿಲ್‌ ಹಾಗೂ ಇಟಾಚಿ ಕಂಪನಿ https://newxpressnews.com/%e0%b2%b8%e0%b2%bf%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d-%e0%b2%a8%e0%b2%bf%e0%b2%a7%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%b0%e0%b3%8d/ https://newxpressnews.com/%e0%b2%b8%e0%b2%bf%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d-%e0%b2%a8%e0%b2%bf%e0%b2%a7%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%b0%e0%b3%8d/#respond Fri, 31 Jan 2025 09:47:40 +0000 https://newxpressnews.com/?p=2249 ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳು ಹಾಗೂ ವಿಶೇಷ ಚೇತನ ಮಕ್ಕಳಿಗೂ ಅಗತ್ಯ ಮೂಲಸೌಕರ್ಯದ ಜೊತೆಗೆ ಡಿಜಿಟಲ್‌ ಶಿಕ್ಷಣ ನೀಡುವ ಉದ್ದೇಶದಿಂದ ಗ್ಲೋಬಲೋಜಿಕ್, ಮೊಬೈವಿಲ್‌ ಹಾಗೂ ಇಟಾಚಿ ಕಂಪನಿಗಳ ಸಹಯೋಗದೊಂದಿಗೆ ಸಿಎಸ್‌ಆರ್‌ ಅಡಿಯಲ್ಲಿ ಹೆಣ್ಣೂರಿನ “ಶ್ರೋಧಂಜಲಿ ಇಂಟಿಗ್ರೇಟೆಡ್‌ ಪ್ರಾಥಮಿಕ ಶಾಲೆ” ಹಾಗೂ ಭಾರತೀಯ ವಿದ್ಯಾನಿಕೇತನ ಹೈಸ್ಕೂಲ್‌ ಗಳಿಗೆ ಪ್ರತ್ಯೇಕವಾಗಿ ಡಿಜಿಟಲೀಕರಣದ ಶಿಕ್ಷಣಕ್ಕೆ ಸಂಬಂಧಿಸಿದ ಉಪಕರಣ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಯಿತು.

ಮೊದಲಿಗೆ, ಗ್ಲೋಬಲೋಜಿಕ್, ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟೀಸ್ (ಎಪಿಡಿ) ಸಹಯೋಗದೊಂದಿಗೆ, ಶ್ರೋಧಂಜಲಿ ಇಂಟಿಗ್ರೇಟೆಡ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ 129 ವಿಶೇಷ ಚೇತನ ಮಕ್ಕಳಿಗೆ ಮೂಲಸೌಕರ್ಯಗಳನ್ನು ನೀಡಲಾಯಿತು. ಇಲ್ಲಿನ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ಕಲಿಯಲು ನೆರವು ನೀಡಲಾಯಿತು. ಇದರ ಜೊತೆಗೆ, ವೈಯಕ್ತಿಕ ಚಿಕಿತ್ಸೆ, ಸಹಾಯಕ ಸಾಧನಗಳು ಸೇರಿದಂತೆ ಈ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಈ ಸಂಸ್ಥೆಗಳು ವಹಿಸಿಕೊಂಡವು.

ಮತ್ತೊಂದು ಶಾಲೆಯಾದ ಭಾರತೀಯ ವಿದ್ಯಾನಿಕೇತನ ಹೈಸ್ಕೂಲ್‌ನಲ್ಲಿ ಮಕ್ಕಳಿಗೆ ಡಿಜಿಟಲ್‌ ಶಿಕ್ಷಣಕ್ಕೆ ಆದ್ಯತೆ ನೀಡಲಾಯಿತು. 700ಕ್ಕೂ ಅಧಿಕ ಮಕ್ಕಳನ್ನು ಹೊಂದಿರುವ ಈ ಶಾಲೆಯಲ್ಲಿ “ಡಿಜಿ ವಿದ್ಯಾ ಶಾಲಾ” ಕಾರ್ಯಕ್ರಮವನ್ನು ಪ್ರಥಮ್ ಇನ್ಫೋಟೆಕ್ ಫೌಂಡೇಶನ್ ಮತ್ತು ಎಜುಕೇಷನಲ್ ಇನಿಶಿಯೇಟಿವ್ಸ್ (ಇಐ) ಯ ಸಹಯೋಗದೊಂದಿಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸಲು ಎಐ-ಚಾಲಿತ ಕಲಿಕೆಯನ್ನು ಇಲ್ಲಿ ನೀಡಲಾಗುತ್ತದೆ. ಮಕ್ಕಳೇ ಲ್ಯಾಪ್‌ಟಾಪ್‌ಗಳನ್ನು ಎಐ ಸಹಾಯದ ಮೂಲಕ ತಮ್ಮ ಶಿಕ್ಷಣವನ್ನು ಪಡೆದುಕೊಳ್ಳಲಿದ್ದಾರೆ. ಈ ಯೋಜನೆಯು ಭಾಷೆ, ಇಂಗ್ಲಿಷ್ ಮತ್ತು ಗಣಿತದಂತಹ ವಿಷಯಗಳಲ್ಲಿ ಸಾಕ್ಷರತೆಯನ್ನು ಸುಧಾರಿಸುವುದಲ್ಲದೆ, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (ಎಫ್‌ಎಲ್‌ಎನ್) ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗೆ ಸಹಕಾರಿಯಾಗಲಿದೆ.

ಈ ಕುರಿತು ಮಾತನಾಡಿದ ಗ್ಲೋಬಲೋಜಿಕ್‌ನ ಎಂಜಿನಿಯರಿಂಗ್-ಎಪಿಎಸಿ (ಖಾಸಗಿ ಇಕ್ವಿಟಿ, ಹೈ-ಟೆಕ್ ಮತ್ತು ಐಎಸ್ವಿ) ಮುಖ್ಯಸ್ಥ ಮಧುಸೂಧನ್ ಮೂರ್ತಿ, ಅಂತರ್ಗತ ಶಿಕ್ಷಣದ ಮಹತ್ವ ಮತ್ತು ಈ ಉಪಕ್ರಮವು ಸಾಮಾಜಿಕ ಜವಾಬ್ದಾರಿಯತ್ತ ಕಂಪನಿಯ ಬದ್ಧತೆಯನ್ನು ತೋರಿಸುತ್ತದೆ. “ಶಿಕ್ಷಣವು ಸಬಲೀಕರಣಕ್ಕೆ ಅಡಿಪಾಯವಾಗಿದ್ದು, ಈ ಶಾಲೆಗೆ ನಮ್ಮ ಬೆಂಬಲದ ಮೂಲಕ, ಪ್ರತಿ ಮಗುವಿಗೆ ಅವರ ಸವಾಲುಗಳನ್ನು ಲೆಕ್ಕಿಸದೆ ಗುಣಮಟ್ಟದ ಕಲಿಕೆ ಮತ್ತು ಸಮಗ್ರ ಅಭಿವೃದ್ಧಿಗೆ ಹಾಗೂ ಅವರ ಭವಿಷ್ಯ ನಿರ್ಮಿಸಲು ನೆರವಾಗಲಿದ್ದೇವೆ ಎಂದರು.

ಮೊಬೈವಿಲ್, ಇಂಕ್‌ನ ಸಿಇಒ ರವಿ ತುಮ್ಮಾರುಕುಡಿ ಮಾತನಾಡಿ, ತಂತ್ರಜ್ಞಾನಕ್ಕೆ ಶಿಕ್ಷಣವನ್ನು ಪರಿವರ್ತಿಸುವ ಅಧಿಕಾರವಿದೆ. ಪ್ರಾಜೆಕ್ಟ್ ಮೈಂಡ್‌ಸ್ಪಾರ್ಕ್‌ಗೆ ನಮ್ಮ ಬೆಂಬಲವು ಪ್ರತಿ ಮಗುವಿಗೆ ಅವರ ಹಿನ್ನೆಲೆಯನ್ನು ಲೆಕ್ಕಿಸದೆ, ಇಂದಿನ ಡಿಜಿಟಲ್ ಜಗತ್ತಿನಲ್ಲಿ ಯಶಸ್ವಿಯಾಗಲು ಸರಿಯಾದ ಸಾಧನಗಳು ಮತ್ತು ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಒಂದು ಹೆಜ್ಜೆಯಾಗಿದೆ ಎಂದರು.

ಸಿಎಸ್ಆರ್ ಮುಖ್ಯಸ್ಥೆ ಮೋನಿಕಾ ವಾಲಿಯಾ ಮಾತನಾಡಿ, ಎರಡೂ ಉಪಕ್ರಮಗಳು ಮತ್ತು ಅವರು ರಚಿಸುವ ಗುರಿ ಹೊಂದಿರುವ ಸಾಮೂಹಿಕ ಪರಿಣಾಮವನ್ನು ಶ್ಲಾಘಿಸಿದರು. “ಸುಸ್ಥಿರ ಬದಲಾವಣೆಯನ್ನು ಸೃಷ್ಟಿಸಲು ನಮ್ಮ ಸಂಪನ್ಮೂಲಗಳನ್ನು ಹೆಚ್ಚಿಸುವುದರಲ್ಲಿ ನಾವು ನಂಬುತ್ತೇವೆ. ಶ್ರೀಧಂಜಲಿ ಇಂಟಿಗ್ರೇಟೆಡ್ ಪ್ರಾಥಮಿಕ ಶಾಲೆಯಲ್ಲಿನ ಅಂತರ್ಗತ ಶಿಕ್ಷಣ ಮಾದರಿ ಮತ್ತು ಪ್ರಾಜೆಕ್ಟ್ ಡಿಜಿ ವಿದ್ಯಾ ಶಾಲಾ ಅವರ ಟೆಕ್-ಚಾಲಿತ ಕಲಿಕೆಯ ವಿಧಾನವು ಸಮಾಜದಲ್ಲಿ ಅರ್ಥಪೂರ್ಣ ಪ್ರಭಾವವನ್ನು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಎಪಿಡಿ ಮತ್ತು ಪಿಐಎಫ್‌ನೊಂದಿಗಿನ ನಮ್ಮ ಸಹಭಾಗಿತ್ವದ ಮೂಲಕ, ವ್ಯವಹಾರಗಳು ಶಿಕ್ಷಣ ಮತ್ತು ಸೇರ್ಪಡೆಗೆ ಹೇಗೆ ಗಣನೀಯ ರೀತಿಯಲ್ಲಿ ಕೊಡುಗೆ ನೀಡುತ್ತವೆ ಎಂಬುದಕ್ಕೆ ಉದಾಹರಣೆಯನ್ನು ನೀಡುವ ಗುರಿ ಹೊಂದಿದ್ದೇವೆ ಎಂದರು.

]]>
https://newxpressnews.com/%e0%b2%b8%e0%b2%bf%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d-%e0%b2%a8%e0%b2%bf%e0%b2%a7%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%b0%e0%b3%8d/feed/ 0
BGS and SJB Group of Institutions has rendered invaluable service to the field of education: Hulikal Nataraj https://newxpressnews.com/bgs-and-sjb-group-of-institutions-has-rendered-invaluable-service-to-the-field-of-education-hulikal-nataraj/ https://newxpressnews.com/bgs-and-sjb-group-of-institutions-has-rendered-invaluable-service-to-the-field-of-education-hulikal-nataraj/#respond Thu, 09 Jan 2025 01:21:57 +0000 https://newxpressnews.com/?p=2192 Bengaluru, Jan. 9: Dr. Prakashanath Swamiji, Managing Director of BGS and SJB Group of Institutions, which oversees 510 educational institutions, has rendered invaluable service to the field of education, said Hulikal Nataraj, President of the Karnataka State Scientific Research Council.


He was speaking at the presentation of the Lifetime Sadhanshree Award – 2024, bestowed by the Karnataka State Scientific Research Council for unparalleled service in education, at the BGS Administrative Office Hall.

Prakashnath Swamiji, who is realizing the dreams of Bal Gangadhar through three forms of devotion, has become a transformative force in society. Nataraj commended his remarkable contributions to elevating the BGS organization to new heights, likening his work to the expansive growth of a banyan tree. He emphasized that achievements belong to the achiever, but noted that Swamiji’s continued commitment to upholding moral values in social life remains both inspiring and exemplary.


Nataraj also recalled that the Adi Chunchanagiri Math has been providing invaluable service to the fields of education and environmental sustainability for many decades.

Speaking after receiving the award, Dr. Prakashnath Swamiji, expressed that the honor was made possible through the cooperation of all teachers, deans, and staff members. He highlighted that his threefold service continues in line with the ideals and wishes of Bal Gangadhar Nath Swami. Additionally, he announced that BGS would contribute an annual incentive of up to Rs. 5 lakh to the Karnataka State Scientific Research Council, which fosters scientific spirit across the nation.


Leaders from various departments of BGS Educational Institutions, including Medical College Principal Dr. Moha, Engineering College Principal Dr. Ravindra (a former Medical Council member), and others, were present at the event to congratulate Dr. Prakashnath Swamiji on his achievement.

]]>
https://newxpressnews.com/bgs-and-sjb-group-of-institutions-has-rendered-invaluable-service-to-the-field-of-education-hulikal-nataraj/feed/ 0
ಬೆಂಗಳೂರಿನ ಕೋರಮಂಗಲದಲ್ಲಿ ಹೊಸ ಕೇಂದ್ರ ಪ್ರಾರಂಭಿಸಿದ ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಕ್ರಿಯೇಟಿವಿಟಿ (MAAC) https://newxpressnews.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%95%e0%b3%8b%e0%b2%b0%e0%b2%ae%e0%b2%82%e0%b2%97%e0%b2%b2%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9/ https://newxpressnews.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%95%e0%b3%8b%e0%b2%b0%e0%b2%ae%e0%b2%82%e0%b2%97%e0%b2%b2%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9/#respond Thu, 28 Nov 2024 10:05:41 +0000 https://newxpressnews.com/?p=2124 ಬೆಂಗಳೂರು, ನವಂಬರ್ 28: ಅತ್ಯಾಧುನಿಕ 3D ಅನಿಮೇಶನ್,VFX ತರಬೇತಿ, ಗೇಮಿಂಗ್ ಮತ್ತು ಮಲ್ಟೀಮೀಡಿಯಾದ ಪ್ರೀಮಿಯರ್ ಮತ್ತು ಅಗ್ರಮಾನ್ಯ ಸಂಸ್ಥೆಯಾದ  ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಕ್ರಿಯೇಟಿವಿಟಿ (Maya Academy of Advanced Creativity (MAAC)), ಬೆಂಗಳೂರಿನ ಕೋರಮಂಗಲದಲ್ಲಿ ತನ್ನ ಸ್ವಂತ ಕೇಂದ್ರದ ಉದ್ಘಾಟನೆಯನ್ನು ಹೆಮ್ಮೆಯಿಂದ ಘೋಷಿಸುವ ಮೂಲಕ AVGC(ಅನಿಮೇಶನ್,VFX, ಗೇಮಿಂಗ್ ಮತ್ತು ಕಾಮಿಕ್ಸ್) ಉದ್ದಿಮೆಯಲ್ಲಿ ಅಗ್ರಮಾನ್ಯ ತರಬೇತಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಈ ಅತ್ಯಾಧುನಿಕ ನವೀಕೃತ ಪ್ರದೇಶವು, ನಗರದಲ್ಲಿ MAAC ದ ಅಸ್ತಿತ್ವವನ್ನು ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳು ಕಲಿತು ಬೆಳೆಯುವ ಒಂದು ಪ್ರೇರಣಾತ್ಮಕ ಪರಿಸರವನ್ನು ಒದಗಿಸಲಿದೆ. 

ಈ ಹೊಸ ಕೇಂದ್ರದ ಉದ್ಘಾಟನೆಯು, ಸೃಜನಶೀಲ ಅತ್ಯುತ್ಕೃಷ್ಟತೆಯನ್ನು ಪೋಷಿಸಬೇಕೆನ್ನುವ MAAC ದ ನಿಬದ್ಧತೆಯನ್ನು ಎತ್ತಿತೋರಿಸುತ್ತದೆ. ಪ್ರತಿಭೆಯನ್ನು ಅವಕಾಶದೊಡನೆ ಸಂಪರ್ಕಗೊಳಿಸುವ ಮೂಲಕ ಸಂಸ್ಥೆಯು, ಸೃಜನಶೀಲ ಉದ್ದಿಮೆಯ ಸದಾ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಒದಗಿಸಲು ಶ್ರಮಿಸಲಿದೆ.

ಕೋರಮಂಗಲದ ಹೊಸ ಕೇಂದ್ರದ ಬಗ್ಗೆ ಮಾತನಾಡುತ್ತಾ, ಆಪ್‌ಟೆಕ್ ಲಿಮಿಟೆಡ್(Aptech Limited)ದ ಚೀಫ್ ಬಿಜಿನೆಸ್ ಆಫಿಸರ್(ಗ್ಲೋಬಲ್ ರೀಟೇಲ್ ಬಿಜಿನೆಸ್) ಶ್ರೀ ಸಂದೀಪ್ ವೆಲಿಂಗ್(SandipWeling), ಅನಿಮೇಶನ್, VFX, ಮತ್ತು ಗೇಮಿಂಗ್‍ಗೆ ಚುರುಕಾದ ಕೇಂದ್ರವಾಗಿರುವ ಬೆಂಗಳೂರು, ಈಗ ನಮ್ಮ ನವೀಕೃತ ಕೇಂದ್ರವನ್ನು ಹೊಂದಿ, ಇಂತಹ ಸೃಜನಶೀಲ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಕೃಷ್ಟತೆ ಸಾಧಿಸುವುದಕ್ಕಾಗಿ ಅವರಿಗೆ ಅತ್ಯುತ್ತಮ ಸಾಧನಗಳು ಹಾಗೂ ಸಂಪನ್ಮೂಲಗಳನ್ನು ಒದಗಿಸಬೇಕೆನ್ನುವ MAAC ದ ಬದ್ಧತೆಯನ್ನು ಪ್ರತಿಫಲಿಸುತ್ತದೆ. ಅತ್ಯಾಧುನಿಕ ಮೂಲ ಸೌಕರ್ಯ ಹಾಗೂ ತಲ್ಲೀನ ಕಲಿಕಾ ಪರಿಸರವನ್ನು ಹೊಂದಿರುವ ಈ ಕೇಂದ್ರವು, ಶಿಕ್ಷಣಕ್ಕೆ ಒಂದು ಪ್ರದೇಶವಾಗ್ಇ ಮಾತ್ರವಲ್ಲದೆ, ಆವಿಷ್ಕಾರಕ, ವಿನೂತನ ವೃತ್ತಿಗಳಿಗೆ ಲಾಂಚ್‌ಪ್ಯಾಡ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಉದ್ಯಮ ಅಭಿವೃದ್ಧಿಯ ವಿಷಯ ಬಂದಾಗ, ಎಲ್ಲರಿಗಿಂತ ನವೀಕೃತ ಹಾಗೂ ಮುನ್ನೆಲೆಯಲ್ಲಿರಬೇಕೆಂಬ ನಮ್ಮ ಬದ್ಧತೆಗೆ ಅನುಗುಣವಾಗಿದೆ ಈ ಹೊಸ ಕೇಂದ್ರ. ನಮ್ಮ ಪೂರ್ವವಿದ್ಯಾರ್ಥಿಗಳ(ಆಲಮ್ನಿ) ಯಶೋಗಾಥೆಗಳು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಾತ್ರ ವಹಿಸುತ್ತಿರುವುದನ್ನು ಗಮನಿಸಿದಾಗ, ನಮ್ಮ ವಿದ್ಯಾರ್ಥಿಗಳನ್ನು ಬಲಪಡಿಸಿ, ಅವರು ವಾಸ್ತವ-ಜಗತ್ತಿನ ಸವಾಲುಗಳನ್ನು ಎದುರಿಸುತ್ತಿರುವಂತೆಯೇ ಅವರ ನಿಜವಾದ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಶಕ್ತಿ ಒದಗಿಸುವ MAAC ಮತ್ತು ಆಪ್‌ಟೆಕ್‌ದ ಬದ್ಧತೆಯನ್ನು ಇದು ಎತ್ತಿ ಹಿಡಿಯುತ್ತದೆ.” ಎಂದು ಹೇಳಿದರು.

3,000 ಚದರಡಿ ಪ್ರದೇಶದಲ್ಲಿ ಹರಡಿರುವ ಈ ಕೇಂದ್ರವು,  ಸರಿಸುಮಾರು 50 ವಿದ್ಯಾರ್ಥಿಗಳ ಸೀಟಿಂಗ್ ಸಾಮರ್ಥ್ಯವಿರುವ ಮೂರು ವಿಶಾಲ ತರಗತಿಗಳ ಜೊತೆಗೆ, ಒಮ್ಮೆಗೇ 24 ಕಲಿಕಾ ಅಭ್ಯರ್ಥಿಗಳನ್ನು ಇರಿಸಬಲ್ಲ ಅತ್ಯಾಧುನಿಕ ಪ್ರಯೋಗಾಲಯವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಮೂಲಸೌಕರ್ಯದೊಡನೆ ಸಜ್ಜುಗೊಂಡಿರುವ ಈ ಘಟಕವು, ವಿದ್ಯಾರ್ಥಿಗಳು, ಅನಿಮೇಶನ್, VFX, ಗೇಮಿಂಗ್ ಹಾಗೂ ಇತರ ಬಹುಮಾಧ್ಯಮ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸೃಜನಶೀಲ ರೀತಿಯಲ್ಲಿ ತೊಡಗಿಸಿಕೊಳ್ಳುವಂತಹ ನಿಖರ ವಾತಾವರಣವನ್ನು ಸೃಷ್ಟಿಸುತ್ತದೆ.

ಕೋರಮಂಗದಲದ ಕೇಂದ್ರದಲ್ಲಿ ಪ್ರವೇಶ ದಾಖಲಾತಿಗಳು ಈಗ ತೆರೆದಿದ್ದು, ಮಹತ್ವಾಕಾಂಕ್ಷೆಯುಳ್ಳ ವಿದ್ಯಾರ್ಥಿಗಳು, ಅನಿಮೇಶನ್, VFX,  ಹಾಗೂ ಮಾಧ್ಯಮಗಳಲ್ಲಿ ಉಜ್ವಲ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವೆಡೆ ತಮ್ಮ ಪಯಣವನ್ನು ಪ್ರಾರಂಭಿಸಬಹುದು.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://www.maacindia.com/

ಕೇಂದ್ರದ ವಿಳಾಸ: 1ನೆ ಮಹಡಿ, 627 – 628, 5ನೆ ಕ್ರಾಸ್, 15ನೆ ಮುಖ್ಯರಸ್ತೆ, 80 ಅಡಿ ರಸ್ತೆ, 4ನೆ ಬ್ಲಾಕ್, ಕೋರಮಂಗಲ, ಬೆಂಗಳೂರು – 560034, ಕರ್ನಾಟಕ, ಬೆಂಗಳೂರು

MAAC ಕುರಿತು: MAAC, ಅತ್ಯಾಧುನಿಕ 3Dಅನಿಮೇಶನ್ ಮತ್ತು ವಿಶುವಲ್ ಎಫೆಕ್ಟ್ಸ್‌ನಲ್ಲಿ ಭಾರತದ ಪ್ರೀಮಿಯರ್ ರಬೇತಿ ಸಂಸ್ಥೆಯಾಗಿದೆ. 2001ರಲ್ಲಿ ಸ್ಥಾಪನೆಗೊಂಡ ಹಾಗು ಆಪ್‌ಟೆಕ್ ಲಿ.,ದ

]]>
https://newxpressnews.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8-%e0%b2%95%e0%b3%8b%e0%b2%b0%e0%b2%ae%e0%b2%82%e0%b2%97%e0%b2%b2%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9/feed/ 0
Patients Should Be Treated with Compassion: Dr. C. N. Manjunath https://newxpressnews.com/patients-should-be-treated-with-compassion-dr-c-n-manjunath/ https://newxpressnews.com/patients-should-be-treated-with-compassion-dr-c-n-manjunath/#respond Wed, 16 Oct 2024 16:50:10 +0000 https://newxpressnews.com/?p=2058 Anekal, Oct. 16: Dr. C. N. Manjunath emphasized the importance of treating patients with sympathy and compassion during the inauguration ceremony for the first-year MBBS class at The Oxford Medical College, Hospital and Research Center on Wednesday.


He highlighted the need for a non-discriminatory approach to healthcare, valuing both homeopathy and allopathy. Dr. Manjunath noted that while India has over 700 medical colleges with 110,000 medical seats available each year, there remains a shortage of doctors in rural areas.

He urged that with proper safety and security measures in hospitals, more doctors would be inclined to work in these regions, calling for government cooperation in this effort. Encouraging students to approach their studies with faith and to avoid working under pressure, he stated that this could lead to mistakes. He stressed the importance of continuous learning beyond textbooks, as life itself offers invaluable lessons.


Dr. N.K. Venkataraman, a neurologist, underscored the societal respect afforded to the medical profession and urged students to uphold this respect through their actions. He advised them to develop awareness, knowledge, and skills that extend beyond academic learning, including personal presentation, communication, and professionalism.


Dean and Director Dr. C.R. Jayanthi welcomed the students to a college rich in learning opportunities, encouraging daily study and strong communication with patients. He reminded them that commitment and hard work are vital to achieving success in their medical careers.He also raised awareness about the growing incidence of infectious diseases and diabetes, stressing the need for students to develop problem-solving skills to address these challenges effectively.


Additionally, the Oxford Brains Neurological Center was inaugurated on the hospital premises during the event. Hospital Director Y. Srinivasalu, Hospital Superintendent Dr. V.B. Gowda, and other distinguished guests were present.

]]>
https://newxpressnews.com/patients-should-be-treated-with-compassion-dr-c-n-manjunath/feed/ 0
CMC Vellore to set up a new medical college at Chittoor https://newxpressnews.com/cmc-vellore-to-set-up-a-new-medical-college-at-chittoor/ https://newxpressnews.com/cmc-vellore-to-set-up-a-new-medical-college-at-chittoor/#respond Wed, 09 Oct 2024 12:59:25 +0000 https://newxpressnews.com/?p=2039 Bengaluru, October 9: Christian Medical College Vellore today unveiled plans to set up a new medical college and a teaching hospital on its Chittoor campus and announced a partnership agreement with Azim Premji Foundation to offer value-based healthcare and medical education, primarily for the disadvantaged. 

As part of the agreement, the Foundation will extend a Rs 500 crore grant to CMC Vellore to set up the medical college and upgrade the existing 120-bed hospital into a teaching hospital with 422 beds. The grant will also enable CMC Vellore, a pioneer in medical education, to extend the distinctive elements of their MBBS education and focus on the discipline of Primary-cum-Secondary Health Care (PSHC) to address the widening disparities in the Indian healthcare sector. 
 
Dr. Vikram Mathews, Director of CMC Vellore, said, “Our dream is that the new medical college and teaching hospital at our Chittoor Campus will offer a replicable model of relevant medical education, healthcare delivery, research, and outreach, sensitive to the financial, societal and resource constraints of our nation. We are immensely grateful to the Azim Premji Foundation for partnering with us on this journey as CMC Vellore steps into her 125 th anniversary in 2025.”

Anurag Behar, Chief Executive Officer, Azim Premji Foundation, said, “CMC Vellore is an exemplary institution – the highest quality education and healthcare with deep social commitment. This has made them one of the true beacons for Indian healthcare. We are privileged to support them as they establish their second medical college.”

Dr. Solomon Sathishkumar, Principal of CMC Vellore, said, “Education at the Chittoor Campus began with allied health science courses and a College of Nursing five years ago. We hope that the new Medical College will evolve into a national resource for the advancement of the discipline of Primary- cum-Secondary Health Care, with a mandate to train general physicians who can function in any eventual role, but with preferential emphasis to quality primary and secondary care.”

The agreement builds on the close association between the two organisations that began in 2020 when the pandemic disrupted India’s healthcare system.

]]>
https://newxpressnews.com/cmc-vellore-to-set-up-a-new-medical-college-at-chittoor/feed/ 0
Life Without Humanity is Mortal: Sri Veereshananda Swamiji https://newxpressnews.com/life-without-humanity-is-mortal-sri-veereshananda-swamiji/ https://newxpressnews.com/life-without-humanity-is-mortal-sri-veereshananda-swamiji/#respond Mon, 07 Oct 2024 16:25:12 +0000 https://newxpressnews.com/?p=2023 Bengaluru: Poverty is not a curse, and wealth is not a boon,” stated Sri Veereshananda Saraswati Swamiji of Ramakrishna Math, Tumkur, emphasizing the vital truth that life devoid of humanity lacks meaning. He made these remarks while inaugurating the first-year B.E classes at BNMIT in Banashankari Swamiji remarked.

Today, you can acquire anything with money. However, finding individuals who embody goodness and humanity is far more challenging. A life rich in material possessions but lacking in kindness is ultimately meaningless.

He urged students to cultivate self-reliance and self-esteem, warning against the futility of idle chatter. In many places, your marks may not even matter, he noted, highlighting that the primary challenge for today’s youth is to express their individuality and existence authentically.

Swamiji shared inspirational anecdotes from his experiences, stating, I have transformed a school dropout into an engineer and the son of a laborer into a judge. Achievements are possible, but they require hard work College Deputy Director Dr. G. N. Krishnamurthy, Member Governing Body, BNMIT Dr. K.R. Iqbal Ahmed, BNMIT Joint Secretary Ashok R. Maanay,

Sri Sri Sri. Swamy Veereshananda Saraswathi – President, Ramakrishna – Vivekananda Ashrama, Tumkuru, Chairman, Governing Body, BNMIT Narayana Rao R. Mane, BNM Charity Trustees Eishwar N. Maanay, Additional Director of College Dr. S.Y. Kulkarni and Director of the college Prof. T.J. Rama Murthy and others were presence.

]]>
https://newxpressnews.com/life-without-humanity-is-mortal-sri-veereshananda-swamiji/feed/ 0
TAISI’s New Leadership to Shape the Future of International Education in India https://newxpressnews.com/taisis-new-leadership-to-shape-the-future-of-international-education-in-india/ https://newxpressnews.com/taisis-new-leadership-to-shape-the-future-of-international-education-in-india/#respond Wed, 31 Jul 2024 15:00:33 +0000 https://newxpressnews.com/?p=1773 Bengaluru, July 31: The Association of International Schools of India (TAISI) is proud to announce the appointment of Mr. Syed Sultan Ahmed, Founder and Chief Learner at LXL Ideas. as the new Chairperson, taking over from Ms. Anuradha Monga, the Founder and Chairman Emeritus of TAISI. This occasion marked a huge milestone for TAISI, recognizing its continued pledge to shape the Indian education sector up to global standards.

Founded in 2005, TAISI is a pioneering platform dedicated to advancing and expanding the footing of international education in India. Its vision for improving educational standards in Indian institutes has had a far-reaching impact by giving educators and students opportunities to flourish. Through innovation and collaboration, TAISI’s groundbreaking approaches have placed it at the forefront making it an exceptional reference point for other educational institutions across India.

“TAISI has always been a beacon of innovation and collaboration in international education. I am confident that under Syed Sultan Ahmed’s dynamic leadership, TAISI will continue to set new benchmarks and create unprecedented opportunities for educators and students,” stated Anuradha Monga, Founder and Chairman Emeritus, TAISI.

Syed Sultan Ahmed, an award-winning filmmaker and pioneer of School Cinema, brings a multifaceted career in education, entrepreneurship, filmmaking, and publishing to TAISI. Sultan’s innovative approach to education, notably through ‘Film-Pedagogy’ has earned him seven prestigious National Film Awards in India. Through School Cinema, Syed is spearheading the movement to transform education in schools, and by stepping into the shoes as Chairman for TAISI he is bringing in a reinvigorated agenda.

“I am honored to be given this opportunity of leading TAISI and building its legacy of educational excellence. My vision is to empower educators, bridge the gap between India and global education, and nurture future leaders. By leveraging cutting-edge technology and innovative teaching methodologies, we can transform the educational landscape in India. By providing comprehensive training and support for all members of the school community, we can ensure a more inclusive and effective educational environment,” said Syed Sultan Ahmed, Chairman, TAISI

Under Syed Sultan Ahmed’s visionary leadership, TAISI is poised to reach new heights in international education. Key initiatives under his leadership involve the launch of the TAISI Hub, a cutting-edge digital platform designed for continuous upskilling and collaboration. The gamification of teaching materials is set to enrich learning experiences for educators and students alike. Specialized workshops for non-teaching staff and global partnerships with IB. Cambridge, and BETT will infuse international best practices into Indian education. TAISI will also support schools through the accreditation process, offering comprehensive training and guidance. Additionally, national-level sports and esports competitions will be organized in collaboration with the CSU Center for Sports Excellence to promote teamwork and healthy competition among students.

]]>
https://newxpressnews.com/taisis-new-leadership-to-shape-the-future-of-international-education-in-india/feed/ 0
ರೇವಾ ವಿಶ್ವವಿದ್ಯಾಲಯದಲ್ಲಿ 2024-25ನೇ ಸಾಲಿನ ತಾಂತ್ರಿಕೇತರ ಪ್ರೋಗ್ರಾಂ ವಿದ್ಯಾರ್ಥಿಗಳ ಹೊಸ ಬ್ಯಾಚ್ ಗೆ ಸ್ವಾಗತ https://newxpressnews.com/%e0%b2%b0%e0%b3%87%e0%b2%b5%e0%b2%be-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b2%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf/ https://newxpressnews.com/%e0%b2%b0%e0%b3%87%e0%b2%b5%e0%b2%be-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b2%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf/#respond Wed, 24 Jul 2024 16:03:41 +0000 https://newxpressnews.com/?p=1757 ಬೆಂಗಳೂರು, ಜುಲೈ 24: ಉನ್ನತ ಶಿಕ್ಷಣ ನೀಡುವುದರಲ್ಲಿ ಮುಂಚೂಣಿಯಲ್ಲಿ ಇರುವ ರೇವಾ ವಿಶ್ವವಿದ್ಯಾಲಯದಲ್ಲಿ ಬುಧವಾರದಂದು 2024-2025ರ ಶೈಕ್ಷಣಿಕ ವರ್ಷದ ತಾಂತ್ರಿಕೇತರ ಪ್ರೋಗ್ರಾಮ್ ಗಳ ಹೊಸ ಬ್ಯಾಚ್ ಗಾಗಿ ಸಂಸ್ಥೆಯ ಬಗ್ಗೆ ಪರಿಚಯಾತ್ಮಕ ಹಾಗೂ ಸಂಕ್ಷಿಪ್ತವಾಗಿ ನಿಯಮಾವಳಿಗಳ ಬಗ್ಗೆ ತಿಳಿಸುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವು ರೇವಾ ವಿಶ್ವವಿದ್ಯಾಲಯದ ಸೌಗಂಧಿಕಾದಲ್ಲಿ ನಡೆಯಿತು. ಬೋಟ್ ಲೈಫ್ ಸ್ಟೈಲ್ (boAt Lifestyle) ಸಹ ಸಂಸ್ಥಾಪಕರಾದ ಅಮನ್ ಗುಪ್ತಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಂದಹಾಗೆ ಅಮನ್ ಗುಪ್ತಾ ಅವರು ತಮ್ಮಲ್ಲಿನ ವಿಶಿಷ್ಟವಾದ ಆಕರ್ಷಣೆ ಹಾಗೂ ಯುವಜನರಲ್ಲಿ ಚೈತನ್ಯ- ಸ್ಫೂರ್ತಿ ತುಂಬುವುದಕ್ಕೆ ಹೆಸರಾದವರು. ಉದ್ಘಾಟನೆಯ ನಂತರದಲ್ಲಿ ಅವರು ಉದ್ಯಮಶೀಲತೆ ಹಾಗೂ ನಾವೀನ್ಯತೆ ಬಗ್ಗೆ ತಮ್ಮ ಒಳನೋಟಗಳೊಂದಿಗೆ ಹೊಸ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ತಮ್ಮ ಕಾಲೇಜು ದಿನಗಳನ್ನು ನೆನೆಯುತ್ತಾ ಗುಪ್ತಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. “ಬಹಳಷ್ಟು ವಿದ್ಯಾರ್ಥಿಗಳನ್ನು ನೋಡಿದಾಗ, ನನಗೆ ಚೈತನ್ಯ ಬಂದಂತಾಗುತ್ತಿತ್ತು ಮತ್ತು ಸ್ಫೂರ್ತಿ ಪಡೆದಂತೆ ಆಗುತ್ತಿದ್ದೆ. ಅದನ್ನೇ ನಿಮಗೆ ಹೇಳಲು ನಾನು ಬಯಸುತ್ತೇನೆ – ಚೈತನ್ಯಯುತವಾಗಿರಿ ಮತ್ತು ನೀವು ಮಾಡುವ ಎಲ್ಲದರಲ್ಲೂ ಭಾವತೀವ್ರತೆಯಿಂದ ಮಾಡಿರಿ,” – ಹೀಗೆ ಅವರು ತಮ್ಮ ಪ್ರಯಾಣವನ್ನು ವಿವರಿಸುತ್ತಾ, 35 ವರ್ಷ ವಯಸ್ಸಿನವರೆಗೂ ತಮ್ಮ ವೃತ್ತಿಜೀವನದ ಹಾದಿಯಲ್ಲಿ ಅನಿಶ್ಚಿತತೆ ಇತ್ತು ಎಂಬುದನ್ನು ಒತ್ತಿ ಹೇಳಿದರು. “ನನ್ನ ಪದವಿಯನ್ನು ಪೂರ್ಣಗೊಳಿಸಿದೆ, ನಂತರ ಸಿಎ ಮಾಡಿದೆ, ಮತ್ತು ಮುಂದೇನು ಮಾಡಬೇಕು ಎಂಬ ಬಗ್ಗೆ ಯಾವ ಸೂಚನೆ ನನಗಿರಲಿಲ್ಲ. ನಾನು ಐದು ಸ್ಟಾರ್ಟ್‌ಅಪ್‌ಗಳನ್ನು ಶುರು ಮಾಡಿದೆ, ಆದರೆ ಅವುಗಳಲ್ಲಿ ಯಾವುದೂ ಯಶಸ್ವಿಯಾಗಲಿಲ್ಲ. ಈ ಎಲ್ಲ ವೈಫಲ್ಯಗಳ ನಂತರವೇ ಬೋಟ್ ಲೈಫ್‌ಸ್ಟೈಲ್ ಹುಟ್ಟಿತು”, ಎಂದು ಅವರು ಹೇಳಿದರು.ವೈಫಲ್ಯಗಳನ್ನು ಕಲಿಕೆಯ ಅನುಭವಗಳಾಗಿ ಸ್ವೀಕರಿಸುವ ಪ್ರಾಮುಖ್ಯವನ್ನು ಗುಪ್ತಾ ಅವರು ಎತ್ತಿ ತೋರಿಸಿದರು ಮತ್ತು ವಿಶ್ವವಿದ್ಯಾನಿಲಯದಲ್ಲಿ ಕಳೆಯುವ ವಿದ್ಯಾರ್ಥಿಗಳ ಸಮಯದಲ್ಲಿ ಅವರ ಭಾವತೀವ್ರತೆಯಿಂದ ಕಾಡುವ ಸಂಗತಿಗಳನ್ನು ಕಂಡುಕೊಳ್ಳುವುದನ್ನು ಮತ್ತು ಅವುಗಳನ್ನು ಅನುಸರಿಸುವುದಕ್ಕೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಶ್ಯಾಮರಾಜು ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಮಗ್ರ ಶಿಕ್ಷಣಕ್ಕೆ ರೇವಾ ವಿಶ್ವವಿದ್ಯಾಲಯದ ಬದ್ಧತೆಯನ್ನು ಒತ್ತಿ ಹೇಳಿದರು. “ರೇವಾ ವಿಶ್ವವಿದ್ಯಾನಿಲಯದಲ್ಲಿ, ಸಾಂಪ್ರದಾಯಿಕ ಶೈಕ್ಷಣಿಕ ಮಿತಿಗಳನ್ನು ಮೀರಿದ ಸಮಗ್ರ ಕಲಿಕೆಯನ್ನು ನಾವು ನಂಬುತ್ತೇವೆ. ಇದು ಶೈಕ್ಷಣಿಕ ಜ್ಞಾನವನ್ನು ಮಾತ್ರವಲ್ಲದೆ ನಡವಳಿಕೆಯಲ್ಲಿ ಬೆಳವಣಿಗೆ ಮತ್ತು ಸ್ಫೂರ್ತಿಯನ್ನು ಒಳಗೊಂಡಿರುತ್ತದೆ. ನಾನು ಯಾವಾಗಲೂ ಹೇಳುವಂತೆ, ಈ ಶಿಕ್ಷಣ ದೇಗುಲದಿಂದ ಪದವಿ ಪಡೆಯುವ ವೇಳೆಗೆ ನೀವೆಲ್ಲರೂ ಉದ್ಯೋಗ ಒದಗಿಸುವವರು, ನಾಯಕರು ಮತ್ತು ಆದರ್ಶ ವ್ಯಕ್ತಿಗಳಾಗಬೇಕೆಂದು ನಾನು ಬಯಸುತ್ತೇನೆ. ನೀವೆಲ್ಲರೂ ಸವ್ಯಸಾಚಿಗಳಾಗಬೇಕು, ಭವಿಷ್ಯದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗಬೇಕು ಎಂಬುದಾಗಿ ನಾನು ಬಯಸುತ್ತೇನೆ,” ಎಂದು ಡಾ.ರಾಜು ಹೇಳಿದರು.

ಪ್ರೊ ಚಾನ್ಸಲರ್ ಉಮೇಶ್ ಎಸ್.ರಾಜು, ಉಪಕುಲಪತಿ(ಐ/ಸಿ) ಡಾ. ಎನ್. ರಮೇಶ್, ಪ್ರೊ ವೈಸ್ ಚಾನ್ಸಲರ್ ಡಾ. ಆರ್.ಸಿ. ಬಿರಾದಾರ್, ಪ್ರೊ ವೈಸ್ ಚಾನ್ಸೆಲರ್ ಡಾ. ಶುಭಾ ಎ., ಪ್ರೊ ವೈಸ್ ಚಾನ್ಸಲರ್ ಡಾ.ಸಂಜಯ್ ಚಿಟ್ನಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದ್ಘಾಟನೆಯ ನಂತರದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳಿಗೆ ಅಮನ್ ಗುಪ್ತಾ ಅವರೊಂದಿಗೆ ಮಾತುಕತೆಗೆ ಅವಕಾಶ ಇತ್ತು. ಬೋಟ್ ಲೈಫ್‌ಸ್ಟೈಲ್ ಅನ್ನು ಹೇಗೆ ಸ್ಥಾಪಿಸಿದರು ಮತ್ತು ಅದನ್ನು ಜಾಗತಿಕ ಬ್ರ್ಯಾಂಡ್ ಆಗಿ ಹೇಗೆ ಪರಿವರ್ತಿಸಿದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮನ್, ಗ್ಯಾಜೆಟ್‌ಗಳ ಬಗ್ಗೆ ತಮಗಿದ್ದ ಭಾವತೀವ್ರವಾದ ಪ್ರೀತಿ- ಉತ್ಸಾಹ ಮತ್ತು ಜಾಗತಿಕ ಮಾನದಂಡಗಳನ್ನು ಪೂರೈಸುವ ಭಾರತೀಯ ಬ್ರ್ಯಾಂಡ್ ಅನ್ನು ಸೃಷ್ಟಿಸುವ ಬಗ್ಗೆ ತಮಗಿದ್ದ ಬಯಕೆಯನ್ನು ಹಂಚಿಕೊಂಡರು. “ನಾನು ಮಾಡಿದ್ದೆಲ್ಲ ಇಷ್ಟೇ; ವಿಭಿನ್ನವಾಗಿ ಯೋಚಿಸಿದೆ, ಮತ್ತು ಬೋಟ್ ಹುಟ್ಟಿತು”, ಎಂದು ಅವರು ಹೇಳಿದರು. ಅಮನ್ ಅವರು ತಮ್ಮ ಬದುಕನ್ನು ರೇವಾ ವಿಶ್ವವಿದ್ಯಾಯದ ಜೊತೆಗೆ ಸಮೀಕರಿಸಿಕೊಂಡರು. ಶ್ಯಾಮರಾಜು ಅವರು ಸಮಾಜಕ್ಕೆ ಹಿಂತಿರುಗಿಸುವ ಬಗ್ಗೆ ಹೇಗೆ ವಿಭಿನ್ನವಾಗಿ ಆಲೋಚಿಸಿದರು ಎಂಬುದರ ಬಗ್ಗೆ ಗಮನವನ್ನು ಸೆಳೆದರು.

ಅಮನ್ ಅವರ ಕಂಪನಿಯು ಜಾಗತಿಕ ಬ್ರಾಂಡ್ ಆಗಿ ಹೊರಹೊಮ್ಮಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಗ್ರಾಹಕರೇ ದೇವರು ಎಂದು ನಾನು ನಂಬುತ್ತೇನೆ. ಅವರಿಗೆ ಬೇಕಾದುದನ್ನು ನೋಡಿ ಮತ್ತು ಅವರ ಅಗತ್ಯಗಳನ್ನು ತಪ್ಪದೆ ಅನುಸರಿಸಿ” ಎಂದು ಹೇಳಿದರು. ಆಲೋಚನೆಯನ್ನು ವಾಸ್ತವವಾಗಿ ಪರಿವರ್ತಿಸುವ ಬಗ್ಗೆ ಕೇಳಿದಾಗ, ಗುಪ್ತಾ ಅವರು ಕಾರ್ಯಗಳ ಅನುಷ್ಠಾನದ ಮಹತ್ವವನ್ನು ಒತ್ತಿ ಹೇಳಿದರು. “ಇದು ಯಾವಾಗಲೂ ಕೇವಲ ಆಲೋಚನೆ ಒಂದೇ ಮುಖ್ಯ ಅಲ್ಲ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಅದನ್ನು ಕಾರ್ಯಗತಗೊಳಿಸುವುದು ಮುಖ್ಯ. ನೀವು ಎಲ್ಲಿಂದಲಾದರೂ ಆಲೋಚನೆಯನ್ನು ತೆಗೆದುಕೊಂಡು ಅದನ್ನು ಸರಿಯಾದ ಬೆಲೆ, ಸರಿಯಾದ ಮಾರ್ಕೆಟಿಂಗ್ ಮತ್ತು ಸರಿಯಾದ ಸ್ಥಳದಲ್ಲಿ ಕಾರ್ಯಗತಗೊಳಿಸಿ,” ಅವರು ಸಲಹೆ ನೀಡಿದರು.

ಬೋಟ್ ಎಂಬ ಬ್ರಾಂಡ್ ಹೆಸರನ್ನು ಏಕೆ ಆರಿಸಿದಿರಿ ಎಂದು ಪ್ರೊ ಚಾನ್ಸೆಲರ್ ಉಮೇಶ್ ಎಸ್.ರಾಜು ಅವರು ಕೇಳಿದರು. ಅದನ್ನು ವಿವರಿಸಿದ ಗುಪ್ತಾ, “ಇಂಗ್ಲಿಷ್ ಓದುವ ಪ್ರತಿಯೊಬ್ಬರಿಗೂ ಇದು ಎ ಫಾರ್ ಆಪಲ್ ಮತ್ತು ಬಿ ಫಾರ್ ಬೋಟ್. ಮೊದಲನೆಯದನ್ನು (ಆಪಲ್) ಈಗಾಗಲೇ ತೆಗೆದುಕೊಂಡಿದ್ದರಿಂದ ನಾನು ಮುಂದಿನದನ್ನು ಆರಿಸಿಕೊಂಡೆ,” ಆದರೆ ಮಾತು ಮುಂದುವರಿಸಿ, “ತಮಾಷೆಗೆ ಹೇಳಿದೆ. ಆದರೆ ನಮ್ಮ ಅಡಿಬರಹವು ‘ಪ್ಲಗ್ ಇನ್ ನಿರ್ವಾಣ’ ಎಂದು ಹೇಳುತ್ತದೆ. ಇದರರ್ಥ ನಮ್ಮ ಬೋಟ್ ಹೆಡ್‌ಫೋನ್‌ಗಳನ್ನು ಧರಿಸಿದಾಗ, ನೀವು ನಿಮ್ಮದೇ ವಲಯಕ್ಕೆ ಪ್ಲಗ್ ಮಾಡುತ್ತೀರಿ ಅಥವಾ ನಿಮ್ಮ ಸಂತೋಷಕ್ಕೆ ಪ್ಲಗ್ ಮಾಡುತ್ತೀರಿ, ಅದು ನಮ್ಮ ಉದ್ದೇಶ,” ಎಂದು ಹೇಳಿದರು.

ವಿಶ್ವವಿದ್ಯಾನಿಲಯ ಜೀವನದಲ್ಲಿ ಸುಗಮ ಪರಿವರ್ತನೆಗೆ ಅನುಕೂಲವಾಗುವಂತೆ ಈ ವರ್ಷದ ಪರಿಚಯಾತ್ಮಕ ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ, ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್ ಗಳು, ಕ್ಯಾಂಪಸ್ ಸಂಪನ್ಮೂಲಗಳು ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಅವಕಾಶಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ರೇವಾ ವಿಶ್ವವಿದ್ಯಾನಿಲಯವು ಪ್ರತಿಭೆಗಳ ಪೋಷಣೆ ಮತ್ತು ಆವಿಷ್ಕಾರವನ್ನು ಬೆಳೆಸುವುದನ್ನು ಮುಂದುವರಿಸುತ್ತಿರುವುದರಿಂದ, ಹೊಸ ಬ್ಯಾಚ್ ಅವರ ಭವಿಷ್ಯದ ವೃತ್ತಿಜೀವನದಲ್ಲಿ ಯಶಸ್ಸಿಗೆ ಸಿದ್ಧಗೊಳಿಸುವ ಶ್ರೀಮಂತ ಶೈಕ್ಷಣಿಕ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ.

]]>
https://newxpressnews.com/%e0%b2%b0%e0%b3%87%e0%b2%b5%e0%b2%be-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b2%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf/feed/ 0
Posspole and Midas School Unveil Innovative Course to Empower Future Entrepreneurs in Bengaluru https://newxpressnews.com/posspole-and-midas-school-unveil-innovative-course-to-empower-future-entrepreneurs-in-bengaluru/ https://newxpressnews.com/posspole-and-midas-school-unveil-innovative-course-to-empower-future-entrepreneurs-in-bengaluru/#respond Mon, 01 Jul 2024 08:00:51 +0000 https://newxpressnews.com/?p=1689 Bengaluru, July 1: Posspole Private Limited, renowned for its dynamic ecosystem focused on tackling sector-specific challenges through advanced technology, proudly announces a strategic partnership with Midas School of Entrepreneurship to launch a transformative year-long entrepreneurship course in Pune and Bengaluru. This collaboration marks a significant step towards nurturing aspiring entrepreneurs and empowering them to convert visionary ideas into impactful businesses.

At the heart of Posspole’s mission is its commitment to leveraging cutting-edge technology to address pressing industry needs and improve lives globally by developing products / solutions, driving cost down and growing market access. Through this partnership with Midas School of Entrepreneurship, Posspole aims to provide a robust platform where entrepreneurial spirit meets practical, hands-on experience in prototype development, market and product fitment, business model development, costing and pricing, customer awareness, sales and growth. The program will not only impart essential entrepreneurial skills but also offer invaluable insights into product development, market entry strategies, and scaling operations effectively.

Through this initiative, Posspole and Midas School of Entrepreneurship aim to foster a new generation of business leaders who are not only capable of identifying opportunities but also to navigate the complexities of modern business growth challenges. The program’s holistic approach, enriched by Posspole’s industry experience and Midas’s experiential learning framework, promises to be a transformative experience for participants, paving the way for innovative solutions that make a lasting impact.

Kiran Rudrappa, CEO and Co-founder of Posspole, expressed his enthusiasm about the partnership, highlighting its potential to catalyze innovation and address sector-specific challenges effectively. “Posspole is dedicated to harnessing technology to solve real-world problems and drive meaningful change. We are happy to collaborate with Midas School of Entrepreneurship, combining our product development, cost down drives, and market growth strengths to make aspiring entrepreneurs to be successful in the market at a faster pace in today’s competitive landscape.”

Madan Kumar MA, CEO of Midas School of Entrepreneurship, Bengaluru, stated “We are excited about this MoU with Posspole. This partnership will provide our students with access to Posspole’s dynamic ecosystem, that includes a state-of-the-art facility in Bangalore, experienced mentors, accelerated product development and global market reach, giving 360 degree support in empowering India’s next generation of entrepreneurs. This MoU is another significant step towards achieving Midas’ vision of enabling 10,000 entrepreneurs, creating 1 million jobs and contributing 1% to the nation’s GDP”

This partnership marks a significant milestone in entrepreneurship education, promising to foster innovation and business acumen among aspiring entrepreneurs.

]]>
https://newxpressnews.com/posspole-and-midas-school-unveil-innovative-course-to-empower-future-entrepreneurs-in-bengaluru/feed/ 0