Home Temple “ಶ್ರೀ 1008 ಶ್ರೀ ವಿಜಯೀoದ್ರ ತೀರ್ಥ ಶ್ರೀ ಪಾದರ “ಆರಾಧನಾ” ಮಹೋತ್ಸವ ಶ್ರೀ ಗುರು ರಾಯರ...

“ಶ್ರೀ 1008 ಶ್ರೀ ವಿಜಯೀoದ್ರ ತೀರ್ಥ ಶ್ರೀ ಪಾದರ “ಆರಾಧನಾ” ಮಹೋತ್ಸವ ಶ್ರೀ ಗುರು ರಾಯರ ಸನ್ನಿಧಿಯಲ್ಲಿ”

0

ಬೆಂಗಳೂರು, ಜೂಲೈ 4: ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾಧೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ1008 ಶ್ರೀ ವಿಜಯೀoದ್ರತೀರ್ಥ ಶ್ರೀಪಾದರ “ಆರಾಧನಾ”ಮಹೋತ್ಸವವು ವಿಶೇಷ ಪಲ್ಲಕ್ಕಿ ಉತ್ಸವ, ಗಜವಾಹನೋತ್ಸವ, ರಥೋತ್ಸವದೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ಭಕ್ತಾದಿಗಳು ಪೂಜಾ ಸೇವೆಯಲ್ಲಿ ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

Previous article13th edition of Bengaluru INDIA NANO Launched Event to be held from August 1-3, 2024
Next articleIndo Spanish Chamber of Commerce (ISCC) signs agreement with the Federation of Karnataka Chambers of Commerce and Industry (FKCCI) to Encourage Foreign Investment and Cooperation in the State of Karnataka (India)

LEAVE A REPLY

Please enter your comment!
Please enter your name here