Home Temple ಪ್ರಾತ: ಸ್ಮರಣೀಯ ಪರಮಪೂಜ್ಯ108 ಶ್ರೀ ಶ್ರೀ ಸುಯತಿಂದ್ರ ತೀರ್ಥ ಶ್ರೀಪಾದರ “ಮಹಾಸಮರಾಧನೆ”

ಪ್ರಾತ: ಸ್ಮರಣೀಯ ಪರಮಪೂಜ್ಯ108 ಶ್ರೀ ಶ್ರೀ ಸುಯತಿಂದ್ರ ತೀರ್ಥ ಶ್ರೀಪಾದರ “ಮಹಾಸಮರಾಧನೆ”

0

ಬೆಂಗಳೂರು, ಮಾರ್ಚ್ 31: ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರ ಮತ್ತು ಧರ್ಮಾಧಿಕಾರಿಗಳಾದ ಜಿ. ಕೆ. ಆಚಾರ್ಯರ ನೇತೃತ್ವದಲ್ಲಿ ಪ್ರಾತ:ಸ್ಮರಣೀಯರಾದ ಪರಮಪೂಜ್ಯ 108 ಶ್ರೀಸುಯತಿಂದ್ರತೀರ್ಥ ಶ್ರೀಪಾದಂಗಳವರ “ಮಹಾಸಮಾರಾಧನೆ”ಯನ್ನು ವಿಶೇಷ ಉತ್ಸವ, ಪ್ರವಚನ, ಅಲಂಕಾರದೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವೂ ನೆರವೇರಿತು.

Previous article2 DAY NATIONAL STREET FOOD FESTIVAL IN BENGALURU JAYAMAHAL PALACE
Next articleUjjivan Small Finance Bank ties-up with Veefin Solutions Ltd to offer better supply chain finance offerings to MSMEs

LEAVE A REPLY

Please enter your comment!
Please enter your name here