Bengaluru – New Xpress News https://newxpressnews.com The Latest News Tue, 18 Feb 2025 16:26:22 +0000 en-US hourly 1 https://wordpress.org/?v=6.7.2 https://newxpressnews.com/wp-content/uploads/2022/09/cropped-Siteicon-32x32.png Bengaluru – New Xpress News https://newxpressnews.com 32 32 CSR Collaboration Transforms Anekal Forest Range with 1,000 Saplings for a Greener Future https://newxpressnews.com/csr-collaboration-transforms-anekal-forest-range-with-1000-saplings-for-a-greener-future/ https://newxpressnews.com/csr-collaboration-transforms-anekal-forest-range-with-1000-saplings-for-a-greener-future/#respond Tue, 18 Feb 2025 16:26:21 +0000 https://newxpressnews.com/?p=2276 Bengaluru, February 17: In a landmark environmental initiative, Ruva Foundation, in collaboration with Smarsh India and the Karnataka Forest Department, has launched an ambitious reforestation drive in the Anekal Forest Range near Bannerghatta National Park. The project, which will plant 1,000 saplings, is set to tackle deforestation, enhance biodiversity, and strengthen the region’s ecological health.


More than 190 enthusiastic volunteers gathered for the event, proving the strength of community-driven action to combat climate change. With Smarsh India’s support through its Corporate Social Responsibility (CSR) program – Parivartan, the effort represents a powerful example of corporate, non-profit, and government collaboration working together for environmental restoration.


This initiative goes beyond just planting trees. Smarsh India employees actively participated in the reforestation efforts, dedicating saplings to their loved ones, making each tree a personal testament to their commitment to a sustainable future. The heartfelt involvement of employees adds a deeper sense of connection and responsibility to the cause.


In addition to planting saplings, the event featured an informative session led by officials from the Karnataka Forest Department. This session provided valuable insights into the environmental challenges facing the Anekal Forest Range and stressed the importance of collaborative reforestation efforts in reversing the damage caused by deforestation and urbanization.


Recognising the crucial role played by forest watchers in safeguarding these vulnerable ecosystems, Ruva Foundation distributed essential safety gear, including jackets, boots, and torchlights, to enhance the safety and effectiveness of these frontline protectors. A carefully designed maintenance plan has also been set in place, including regular monitoring, watering schedules, and protection against grazing, ensuring the saplings have the best chance of thriving and contributing to the restoration of the local environment for years to come.


Dr. Saravan Stanley, Founder of Ruva Foundation, expressed his commitment to the project: “This initiative exemplifies the collective effort needed to tackle climate change. By bringing together diverse groups—from communities to corporations to the government—we are setting a sturdy foundation for future generations to continue preserving our planet.”


Ms. Poonam Bajaj, Senior Director of HR at Smarsh India, added: “As part of Smarsh’s CSR initiative, Parivartan, we are excited to launch a reforestation project to restore green cover and promote biodiversity. What makes this effort truly meaningful is our employees’ active involvement, dedicating saplings to their loved ones while contributing to a greener future. Together, we aim to combat climate change and inspire others to join us in building a sustainable planet.”


The Anekal Forest Range, which borders the ecologically sensitive Bannerghatta National Park, has faced significant threats from urbanization and deforestation. This reforestation drive represents a critical step in restoring the region’s biodiversity, enhancing its resilience to climate change, and ultimately preserving this vital ecosystem for future generations.

]]>
https://newxpressnews.com/csr-collaboration-transforms-anekal-forest-range-with-1000-saplings-for-a-greener-future/feed/ 0
ಜೋಯಾಲುಕ್ಕಾಸ್‌ನ ಐಷಾರಾಮಿ ಹೊಸ ಶೋರೂಮ್‌ ಬೆಂಗಳೂರಿನ ಡಿಕೆನ್‌ಸನ್‌ ರಸ್ತೆಯಲ್ಲಿ ಪುನರಾರಂಭಿಸಿದೆ https://newxpressnews.com/%e0%b2%9c%e0%b3%8b%e0%b2%af%e0%b2%be%e0%b2%b2%e0%b3%81%e0%b2%95%e0%b3%8d%e0%b2%95%e0%b2%be%e0%b2%b8%e0%b3%8d%e0%b2%a8-%e0%b2%90%e0%b2%b7%e0%b2%be%e0%b2%b0%e0%b2%be%e0%b2%ae%e0%b2%bf-%e0%b2%b9/ https://newxpressnews.com/%e0%b2%9c%e0%b3%8b%e0%b2%af%e0%b2%be%e0%b2%b2%e0%b3%81%e0%b2%95%e0%b3%8d%e0%b2%95%e0%b2%be%e0%b2%b8%e0%b3%8d%e0%b2%a8-%e0%b2%90%e0%b2%b7%e0%b2%be%e0%b2%b0%e0%b2%be%e0%b2%ae%e0%b2%bf-%e0%b2%b9/#respond Sun, 16 Feb 2025 16:48:28 +0000 https://newxpressnews.com/?p=2272 ಬೆಂಗಳೂರು, ಫೆಬ್ರವರಿ ೧೭: ಜೋಯಾಲುಕ್ಕಾಸ್‌ ವಿಶ್ವದ ಅತ್ಯಂತ ಪ್ರೀತಿಪಾತ್ರ ಆಭರಣ ಮಳಿಗೆಯಾಗಿದ್ದು, ಅದು ತನ್ನ ಹೊಸದಾಗಿ ನವೀಕರಿಸಿದ ಶೋರೂಮ್‌ನ್ನು ಬೆಂಗಳೂರಿನ ಡಿಕೆನ್‌ಸನ್‌ ರಸ್ತೆಯಲ್ಲಿ ಪುನರಾರಂಭಿಸಿದೆ. ಫೆಬ್ರವರಿ 15ರಂದು ನಡೆದ ಕಾರ್ಯಕ್ರಮದಲ್ಲಿ ಗ್ರಾಹಕರು ಹಾಗೂ ಆಭರಣಪ್ರಿಯರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೇ, ನವೀಕರಿಸಲ್ಪಟ್ಟ ಶೋರೂಮ್‌ನಲ್ಲಿ ನವೀನ ಶೈಲಿಯ ಬ್ರ್ಯಾಂಡ್‌ ನ ಅತ್ಯುತ್ತಮ ಆಭರಣ ಸಂಗ್ರಹಗಳನ್ನು ನೋಡಿ ಅನುಭವಿಸಲು ಹಾಗೂ ಅನ್ವೇಷಿಸಲು ಆಭರಣಪ್ರಿಯರು ಸೇರಿದ್ದರು.

ಆಭರಣಪ್ರಿಯರಿಗೆ ಸಾಟಿಯಿಲ್ಲದ ಶಾಪಿಂಗ್‌ ಅನುಭವ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಡಿಕೆನ್‌ಸನ್‌ ರಸ್ತೆಯಲ್ಲಿನ ಜೋಯಾಲುಕ್ಕಾಸ್‌ ನ ಈ ಮಳಿಗೆಯ ಪುನರಾರಂಭವು ತನ್ನ ಬದ್ಧತೆಗೆ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ತನ್ನ ಆಧುನಿಕ ಅಲಂಕಾರ, ವಿಸ್ತಾರವಾದ ಒಳಾಂಗಣ ಮತ್ತು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ತಡೆರಹಿತ ಹಾಗೂ ಐಷಾರಾಮಿ ರೀಟೇಲ್‌ ಅನಭವ ಒದಗಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಪುನರಾರಂಭದ ಆಚರಣೆಯ ಭಾಗವಾಗಿ ಜೋಯಾಲುಕ್ಕಾಸ್ ಚಿನ್ನ, ವಜ್ರ, ಅನ್‌ಕಟ್‌ ವಜ್ರ, ಪ್ಲಾಟಿನಂ, ಅಮೂಲ್ಯ ರತ್ನ ಹಾಗೂ ಬೆಳ್ಳಿಯ ಆಭರಣಗಳ ತಯಾರಿಕಾ ದರದಲ್ಲಿ 50%ರಷ್ಟು ಕಡಿತದ ಸೀಮಿತ ಅವಧಿಯ ವಿಶೇಷ ಕೊಡುಗೆಯನ್ನು ಪರಿಚಯಿಸಿತು. ಈ ಕೊಡುಗೆಯನ್ನು ಆಭರಣ ಖರೀದಿದಾರರಿಗೆ ಹೆಚ್ಚಿನ ಉತ್ಸಾಹ ನೀಡಿದ್ದು, ಅವರು ಈ ಸದವಕಾಶದ ಸಂಪೂರ್ಣ ಪ್ರಯೋಜನವನ್ನು ಪಡೆದು ಅತ್ಯುತ್ತಮ ಮೌಲ್ಯದ ಸಂಕೀರ್ಣ ವಿನ್ಯಾಸದ ಆಭರಣಗಳನ್ನು ಖರೀದಿಸುವರು.

ನವೀಕರಿಸಲಾದ ಶೋರೂಮ್‌ ನ ಬಗ್ಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಜೋಯಾಲುಕ್ಕಾಸ್‌ ಗುಂಪಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಜಾಯ್‌ ಅಲುಕ್ಕಾಸ್‌ ಅವರು ಮಾತನಾಡುತ್ತಾ, ಡಿಕೆನ್‌ಸನ್‌ ರಸ್ತೆಗೆ ಜೋಯಾಲುಕ್ಕಾಸ್‌ನ ಶ್ರೇಷ್ಠತೆ ಹಾಗೂ ನಾವೀನ್ಯತೆಯ ಪರಂಪರೆಯನ್ನು ಮರಳಿ ತರಲು ನಾವು ತುಂಬಾ ಸಂತೋಷಪಡುತ್ತೇವೆ.

ಹಾಗೆಯೇ ನಮ್ಮ ಶೋ ರೂಮ್‌ ಗ್ರಾಹಕರಿಗೆ ಪ್ರೀಮಿಯಂ ಮತ್ತು ಎಂದು ಮರೆಯದಿರುವಂತಹ ಆಭರಣ ಖರೀದಿ ಅನುಭವ ಒದಗಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಗ್ರಾಹಕರ ವಿವೇಚನಾಶೀಲ ಅಭಿರುಚಿಗಳನ್ನು ಪೂರೈಸಲು ಸೂಕ್ತ ರೀತಿಯಲ್ಲಿ ಸೂಕ್ಷ್ಮವಾದ ಸಂಗ್ರಹಗಳಿಂದ ಹಿಡಿದು ಅಸಾಧಾರಣ ಗ್ರಾಹಕ ಸೇವೆಯವರೆಗೆ ಪ್ರತಿಯೊಂದು ವಿವರವನ್ನು ಸಮರ್ಥವಾಗಿ ವಿನ್ಯಸಿಸಲಾಗಿದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

]]>
https://newxpressnews.com/%e0%b2%9c%e0%b3%8b%e0%b2%af%e0%b2%be%e0%b2%b2%e0%b3%81%e0%b2%95%e0%b3%8d%e0%b2%95%e0%b2%be%e0%b2%b8%e0%b3%8d%e0%b2%a8-%e0%b2%90%e0%b2%b7%e0%b2%be%e0%b2%b0%e0%b2%be%e0%b2%ae%e0%b2%bf-%e0%b2%b9/feed/ 0
ಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್‌ʼನ ಉದ್ಘಾಟನೆಭರವಸೆ ಮತ್ತು ಪಿತೃತ್ವದ ಹೊಸ ಉದಯ https://newxpressnews.com/%e0%b2%96%e0%b3%81%e0%b2%b7%e0%b2%bf-%e0%b2%ab%e0%b2%b0%e0%b3%8d%e0%b2%9f%e0%b2%bf%e0%b2%b2%e0%b2%bf%e0%b2%9f%e0%b2%bf-%e0%b2%90%e0%b2%b5%e0%b2%bf%e0%b2%8e%e0%b2%ab%e0%b3%8d-%e0%b2%b8%e0%b3%86/ https://newxpressnews.com/%e0%b2%96%e0%b3%81%e0%b2%b7%e0%b2%bf-%e0%b2%ab%e0%b2%b0%e0%b3%8d%e0%b2%9f%e0%b2%bf%e0%b2%b2%e0%b2%bf%e0%b2%9f%e0%b2%bf-%e0%b2%90%e0%b2%b5%e0%b2%bf%e0%b2%8e%e0%b2%ab%e0%b3%8d-%e0%b2%b8%e0%b3%86/#respond Sun, 16 Feb 2025 15:42:55 +0000 https://newxpressnews.com/?p=2269 ಬೆಂಗಳೂರು, ಫೆಬ್ರವರಿ 16: ಸಮಗ್ರ ಹಾಗೂ ವಿಶೇಷ ಫಲವತ್ತತೆ(ಫರ್ಟಿಲಿಟಿ) ಆರೈಕೆ ಕೇಂದ್ರವಾದ ʻಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್‌ʼನ ಉದ್ಘಾಟನೆಯು ಬೆಂಗಳೂರಿನಲ್ಲಿ ಇಂದು ಅದ್ಧೂರಿಯಾಗಿ ನೆರವೇರಿತು. 20 ವರ್ಷಗಳ ಅನುಭವ ಹೊಂದಿರುವ ಪ್ರಸಿದ್ಧ ಸಂತಾನೋತ್ಪತ್ತಿ ಚಿಕಿತ್ಸಾ ತಜ್ಞರಾದ ಡಾ. ರಶ್ಮಿ ಯೋಗೀಶ್ ಅವರು 2013ರಲ್ಲಿ ಸ್ಥಾಪಿಸಿದ ಈ ಕೇಂದ್ರವು ಬಹುವಿಭಾಗದ ವೃತ್ತಿಪರ ತಜ್ಞರ ತಂಡವನ್ನು ಒಂದೆಡೆ ಸೇರಿಸುತ್ತದೆ ಮತ್ತು ಎಲ್ಲಾ ಮಹತ್ವಾಕಾಂಕ್ಷೆಯ ಪೋಷಕರ ಪಾಲಿಗೆ ಪರಿಹಾರ ಕೇಂದ್ರವಾಗುವ ಗುರಿಯನ್ನು ಹೊಂದಿದೆ.

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಿಂದ ಈ ಕೇಂದ್ರವನ್ನು ಉದ್ಘಾಟಿಸಿಸಲಾಯಿತು. ʻಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್ʼ ಬೆಂಗಳೂರಿನ ಜೆ.ಪಿ.ನಗರದ ಬನ್ನೇರುಘಟ್ಟ ರಸ್ತೆಯ 3ನೇ ಹಂತದಲ್ಲಿರುವ ವೆಗಾಸಿಟಿ ಮಾಲ್ ಎದುರು ಇದೆ. ಈ ಕೇಂದ್ರವು ರೋಗಿಗಳಿಗೆ ಅವರ ಸಮಸ್ಯೆಗಳ ಮೂಲ ಕಾರಣ ವಿಶ್ಲೇಷಣೆ ಮೂಲಕ ವೈಯಕ್ತೀಕರಿಸಿದ ಚಿಕಿತ್ಸೆಯನ್ನು ಒದಗಿಸುತ್ತದೆ. ಈ ಕೇಂದ್ರವು ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಅತ್ಯಾಧುನಿಕ ʻಐವಿಎಫ್ʼ ಉಪಕರಣಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಿಶೇಷವೆನಿಸಿದೆ. ʻ3ಡಿ ಲ್ಯಾಪ್ರೋಸ್ಕೋಪಿʼ ʻಇಮ್ಯುನಾಲಜಿʼ ಮತ್ತು ʻಜೆನೆಟಿಕ್ಸ್ʼ ಜೊತೆಗೆ ನೈಸರ್ಗಿಕ ಫಲವತ್ತತೆ ಪರಿಹಾರಗಳನ್ನು ಗುರಿಯಾಗಿರಿಸಿಕೊಂಡು ಸಮಗ್ರ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತದೆ.

ಅತ್ಯುತ್ತಮ ಫಲವತ್ತತೆ ತಜ್ಞರು, ಭ್ರೂಣಶಾಸ್ತ್ರಜ್ಞರು, ಮೂತ್ರ-ಪುರುಷತಜ್ಞರು(ಯುರೋ-ಆಂಡ್ರಾಲಜಿಸ್ಟ್), ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಕರ ಜೊತೆಗೆ ತುರ್ತು ಆರೈಕೆ ಅರಿವಳಿಕೆ ತಜ್ಞರು ಹಾಗೂ ಅತ್ಯುತ್ತಮ ನುರಿತ ಸಹಾಯಕ ಸಿಬ್ಬಂದಿಯನ್ನು ಹೊಂದಿರುವ ಈ ಕೇಂದ್ರವು, ತರಬೇತಿ ನೀಡುವ ಸಂಸ್ಥೆಯಾಗುವ ಗುರಿಯನ್ನೂ ಹೊಂದಿದೆ. ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಈ ಕೇಂದ್ರವು ಸಂಪೂರ್ಣ ಸುಸಜ್ಜಿತ ತೀವ್ರ ನಿಗಾ ಘಟಕವನ್ನು (ಐಸಿಯು) ಸಹ ಹೊಂದಿದೆ.

ನ್ಯೂಯೋರ್ಕ್‌ನ ಸಿಲಿಕಾನ್ ವ್ಯಾಲಿಯ ಸಂಶೋಧನಾ ತಜ್ಞರ ಸಹಯೋಗದೊಂದಿಗೆ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಈ ಕೇಂದ್ರವು ಹೆಚ್ಚು ಮೆಚ್ಚುಗೆ ಪಡೆದಿದ್ದು, ʻಐ-ಗ್ರಂಥ’ ಅನ್ನು ರೂಪಿಸಿದೆ. ʻಐವಿಎಫ್ʼಗೆ ಸಹಾಯ ಮಾಡಲು ಅವರು ಒಟ್ಟಾಗಿ ʻಕ್ಯಾಪ್ಸುಲ್ ಐಯುಐʼ ಮತ್ತು ʻಐ-ಸಾಕ್ಷಿʼ ಎಂಬ ಹಲವಾರು ನವೀನ ತಂತ್ರಜ್ಞಾನಗಳನ್ನು ಆವಿಷ್ಕರಿಸಿದ್ದಾರೆ, ಚಿಕಿತ್ಸಾ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಇದನ್ನು ಸಹ ಇಂದು
ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಶ್ಮಿ ಯೋಗೀಶ್ ಅವರು, ದಂಪತಿಗಳು ತಮ್ಮ ಸಂತಾನದ ಕನಸನ್ನು ನನಸಾಗಿಸಿಕೊಳ್ಳಲು ಸಹಾಯ ಮಾಡುವ ಬದ್ಧತೆಯನ್ನು ವ್ಯಕ್ತಪಡಿಸಿದರು. “ಫಲವತ್ತತೆ ಆರೈಕೆಯಲ್ಲಿ ಉತ್ಕೃಷ್ಟತೆಯ ಕೇಂದ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚಿನ ವಯಸ್ಸು, ಜೀವನಶೈಲಿ ಬದಲಾವಣೆಗಳ ಜೊತೆಗೆ ʻಆಟೋ ಇಮ್ಯೂನ್‌ʼ ಮತ್ತು ಎಂಡೋಕ್ರೇನ್‌ ಸಮಸ್ಯೆಗಳ ಉಲ್ಬಣದಿಂದಾಗಿ ಇಂದಿನ ಪೀಳಿಗೆಯಲ್ಲಿ
ಫಲವತ್ತತೆ ಕಡಿಮೆಯಾಗುತ್ತಿದೆ. ಇದನ್ನು ಪರಿಗಣಿಸಿ ಸಮಗ್ರವಾದ ಮತ್ತು ಬಹುವಿಭಾಗೀಯ ಆರೈಕೆಗೆ ಬೇಡಿಕೆ ಹೆಚ್ಚಿದೆ. ಮಾನಸಿಕ ಮತ್ತು ಭಾವನಾತ್ಮಕ ಬೆಂಬಲವು ಸಹ ಇಂದಿನ ತುರ್ತು ಅಗತ್ಯವಾಗಿದೆ. ʻಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್‌ʼನಲ್ಲಿ, ಮಾನಸಿಕ ಮತ್ತು ಭಾವನಾತ್ಮಕ ಬೆಂಬಲಕ್ಕೆ ಹೆಚ್ಚಿನ ಒತ್ತು ನೀಡುವಂತಹ ರೋಗಿಗಳಿಗೆ ಅತ್ಯುತ್ತಮ ದರ್ಜೆಯ ಫಲವತ್ತತೆ ಚಿಕಿತ್ಸೆಯನ್ನು ನೀಡಲು ನಾವು ಸಂಕಲ್ಪ ಮಾಡಿದ್ದೇವೆ.
ಈ ಕ್ಷೇತ್ರದಲ್ಲಿ ನಮ್ಮ ದಶಕಗಳ ಅನುಭವವನ್ನು ಬಳಸುವ ಮೂಲಕ ಇದನ್ನು ಸಾಕಾರಗೊಳಿಸುವೆ,” ಎಂದು ಹೇಳಿದರು.

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಈ ಕೇಂದ್ರವು ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಫಲವತ್ತತೆ ಆರೈಕೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು. “ಫಲವತ್ತತೆ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸೇವೆ ಸಲ್ಲಿಸಲು ಬೆಂಗಳೂರಿನಲ್ಲಿ ಸುಸಜ್ಜಿತ ಕೇಂದ್ರ ಆರಂಭಗೊಂಡಿರುವುದು
ಸಂತೋಷದ ಸಂಗತಿ. ಇಂತಹ ಉದಾತ್ತ ಅನ್ವೇಷಣೆಯಲ್ಲಿ ತಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದ್ದಕ್ಕಾಗಿ ಡಾ. ರಶ್ಮಿ ಯೋಗೀಶ್ ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆ,” ಎಂದು ಅವರು ಹೇಳಿದರು. ರೋಗಿ ಕೇಂದ್ರಿತ ಚಿಕಿತ್ಸಾ ವಿಧಾನ ಮತ್ತು ಸಮರ್ಪಿತ ತಜ್ಞರ ತಂಡದೊಂದಿಗೆ, ʻಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್‌ʼ ಕರ್ನಾಟಕದಲ್ಲಿ ಫಲವತ್ತತೆ ಆರೈಕೆಯನ್ನು ಮರುವ್ಯಾಖ್ಯಾನಿಸಲು ಸಜ್ಜಾಗಿದೆ.

]]>
https://newxpressnews.com/%e0%b2%96%e0%b3%81%e0%b2%b7%e0%b2%bf-%e0%b2%ab%e0%b2%b0%e0%b3%8d%e0%b2%9f%e0%b2%bf%e0%b2%b2%e0%b2%bf%e0%b2%9f%e0%b2%bf-%e0%b2%90%e0%b2%b5%e0%b2%bf%e0%b2%8e%e0%b2%ab%e0%b3%8d-%e0%b2%b8%e0%b3%86/feed/ 0
Joyalukkas Expands Presence in Bengaluru with the launch of HSR Showroom https://newxpressnews.com/joyalukkas-expands-presence-in-bengaluru-with-the-launch-of-hsr-showroom/ https://newxpressnews.com/joyalukkas-expands-presence-in-bengaluru-with-the-launch-of-hsr-showroom/#respond Sun, 16 Feb 2025 15:08:09 +0000 https://newxpressnews.com/?p=2265 Bengaluru, February 17: The world’s favourite jeweller, Joyalukkas, marked the grand opening of its new showroom in HSR with a spectacular launch event. The opening ceremony of the state-of-the-art showroom was attended by esteemed guests, industry leaders, and esteemed customers, marking a significant milestone in the brand’s expansion in the region.


Designed with contemporary aesthetics and spacious layouts, the new showroom offers an immersive shopping experience, showcasing Joyalukkas’ signature craftsmanship across gold, diamonds, uncut diamonds, platinum, silver, and precious jewellery collections. To
commemorate the grand opening, Joyalukkas introduced an exclusive inaugural offer—an incredible flat 50% off on making charges for Gold, Diamonds, Uncut Diamonds, Precious, Platinum & Silver jewellery. Shoppers eagerly explored the extensive collections, with many making the most of this limited-time celebration offer.


Speaking about the new store launch, Mr. Joy Alukkas, Chairman and Managing Director of Joyalukkas group, shared, “At Joyalukkas, our mission is to bring the finest designs to every home. We’re thrilled to open a store in HSR, a rapidly evolving and young part of Bangalore.
Our store reflects the elegance and sophistication that our customers expect from us, offering them not only a wide range of premium products but also a world-class shopping experience.

]]>
https://newxpressnews.com/joyalukkas-expands-presence-in-bengaluru-with-the-launch-of-hsr-showroom/feed/ 0
Gopal Vittal appointed as Acting Chair of the GSMA Board https://newxpressnews.com/gopal-vittal-appointed-as-acting-chair-of-the-gsma-board/ https://newxpressnews.com/gopal-vittal-appointed-as-acting-chair-of-the-gsma-board/#respond Mon, 03 Feb 2025 10:18:31 +0000 https://newxpressnews.com/?p=2258 India, February 3: Gopal Vittal, Vice Chairman & MD, Bharti Airtel and Deputy Chair GSMA has been appointed as the Acting Chair of the GSMA board following the resignation of José Maria Álvares-Pallete, Chairman & CEO, Telefónica from the company. By virtue of this resignation, he is no longer able to continue in the position of the Chair of the GSMA.

Gopal was recently re-elected as the Deputy Chair of the GSMA board. He has also served the board as a key member for the term 2019-2020.

GSMA represents the global telecommunications industry with over 1100 companies from the telecom ecosystem across the world including telecom service providers, handset and device makers, software companies, equipment providers and internet companies, as well as organizations in adjacent industry sectors.

]]>
https://newxpressnews.com/gopal-vittal-appointed-as-acting-chair-of-the-gsma-board/feed/ 0
ಎಮ್‌ಎಸ್‌ಎಮ್‌ಇಗಳಲ್ಲಿ ಡಿಜಿಟಲ್ ಆವಿಷ್ಕಾರ ವರ್ಧಿಸಿದಕ್ಕಾಗಿ ಬೆಂಗಳೂರಿನ ತೆರಿಗೆ ತಜ್ಞರನ್ನು ಗೌರವಿಸಿದ ಟ್ಯಾಲಿ ಸಲ್ಯೂಶನ್ಸ್ https://newxpressnews.com/%e0%b2%8e%e0%b2%ae%e0%b3%8d%e0%b2%8e%e0%b2%b8%e0%b3%8d%e0%b2%8e%e0%b2%ae%e0%b3%8d%e0%b2%87%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%a1%e0%b2%bf%e0%b2%9c/ https://newxpressnews.com/%e0%b2%8e%e0%b2%ae%e0%b3%8d%e0%b2%8e%e0%b2%b8%e0%b3%8d%e0%b2%8e%e0%b2%ae%e0%b3%8d%e0%b2%87%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%a1%e0%b2%bf%e0%b2%9c/#respond Fri, 31 Jan 2025 08:08:50 +0000 https://newxpressnews.com/?p=2246 ಬೆಂಗಳೂರು, ಜನವರಿ 31: ಬಿಜಿನೆಸ್ ಮ್ಯಾನೇಜ್ಮೆಂಟ್ ಸಾಫ್ಟ್‌ವೇರ್(BMS) ಪರಿಸರವ್ಯವಸ್ಥೆಯಲ್ಲಿ ಮುಂಚೂಣಿ ತಂತ್ರಜ್ಞಾನ ಸಂಸ್ಥೆಯಾದ ಟ್ಯಾಲಿ ಸಲ್ಯೂಶನ್ಸ್, ಲೆಕ್ಕಪತ್ರ ನಿರ್ವಹಣೆಯನ್ನು ಹಾಗೂ ಭಾರತದ ಮೈಕ್ರೋ, ಸ್ಮಾಲ್ ಮತ್ತು ಮೀಡಿಯಮ್ ಎಂಟರ್ ಪ್ರೈಸಸ್(MSME)ಗಳ ಅನುಸರಣಾ ಅಗತ್ಯಗಳನ್ನು ಹೆಚ್ಚಿಸಲು ತಂತ್ರಜ್ಞಾನದ ಅಳವಡಿಕೆಯನ್ನು ಮುನ್ನಡೆಸುವಲ್ಲಿ ಬೆಂಗಳೂರಿನ ತೆರಿಗೆ ಮತ್ತು ಲೆಕ್ಕಪತ್ರ ಸಮುದಾಯದ ಮಹತ್ತರ ಕೊಡುಗೆಗಳನ್ನು ಗುರುತಿಸಿ ಆಚರಿಸಿದೆ. GSTPಗಳು, ಲೆಕ್ಕಪತ್ರ ಪರಿಶೋಧಕರು, ತೆರಿಗೆ ಪ್ರತಿಪಾದಕರು ಹಾಗೂ ಇತರ ವೃತ್ತಿಪರರ ಅಮೋಘ ಕೆಲಸವನ್ನು ಗುರುತಿಸಿ ಟ್ಯಾಲಿ ಸಲ್ಯೂಶನ್ಸ್, ಅವರ ಶ್ರಮಗಳಿಗೆ ಗೌರವ ಸಲ್ಲಿಸುವುದಕ್ಕಾಗಿ ‘Tax and Accounting Titans’ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಕಾರ್ಯಕ್ರಮವು, ತಮ್ಮ ವೃತ್ತಿಗೆ ನಿದರ್ಶನೀಯ ಬದ್ಧತೆ ಹಾಗೂ ನಿಷ್ಠೆ ಪದರ್ಶಿಸಿರುವ ಬೆಂಗಳೂರಿನ 10 ಪ್ರತಿಷ್ಠಿತ ವೃತ್ತಿಪರರ ಸಾಧನೆಗಳನ್ನು ಗುರುತಿಸಿ ಆಚರಿಸಿತು.

ಈ ಉಪಕ್ರಮದ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳುತ್ತಾ, ಟ್ಯಾಲಿ ಸಲ್ಯೂಶನ್ಸ್‌ನ ದಕ್ಷಿಣ ವಲಯದ ಜನರಲ್ ಮ್ಯಾನೇಜರ್ ಅನಿಲ್ ಭಾರ್ಗವನ್, “ಬೆಂಗಳೂರಿನ ತೆರಿಗೆ ಮತ್ತು ಲೆಕ್ಕಪತ್ರ ಸಮುದಾಯದ ಅದ್ವಿತೀಯ ಕೊಡುಗೆಗಳನ್ನು ಆಚರಿಸುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಮಾಡಿದ ಅವರ ಬದ್ಧತೆಯು, ಸವಾಲುಗಳನ್ನು ಎದುರಿಸಿ ಇಂದಿನ ಕ್ರಿಯಾಶೀಲ ಪರಿಸರದಲ್ಲಿ ಬದುಕುಳಿಯಲು ಎಮ್‌ಎಸ್‌ಎಮ್‌ಇಗಳಿಗೆ ಬಲನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಮ್ಮ ‘Tax and Accounting Titans’ ಉಪಕ್ರಮದ ಮೂಲಕ ನಾವು ಕೇವಲ ವೈಯಕ್ತಿಕ ಅತ್ಯುತ್ಕೃಷ್ಟತೆಯನ್ನು ಮಾತ್ರವಲ್ಲದೆ, ನಮ್ಮ ಉದ್ದಿಮೆಯಲ್ಲಿ ಪ್ರಗತಿಯನ್ನು ಮುನ್ನಡೆಸುವ ಸಂಘಟಿತ ಪ್ರಯತ್ನಗಳನ್ನೂ ಗೌರವಿಸುತ್ತಿದ್ದೇವೆ. ಒಂದುಗೂಡಿ ನಾವು, ಎಲ್ಲಾ ವ್ಯಾಪಾರ ಸಂಸ್ಥೆಗಳಿಗೂ ದೀರ್ಘಕಾಲ ಉಳಿಯುವಂತಹ ಬೆಳವಣಿಗೆ ಹಾಗೂ ಅನುಸರಣೆಗಾಗಿ ತಂತ್ರಜ್ಞಾನ ಅಳವಡಿಕೆಗೆ ಎಡೆಮಾಡಿಕೊಡುವ ಪರಿಸರವ್ಯವಸ್ಥೆಯನ್ನು ಪ್ರೋತ್ಸಾಹಿಸುವುದಕ್ಕೆ ಬದ್ಧರಾಗಿದ್ದೇವೆ.” ಎಂದು ಹೇಳಿದರು.

ವಹಿಸಿದೆ. ನಮ್ಮ ‘Tax and Accounting Titans’ ಉಪಕ್ರಮದ ಮೂಲಕ ನಾವು ಕೇವಲ ವೈಯಕ್ತಿಕ ಅತ್ಯುತ್ಕೃಷ್ಟತೆಯನ್ನು ಮಾತ್ರವಲ್ಲದೆ, ನಮ್ಮ ಉದ್ದಿಮೆಯಲ್ಲಿ ಪ್ರಗತಿಯನ್ನು ಮುನ್ನಡೆಸುವ ಸಂಘಟಿತ ಪ್ರಯತ್ನಗಳನ್ನೂ ಗೌರವಿಸುತ್ತಿದ್ದೇವೆ. ಒಂದುಗೂಡಿ ನಾವು, ಎಲ್ಲಾ ವ್ಯಾಪಾರ ಸಂಸ್ಥೆಗಳಿಗೂ ದೀರ್ಘಕಾಲ ಉಳಿಯುವಂತಹ ಬೆಳವಣಿಗೆ ಹಾಗೂ ಅನುಸರಣೆಗಾಗಿ ತಂತ್ರಜ್ಞಾನ ಅಳವಡಿಕೆಗೆ ಎಡೆಮಾಡಿಕೊಡುವ ಪರಿಸರವ್ಯವಸ್ಥೆಯನ್ನು ಪ್ರೋತ್ಸಾಹಿಸುವುದಕ್ಕೆ ಬದ್ಧರಾಗಿದ್ದೇವೆ.” ಎಂದು ಹೇಳಿದರು.

ವಿಜೇತರನ್ನು ಮೂರು ವರ್ಗಗಳಾದ್ಯಂತ ಗೌರವಿಸಲಾಯಿತು-ಅಕೌಂಟಿಂಗ್ ಮಾಸ್ಟ್ರೊ: ಕಾಲದೊಡನೆ ಗಟ್ಟಿಯಾಗಿ ನಿಂತ ಮತ್ತು 15ಕ್ಕಿಂತ ಹೆಚ್ಚಿನ ವರ್ಷಗಳಿಂದ ಎಮ್‌ಎಸ್‌ಎಮ್‌ಇಗಳು ಬೆಳೆಯಲು ನೆರವಾಗುತ್ತಲೇ ಇರುವ ಧುರೀಣರನ್ನು ಗೌರವಿಸುವುದು. ಎಮರ್ಜಿಂಗ್ ಸ್ಟಾರ್ಸ್(ವಿಕಸನಶೀಲ ತಾರೆಗಳು): 5 ವರ್ಷಕ್ಕಿಂತ ಕಡಿಮೆ ಸಮಯದ ಹಿಂದೆ ತಮ್ಮ ವೃತ್ತಿಯನ್ನು ಆರಂಭಿಸಿ, ಮಾರುಕಟ್ಟೆ ಅಂತರವನ್ನು ಗುರುತಿಸಿ, ತಮ್ಮ ಗ್ರಾಹಕರಿಗೆ ನೆರವಾಗಿರುವ ಹೊಸ ಪೀಳಿಗೆGSTPಗಳನ್ನು ಗೌರವಿಸುವುದು. ಮತ್ತು, ಟೆಕ್ ಇನೋವೇಟರ್: ಅತ್ಯುತ್ಕೃಷ್ಟ ಫಲಿತಾಂಶಗಳನ್ನು ನೀಡುವ ಆಧುನಿಕ ತಂತ್ರಜ್ಞಾನಗಳಲ್ಲಿ ಪರಿಣಿತರಾದ GSTPಗಳನ್ನು ಗೌರವಿಸುವುದು.

ಭಾರತದ ಸಿಲಿಕಾನ್ ಕಣಿವೆ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು, ತಂತ್ರಜ್ಞಾನ, ಆವಿಷ್ಕಾರ ಮತ್ತು ಉದ್ಯಮ ಸ್ಟಾರ್ಟ್_ಅಪ್‌ಗಳಿಗೆ ಸೂಕ್ತವಾದ ವ್ಯಾಪಾರ ಗಮ್ಯವಾಗಿದೆ. ತನ್ನ ಪ್ರಖರ ಐಟಿ ಕ್ಷೇತ್ರ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸ್ಟಾರ್ಟ್-ಅಪ್ ಪರಿಸರವ್ಯವಸ್ಥೆಗೂ ಇದು ಹೆಸರುವಾಸಿಯಾಗಿದೆ. GSTP ಸಮುದಾಯದ ಜೊತೆಗೂಡಿ, ಟ್ಯಾಲಿ ಸಲ್ಯೂಶನ್ಸ್, ವ್ಯಾಪಾರ ಸಂಸ್ಥೆಗಳಿಗಾಗಿ ತಂತ್ರಜ್ಞಾನ ಅಳವಡಿಕೆಯನ್ನು ಮುನ್ನಡೆಸಿ ಅನುಸರಣಾ ಪ್ರಕ್ರಿಯೆಗಳನ್ನು ಸ್ಟ್ರೀಮ್‌ಲೈನ್ ಮಾಡಿ, ಡಿಜಿಟಲ್ ಯುಗದಲ್ಲಿ ಅವರು ಸದಾ ಬದಲಾಗುತ್ತಿರುವ ಮಾರುಕಟ್ಟೆ ಪರಿಸರದಲ್ಲಿ ಸ್ಪರ್ಧಾತ್ಮಕವಾಗಿ ಉಳಿದುಕೊಳ್ಳಲು ನೆರವಾಗುವಲ್ಲಿ ಮಾರ್ಗಪಥಿಕರಾಗಿದ್ದಾರೆ.

]]>
https://newxpressnews.com/%e0%b2%8e%e0%b2%ae%e0%b3%8d%e0%b2%8e%e0%b2%b8%e0%b3%8d%e0%b2%8e%e0%b2%ae%e0%b3%8d%e0%b2%87%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%a1%e0%b2%bf%e0%b2%9c/feed/ 0
Igus Unveils World’s First Bicycle Made from Recycled Ocean Plastics https://newxpressnews.com/igus-unveils-worlds-first-bicycle-made-from-recycled-ocean-plastics/ https://newxpressnews.com/igus-unveils-worlds-first-bicycle-made-from-recycled-ocean-plastics/#respond Tue, 28 Jan 2025 09:54:07 +0000 https://newxpressnews.com/?p=2241 Bengaluru, January 28: Igus, a German manufacturing company, who are involved in manufacturing of high-performance polymers unveiled a Bicycle made from 90% plastic on the occasion of its 25th year of Igus India and 60th anniversary in Igus Germany

The Igus bike is made of recycled plastic waste, which are weather-resistant, corrosion-free, and require no lubrication With components such as ball bearings, drives, and freewheels that operate without oil, the bicycle is testimony to Igus’s commitment to innovation and sustainability.

The bicycle, which is currently on a global tour across 16 countries, arrived in India on 27-01-2025. The world tour officially started from the headquarters in Cologne. Germany Over the year. the Igus bike will travel across the globe to showcase how plastic waste can be transformed into valuable resources for future urban mobility

The Technology

Igus innovates in polymers, designing and manufacturing components such as bearings, energy chains, and linear guides that offer a lightweight, maintenance-free, and corrosion-resistant alternative to traditional metal counterparts These innovations not only enhance efficiency and durability but also significantly reduce energy consumption and carbon footprint during production and use.

These components do not require lubrication a massive step in sustainability. Lubricants are environmentally harmful, and often end up in water sources, creating issues.

The Igus bike is an example of how such polymers can work in real-world applications, and help promote sustainability, cost efficiency and innovation.

Dr. Thilo Schultes, CEO, dry-tech new business, Igus said, “Igus bike is a testament to the company’s efforts in advancing the circular economy for plastics. As a company with 60 years of expertise in manufacturing industrial components for movement from plastic, we are committed to driving the transformation to a sustainable circular economy for plastic. The Igus bike represents a significant milestone in this journey Through this world tour, we aim to inspire companies and consumers alike to embrace sustainable solutions”

Mr. Deepak Paul, Managing Director, Igus said, “Igus bike have proven that sustainability and innovation can go hand in hand With this innovation, our team has proven that the circular economy is not just an aspiration but an achievable reality. This world tour is more than just a showcase of our technology, our goal is to show the world that plastics, when managed responsibly, have the potential to revolutionize industries and reduce environmental impact. We also aim to inspire consumers to see plastic as a resource, not waste.”

Igus is committed to driving the transformation towards a sustainable circular economy for plastics. The Igus:bike® exemplifies this commitment. Up to 50% of the bicycle’s components are manufactured from recycled materials, including plastic waste like fishing nets and shampoo bottles. Igus researchers are continuously working to increase this percentage, paving the way for a future where plastic waste becomes a source of raw materials.

]]>
https://newxpressnews.com/igus-unveils-worlds-first-bicycle-made-from-recycled-ocean-plastics/feed/ 0
India is ready for the largest student chef competition in the world https://newxpressnews.com/india-is-ready-for-the-largest-student-chef-competition-in-the-world/ https://newxpressnews.com/india-is-ready-for-the-largest-student-chef-competition-in-the-world/#respond Mon, 27 Jan 2025 13:45:14 +0000 https://newxpressnews.com/?p=2237 Bengaluru, January 27: One of the most iconic and the largest congregation of student chefs from 50 countries will gather for a week, in different cities, to celebrate power of food to build bridges of solidarity and bring people and countries together.

The 11th edition of the Young Chef Olympiad, will be held under the aegis of the International Institute of Hotel Management (IIHM) in partnership with the International Hospitality Council (IHC) London. The Young Chef Olympians- student Chefs from 50 nations will undertake two rounds of culinary challenges, to attempt to win, the coveted YCO 2025 Golden Toque.

Speaking to journalists across India on a video conference before this global event, Dr. Suborno Bose, Chairman of International Hospitality Council (IHC) and Founder YCO, and Chairman IIHM said “Through the course of 11 years, the Young Chef Olympisd has grown from strength to strength and has taken on many worthy causes starting from unity in diversity to the UN Sustainability Development Goals and to the promotion of Millets. This year we will secure the future of hospitality & hospitality education to make Al which we call Advanced Intelligence) help tourism and hospitality do more for people with enhanced human touch. The immersive experience of the Olympiad, will dismantle barriers and cultivate an environment where dialogue flourishes and friendship blossoms.”

The competition rounds will start, at the IIIM campus kitchens, from Feb 3, in Goa, and from Feb 4 in Delhi, Pune, Hyderabad and Bengaluru. The top 10 Young Chef Olympians as per the scores of the two rounds, will compete in the Grand Finale of YCO 2025 in Kolkata on February 8, 2025. However there is also the plate trophy and the Dr Suborno Bose Culinary International Challenge prize up for grabs. Each trophy, in this global platform, is bound to embellish the careers of young chefs and validate their skills.

Bat cach of the Young Chet Mympinas, clong with their mentors, the judges, and the YOO crganising team and student volunteers will be quite liberally, on the same plate of friendship, as each of them will go home a winner, is the cause of cementing Friendships and unity through food

There will be another winner in this year’s YCO. This winter will not compete but be the calyst for phenomenal change in glitel hospitality education Al The Imemotional Institute of Hotel Management (IIHM), has adopted a comprehensive framework to integrate Artificial Intelligmer (Al) into global hospitality education This initiative prioritizes inclusivity, herran-centric values, and stainability. reflecting the industry’s evolving needs while preserving its essence.

Bengaluru round on Feb. 2025

On Feb 4, 2005. Betigalum will host sudetis fract Romatic, Malaysia, South Alla Nartibia, Maldives, Bhunan, Equatorial Guinea, Switzer and Northem Islands and tran

Judges is. Bengaluru will be Chef Szzin Kenworthy, Chefood concept consultant and sintegist, Chef Mario Perera. Executive Chef at The Beechester, London, Chef Etro Olivern, Celebrity Chat, Cavaliere OSI, President of lielian Chefs Federation Director Intemetional Hospality Council, Senior Judge Young Chet Olympiad Hospitality Educator, Food promaries, Ever/Exhibition Organiser The Chief Adjudicate wit be Chef Paul Jery is-head of stool Westminster capital city of college. The Bengaluru event will be sponsored by Ariane Porcelain. Brigade Beephality, Me Cain Foods, Incredible India Ministry of Tourism & Yova Tourism Rasgalere Chaprion and Deiptis

This year an additional climination round was the Young Chef India round which saw participulis from students frors hotel management institutes across the country. We are proud that the winner of the VCI 2025 is Aliakbar Rampurawale fries Bengaluru, upprisse Ms Sunchari Chowdhury, FHHM. Director JM Hotel School, Bangalore, Hood- South India & Co-Director- lod Smart Learning, while addressing the medis.

Showcasing the multicultural culinary diversity of different countries, YOO 2025 will also bring together the student chefs and chef mentors for the “United World of Young Chets There will be World Cuisine display by the 10 perucuparing countries at Bangalore & Karnataka Food festival organized by IHM Bengalore partnership with Venice Partner Brigade Hospitality on 314 hebruary 2005. We are expecting a foot fall of 500-700 pax to the present within the apo demographic of 18-25 in the student con and a mixture of 25-50 in the form of parens, mentors and chefs from abecad,” added Me Chowdhury

A book by Dr Subomo Bose on the A to Z of Al in tourism and hospitality will be Isanched during the opening of the YCO in Goa. This is uply called Harmonizing Marmar Touch and Alla Tourism and Hospitality Wat ‘YCO and Al Saborno Bose has changed the realm of hospitality education”, Palma Shri Chethanjoes Kapoor. Principal Judge and Mentor for VCO/2025

Intelligent hospitality, therefore will be a goal and a way of life of the Young Chef Olympians as they cook, compete, collaborate, but most importantly comment ties, in the largest grandstanding of culinary diplomacy in the world, achieved by young chofs. This impact will be felt beyond the kitchens in IIIM campuses, in the cities where two rounds of the Young Chet Olympiad will be held, culminating in the grand finale where the winner will be chosen.

As in previous years Padma Shri Chet Sanjeev Kapoor is the Principal Judge and Mentor for YCO 2025 while Prof David Foskett OBE, the legendary hospitality educator and author is Chairman of the Jury, The fodging panel includes internationally acclaimed celebrity chef judges including Chiet Judge Chet John Wood, a Michelin Star Chet and Founder of KitchenUT.

  • Members of the public will also get an opportunity to participate. There will be an online voting opened to vote for the best dessert its rond-1 of the main competition, and for the most popular national dish in the United Wodd of Young Chefs competition.

As the chefs of 50 countries including India’s very own, Aliakbar Rampurawala from Bengaluru, return from YCO, the fire of solidarity of the Young Chef Olympiad movement will burn in hospitality college campuses and beyond in these countries, thus making the YCO, a truly global movement- curated and chiseled under the visionary leadership of Dr Suborno Bose, Chairman IIHM and Founder YCO.

]]>
https://newxpressnews.com/india-is-ready-for-the-largest-student-chef-competition-in-the-world/feed/ 0
ಅನಧಿಕೃತ ರಾಪಿಡೋ, ಓಲಾ, ಉಬರ್, ಗೂಡ್ಸ್ ಪೋರ್ಟಲ್ ಗಳ ವಿರುದ್ಧ ಚಾಲಕ ಸಂಘಟನೆಗಳ ಆಕ್ರೋಶ : ಖಾಲಿ ತಪ್ಪಲೆ, ತಟ್ಟೆಗಳನ್ನು ಹಿಡಿದು ವಿನೂತನ ಪ್ರತಿಭಟನೆ https://newxpressnews.com/%e0%b2%85%e0%b2%a8%e0%b2%a7%e0%b2%bf%e0%b2%95%e0%b3%83%e0%b2%a4-%e0%b2%b0%e0%b2%be%e0%b2%aa%e0%b2%bf%e0%b2%a1%e0%b3%8b-%e0%b2%93%e0%b2%b2%e0%b2%be-%e0%b2%89%e0%b2%ac%e0%b2%b0%e0%b3%8d-%e0%b2%97/ https://newxpressnews.com/%e0%b2%85%e0%b2%a8%e0%b2%a7%e0%b2%bf%e0%b2%95%e0%b3%83%e0%b2%a4-%e0%b2%b0%e0%b2%be%e0%b2%aa%e0%b2%bf%e0%b2%a1%e0%b3%8b-%e0%b2%93%e0%b2%b2%e0%b2%be-%e0%b2%89%e0%b2%ac%e0%b2%b0%e0%b3%8d-%e0%b2%97/#respond Sat, 25 Jan 2025 07:50:40 +0000 https://newxpressnews.com/?p=2234 ಬೆಂಗಳೂರು, ಜ, 25: ಅನಧಿಕೃತವಾಗಿ ನಡೆಯುತ್ತಿರುವ ರಾಪಿಡೋ, , ಓಲಾ, ಉಬರ್, ಹಾಗೂ ಗೂಡ್ಸ್ ಪೋರ್ಟರ್ ನಂತಹ ಆನ್ಲೈನ್ ಸಂಸ್ಥೆಗಳು ವಿರುದ್ಧ ಹಾಗೂ ಇಂತಹ ಕಾನೂನುಬಾಹಿರ ಸಂಸ್ಥೆಗಳನ್ನು ಪೋಷಿಸುತ್ತಿರುವ ಸಾರಿಗೆ ಅಧಿಕಾರಿಗಳ ಧೋರಣೆ ಪ್ರತಿಭಟಿಸಿ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ನ ಪ್ರತಿನಿಧಿಗಳು ಫ್ರೀಡಂ ಪಾರ್ಕ್ ನ ಭಗತ್ ಸಿಂಗ್ ಪ್ರತಿಮೆ ಎದುರು ಖಾಲಿ ತಪ್ಪಲೆ, ತಟ್ಟೆಗಳನ್ನು ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.

ಚಾಲಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಚಾಲಕರು ಖಾಲಿ ಪಾತ್ರೆ ಸಾಮಾನುಗಳನ್ನು ಬಡಿದು, ಕಪ್ಪು ಪಟ್ಟಿ ಧರಿಸಿ ಘೋಷಣೆ ಕೂಗಿದರು. ಕಾನೂನು ಬಾಹಿರ ಸಾಗಾಣೆ ವಾಹನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವು ಸರ್ಕಾರದಿಂದ ನಿಯಮಾನುಸಾರ ಅನುಮತಿ ಪಡೆದಿಲ್ಲ. ಇದರಿಂದ ಖಾಸಗಿ ವಾಹನ ಚಾಲಕರ ದುಡಿಮೆಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಪದೇ ಪದೇ ಮಾಡಿದ ಮನವಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಸಾರಿಗೆ ಅಧಿಕಾರಿಗಳೇ ಇಂತಹ ಕಾನೂನು ಬಾಹಿರ ಸಂಸ್ಥೆಗಳ ಪೋಷಕರಾಗಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಮಾಡಿದ್ದೇವೆ.

ಸರ್ಕಾರದ ಧೋರಣೆಯಿಂದ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದರ ತಾರತಮ್ಯ ಮಾಡುತ್ತಿರುವ ಓಲಾ, ಉಬರ್ ಗೆ ಕೇಂದ್ರ ಸರ್ಕಾರ ಈಗಾಗಲೇ ನೋಟಿಸ್ ನೀಡಿ ಸ್ಪಷ್ಟನೆ ಕೇಳಿದೆ. ಚಾಲಕರ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೂ ಕೂಡ ನೇರ ಹೊಣೆ. ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜುಕನ್ನಡಿಗ ಮಾತನಾಡಿ, ಸರ್ಕಾರದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕ್ಷುಲ್ಲಕ ಕಾರಣಗಳನ್ನು ನೀಡಿ ಚಾಲಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ಇಂತಹ ಕಾನೂನು ಬಾಹಿರ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಉನ್ನತಮಟ್ಟದ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

]]>
https://newxpressnews.com/%e0%b2%85%e0%b2%a8%e0%b2%a7%e0%b2%bf%e0%b2%95%e0%b3%83%e0%b2%a4-%e0%b2%b0%e0%b2%be%e0%b2%aa%e0%b2%bf%e0%b2%a1%e0%b3%8b-%e0%b2%93%e0%b2%b2%e0%b2%be-%e0%b2%89%e0%b2%ac%e0%b2%b0%e0%b3%8d-%e0%b2%97/feed/ 0
ಕೇರಳದಿಂದ ಸ್ಥಳೀಯ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಅಖಿಲ ಭಾರತ ಅಭಿಯಾನಕ್ಕೆ ಚಾಲನೆ https://newxpressnews.com/%e0%b2%95%e0%b3%87%e0%b2%b0%e0%b2%b3%e0%b2%a6%e0%b2%bf%e0%b2%82%e0%b2%a6-%e0%b2%b8%e0%b3%8d%e0%b2%a5%e0%b2%b3%e0%b3%80%e0%b2%af-%e0%b2%aa%e0%b3%8d%e0%b2%b0%e0%b2%b5%e0%b2%be%e0%b2%b8%e0%b2%bf%e0%b2%97/ https://newxpressnews.com/%e0%b2%95%e0%b3%87%e0%b2%b0%e0%b2%b3%e0%b2%a6%e0%b2%bf%e0%b2%82%e0%b2%a6-%e0%b2%b8%e0%b3%8d%e0%b2%a5%e0%b2%b3%e0%b3%80%e0%b2%af-%e0%b2%aa%e0%b3%8d%e0%b2%b0%e0%b2%b5%e0%b2%be%e0%b2%b8%e0%b2%bf%e0%b2%97/#respond Sat, 25 Jan 2025 01:44:37 +0000 https://newxpressnews.com/?p=2231 ಬೆಂಗಳೂರು, ಜನವರಿ 23: “ಬೇಸಿಗೆ ರಜಾ ಋತುವು ವೇಗವಾಗಿ ಬರುತ್ತಿದ್ದು ನಾವು ಶಾಲಾ ರರಜಾದಿನಗಳು ಮತ್ತು ಕುಟುಂಬದ ಜನರನ್ನು ಉದ್ದೇಶಿಸಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದೇವೆ” ಎಂದು ಪ್ರವಾಸೋದ್ಯಮ ಸಚಿವ ಶ್ರೀ ಪಿ.ಎ. ಮೊಹಮ್ಮದ್ ರಿಯಾಸ್ ಹೇಳಿದರು.


ಈ ಸಮಯದಲ್ಲಿ ಅಭಿಯಾನವು ನಿರ್ದಿಷ್ಟವಾಗಿ ಉತ್ತರ ಕೇರಳಕ್ಕೆ ಮುಖ್ಯವಾಗಿ ಬೇಕಲ್, ವಯನಾಡ್ ಮತ್ತು ಕೋಳಿಕ್ಕೋಡ್ ಗಳಿಗೆ ಆದ್ಯತೆ ನೀಡಿದ್ದು ಇದಲ್ಲದೆ ಅಪಾರ ಸುಧಾರಿಸಿದ ಮೂಲಸೌಕರ್ಯಗಳ ಕಡಿಮೆ ಅರಿವಿನ ತಾಣಗಳನ್ನೂ ಸೇರ್ಪಡೆ ಮಾಡಿದ್ದೇವೆ ಎಂದರು.

ಈ ಅಭಿಯಾನವು ಕೇರಳವನ್ನು ತನ್ನ ಅಸಂಖ್ಯ ಛಾಯೆಗಳಲ್ಲಿ ಪ್ರದರ್ಶಿಸಲಿದ್ದು ಇದು ಈ ತಾಣಗಳಿಗೆ ಮತ್ತು ರಾಜ್ಯವು ಒದಗಿಸುವ ವಿಶಿಷ್ಟ ಪ್ರವಾಸೋದ್ಯಮ ಉತ್ಪನ್ನಗಳಿಗ ವಿಸಿಬಿಲಿಟಿ ಹೆಚ್ಚಿಸುವ ಆವಿಷ್ಕಾರಕ ಉತ್ತೇಜನ ಕಾರ್ಯತಂತ್ರವಾಗಿದೆ ಅಲ್ಲದೆ ಪ್ರಮುಖ ಮೂಲ ನಗರಗಳಿಂದ ಸಂಭವನೀಯ ಸಂದರ್ಶಕರನ್ನು ನೇರವಾಗಿ ಸಂಪರ್ಕಿಸುತ್ತದೆ ಎಂದು ಶ್ರಿ ರಿಯಾಸ್ ಹೇಳಿದರು.

ಪ್ರವಾಸಿಗರನ್ನು ಸೆಳೆಯುವ ಹೊಸ ಆಕರ್ಷಣೆಗಳಲ್ಲಿ ಹೆಲಿ-ಟೂರಿಸಂ ಮತ್ತು ಸಮುದ್ರದ ವಿಮಾನದ ಉಪಕ್ರಮಗಳಿದ್ದು ಅವು ರಾಜ್ಯದಲ್ಲಿನ ತಾಣಗಳನ್ನು ಸಂಪರ್ಕಿತ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ ಎಂದು ಕೇರಳ ಸರ್ಕಾರದ ಕಾರ್ಯದರ್ಶಿ ಶ್ರೀ ಬಿಜು ಕೆ. ಹೇಳಿದರು.

ಹೊಸ ಉತ್ಪನ್ನಗಳೊಂದಿಗೆ ರಾಜ್ಯದ ಪ್ರಮುಖ ಸಂಪತ್ತುಗಳಾದ ಕಡಲತೀರಗಳು, ಗಿರಿಧಾಮಗಳು, ದೋಣಿಮನೆಗಳು ಮತ್ತು ಹಿನ್ನೀರಿನ ವಲಯವು ಸಂದರ್ಶಕರ ಅನುಭವದ ಪೂರ್ಣತೆಯನ್ನು ಎತ್ತರಿಸಲಿದೆ ಎಂದು ಶ್ರೀ ಬಿಜು ಹೇಳಿದರು.

ತನ್ನ ಪ್ರಶಾಂತ ನೈಸರ್ಗಿಕ ಸೌಂದರ್ಯ, ಉಜ್ವಲ ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಗೆ ಖ್ಯಾತಿ ಪಡೆದಿರುವ ಕೇರಳ ತನ್ನ ಸಂದರ್ಶಕರಿಗೆ ಸಾಂಸ್ಕೃತಿಕ ಸಂತೋಷ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ರಂಜಿಸುತ್ತದೆ. ರಾಜಧಾನಿ ನಗರವು ಫೆಬ್ರವರಿ 15ರಿಂದ 21ರವರೆಗೆ ಕನಕಕ್ಕುನ್ನು ಪ್ಯಾಲೇಸ್ ನಲ್ಲಿ ನಿಶಾಗಂಧಿ ನೃತ್ಯೋತ್ಸವ ಆಯೋಜಿಸಿದ್ದು ಅದರಲ್ಲಿ ಭಾರತದ ಮೂಲೆ ಮೂಲೆಯ ಖ್ಯಾತ ನೃತ್ಯಗಾರರು ಮೋಹಿನಿಯಾಟ್ಟಂ, ಕಥಕ್, ಕೂಚಿಪುಡಿ, ಭರತನಾಟ್ಯ ಮತ್ತು ಮಣಿಪುರಿ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ” ಎಂದು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಶ್ರೀಮತಿ ಸಿಖಾ ಸುರೇಂದ್ರನ್ ಹೇಳಿದರು.

ಕೇರಳ ಲಿಟರೇಚರ್ ಫೆಸ್ಟಿವಲ್ (ಕೆ.ಎಲ್.ಎಫ್.) ಗಮನಾರ್ಹ ವಾರ್ಷಿಕ ಕಾರ್ಯಕ್ರಮವಾಗಿದ್ದು ಜನವರಿ 23-26ರವರೆಗೆ ಕೋಳಿಕ್ಕೋಡ್ ಸಮುದ್ರತೀರದಲ್ಲಿ ನಡೆಯುತ್ತದೆ. ಈ ಉತ್ಸವವು ಸಮಾಜದ ವೈವಿಧ್ಯಮಯ ಹಿನ್ನೆಲೆಯ ವಿಸ್ತಾರ ಶ್ರೇಣಿಯ ಲೇಖಕರು, ಕಲಾವಿದರು, ನಟರು, ಸೆಲೆಬ್ರಿಟಿಗಳು, ಚಿಂತಕರು ಮತ್ತು ಆಕ್ಟಿವಿಸ್ಟ್ ಗಳನ್ನು ಒಗ್ಗೂಡಿಸಲಿದ್ದು ಓದುಗರು ಮತ್ತು ಲೇಖಕರ ನಡುವೆ ಸಂಪರ್ಕ ವೃದ್ಧಿಸಲಿದೆ. ಕೆ.ಎಲ್.ಎಫ್. 12ಕ್ಕೂ ಹೆಚ್ಚು ದೇಶಗಳ 400ಕ್ಕೂ ಹೆಚ್ಚು ಭಾಷಣಕಾರರನ್ನು ಹೊಂದಿದ್ದು ಕೋಳಿಕ್ಕೋಡ್ ನಗರದ ಐದು ಸ್ಥಳಗಳಲ್ಲಿ 200 ಅಧಿವೇಶನಗಳನ್ನು ನಡೆಯುತ್ತವೆ.


ಐಷಾರಾಮ ಮತ್ತು ವಿರಾಮವನ್ನು ಸಂಯೋಜಿಸುವ ಕೇರಳವು ಡೆಸ್ಟಿನೇಷನ್ ವೆಡ್ಡಿಂಗ್ ಮತ್ತು ಎಂಐಸಿಇ (ಮೀಟಿಂಗ್ಸ್, ಇನ್ಸೆಂಟಿವ್ಸ್, ಕಾನ್ಫರೆನ್ಸಸ್ ಅಂಡ್ ಎಕ್ಸಿಬಿಷನ್ಸ್) ಕಾರ್ಯಕ್ರಮಗಳ ಆದ್ಯತೆಯ ಕೇಂದ್ರವಾಗುತ್ತಿದೆ. ದಾಖಲೆಗಳ ಪ್ರಕಾರ ಹೆಚ್ಚು ಹೆಚ್ಚು ಭಾರತೀಯರು ಮತ್ತು ವಿದೇಶಿಯರು ಕೇರಳಕ್ಕೆ ಭೇಟಿ ನೀಡುತ್ತಿದ್ದಾರೆ. ತನ್ನ ಅತ್ಯಾಕರ್ಷಕ ಪ್ರದೇಶಗಳು, ವಿಶ್ವಮಟ್ಟದ ಸೌಲಭ್ಯಗಳು ಮತ್ತು ಸಂಪ್ರದಾಯ ಹಾಗೂ ಆಧುನಿಕತೆಯ ಸರಿಸಾಟಿ ಇರದ ಸಂಯೋಜನೆಯಿಂದ ಈ ರಾಜ್ಯವು ವಿಶಿಷ್ಟ ಅನುಭವ ನಿರೀಕ್ಷಿಸುವ ಈವೆಂಟ್ ಪ್ಲಾನರ್ ಗಳು, ದಂಪತಿಗಳು ಮತ್ತು ಕಾರ್ಪೊರೇಟ್ ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಖಾ ಸುರೇಂದ್ರನ್ ಹೇಳಿದರು.


ಈ ರಾಜ್ಯವು ದೋಣಿಮನೆಗಳು, ಕಾರಾವಾನ್ ವಸತಿ, ಪ್ಲಾಂಟೇಷನ್ ಭೇಟಿಗಳು, ಜಂಗಲ್ ರೆಸಾರ್ಟ್ ಗಳು, ಹೋಮ್ ಸ್ಟೇಗಳು, ಆಯುರ್ವೇದ ಆಧರಿತ ವೆಲ್ ನೆಸ್ ಪರಿಹಾರಗಳು, ಸಾಹಸ ಚಟುವಟಿಕೆಗಳು ಮತ್ತು ಚಾರಣ ಒಳಗೊಂಡು ಗ್ರಾಮೀಣ ಪ್ರದೇಶದ ನಡೆದಾಟಗಳಿಗೆ ಖ್ಯಾತಿ ಪಡೆದಿದೆ.


ಕೇರಳವು ಸ್ಥಳೀಯ ಪ್ರವಾಸಿಗರ ಆಗಮನಗಳಲ್ಲಿ ತೀವ್ರ ಏರುಗತಿ ಕಾಣುತ್ತಿದ್ದು 2022ರಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ಮೀರುತ್ತಿದ್ದು 2023ರಲ್ಲಿ ದಾಖಲೆ ಸಂಖ್ಯೆಯ ಪ್ರವಾಸಿಗರಿಗೆ ಹೆಚ್ಚಳವಾಗಿದೆ. ಈ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವು 2024ರಲ್ಲಿ ಮುಂದುವರಿದಿದ್ದು ಮೊದಲ ಸೆಮಿಸ್ಟರ್ ನಲ್ಲಿ (ಜನವರಿ-ಜೂನ್) ಒಟ್ಟು 1,08,57,181 ಪ್ರವಾಸಿಗರು ಭೇಟಿ ನೀಡಿದ್ದು ಈ ವರ್ಷ ಕೋವಿಡ್ ಪೂರ್ವ ಮಟ್ಟಕ್ಕೆ ಏರಿಕೆಯಾಗುವ ನಿರೀಕ್ಷೆ ಇದ್ದು ಅದು ರಜಾಋತುವಿನಲ್ಲಿ ಪ್ರಸ್ತುತ ನಡೆಯುತ್ತಿರುವ ಬುಕಿಂಗ್ ಗಳಿಂದ ಸಾಬೀತಾಗಿದೆ.


ಬೇಸಿಗೆಯ ರಜಾದಿನದಲ್ಲಿ ಸ್ಥಳೀಯ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳದಿಂದ ಕೇರಳ ಟೂರಿಸಂ ಪ್ರವಾಸದ ವ್ಯಾಪಾರ ಜಾಲ ನಿರ್ಮಾಣದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಬಿ2ಬಿ ರೋಡ್ ಶೋಗಳಿಂದ ವಿಸ್ತಾರ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವುದನ್ನು ಒಳಗೊಂಡಿದ್ದು ಇದಲ್ಲದೆ ಪ್ರಮುಖ ವ್ಯಾಪಾರ ಮೇಳಗಳಲ್ಲಿ ಭಾಗವಹಿಸಲಿದೆ.

ಜನವರಿ 21ರಂದು ಹೈದರಾಬಾದ್ ನಲ್ಲಿ ಬಿ2ಬಿ ಟ್ರಾವೆಲ್ ಮೀಟ್ ಪ್ರಾರಂಭಿಸಿದ್ದು ಈ ಅಭಿಯಾನವು ಜನವರಿ- ಮಾರ್ಚ್ ಅವಧಿಯಲ್ಲಿ ಅಹಮದಾಬಾದ್, ಚಂಡೀಗಢ, ದೆಹಲಿ, ಜೈಪುರ, ಚೆನ್ನೈ ಮತ್ತು ಕೊಲ್ಕತಾಗಳಲ್ಲಿ ಬಿ2ಬಿ ಸಭೆಗಳ ಸರಣಿ ಕಾಣಲಿದ್ದು ಹಲವಾರು ಪರಿವರ್ತನೀಯ ಉಪಕ್ರಮಗಳು ಮತ್ತು ಜನಪ್ರಿಯ ತಾಣಗಳನ್ನು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದ ಮುಂಚೂಣಿಯ ಪಾಲುದಾರರ ಮುಂದೆ ಪ್ರದರ್ಶಿಸಲಿದೆ.

]]>
https://newxpressnews.com/%e0%b2%95%e0%b3%87%e0%b2%b0%e0%b2%b3%e0%b2%a6%e0%b2%bf%e0%b2%82%e0%b2%a6-%e0%b2%b8%e0%b3%8d%e0%b2%a5%e0%b2%b3%e0%b3%80%e0%b2%af-%e0%b2%aa%e0%b3%8d%e0%b2%b0%e0%b2%b5%e0%b2%be%e0%b2%b8%e0%b2%bf%e0%b2%97/feed/ 0