Home State ಕರ್ನಾಟಕದಲ್ಲಿ ಹೊಸ ಜಾತಿ ಗಣತಿ ನಡೆಸ ಬೇಕು: ಡಾ. ಎನ್. ಲಕ್ಷ್ಮಣಸ್ವಾಮಿ

ಕರ್ನಾಟಕದಲ್ಲಿ ಹೊಸ ಜಾತಿ ಗಣತಿ ನಡೆಸ ಬೇಕು: ಡಾ. ಎನ್. ಲಕ್ಷ್ಮಣಸ್ವಾಮಿ

0

ಬೆಂಗಳೂರು, ಅಕ್ಟೋಬರ್. 21: ಕರ್ನಾಟಕದಲ್ಲಿ ಹೊಸದಾಗಿ ಜಾತಿ ಗಣತಿ ನಡೆಸ ಬೇಕು ಎಂದು ಕರ್ನಾಟಕ ಉಧಾರವಾಧಿಗಳ ಪಕ್ಷದ ಸಂಸ್ಥಾಪಕ ಅಥ್ಯಾಕ್ಷ ಡಾ.ಎನ್. ಲಕ್ಷ್ಮಣಸ್ವಾಮಿ ಹೇಳಿದರು.

ಶನಿವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದ ನಿತೇಶ್ ಕುಮಾರ್ ಅತೇ ಕಡಿಮ ಅವಧಿಯಲ್ಲಾ ಜಾತ ಗಣತಯ ದತ್ತೆoಶ್ವನುನ ಪ್ರಕಟಿಸಿದ್ದಾರೆ. ಆದರೆ ಕರ್ನೇಟಕದಲ್ಲಾ ಜಾತ ಗಣತಯನುನ ಹೆಚ್ುು ರಾಜಕೇಯಗೊಳಿಸಲ್ಲಗಿದೆ. ಹಾಗಾಗಿ ಜಾತ ಗಣತಯ ಕುರಿತಂತೆ ನಮಮ ಪ್ಕಷದ ಅಭಿಪ್ರರಯವನುನ ರ್ನವು ಪ್ರಕಟಿಸುತೆದೆಾೇವೆ.

  1. ಕರ್ನೇಟಕದಲ್ಲಾ ಜಾತ ಗಣತಯಾದ ದಿರ್ನಂಕಕ್ಕೂ ಈಗಿನ ದಿರ್ನಂಕಕ್ಕೂ 7-8 ವರ್ಷಗಳ ಅಂತರವಿದುಾ, ಈ 7-8 ವರ್ಷಗಳ ಅವಧಿಯಲ್ಲಾ ಜನಸಂಖ್ಯಯ ಗಣನಿೇಯವಾಗಿ ಏರಿಕೆಯಾಗಿದೆ.
  1. ಹಂದುಳಿದ ವಗೇದ ಮೇಸಲ್ಲತಯಲ್ಲಾ 5 ಪ್ರವಗೇಗಳಿವೆ: Cat-1, Cat-2A, Cat-2B, Cat-3A, Cat-3B. ಆದರೆ ಎಚ್. ಕಂತರಾಜು ರವರ ಹಂದುಳಿದ ವಗೇದ ಆಯೇಗದ ರಚ್ನಯಲ್ಲಾ ಅಧ್ಯಕಷರು ಸ್ತೇರಿದಂತೆ ಐವರು ಸದಸಯರು ಕೆೇವಲ ಎರಡು ಪ್ರವಗೇಗಳಿಗೆ ಮಾತರ ಸಿೇಮತವಾಗಿದೆ. ಇನನನ 3 ಪ್ರವಗೇಗಳಿಗೆ ಆಯೇಗದಲ್ಲಾ ಪ್ರರತನಿದಯವನುನ ನಿೇಡಿರುವುದಿಲಾ. ಎಚ್ ಕಂತರಾಜುರವರ ಹಂದುಳಿದ ವಗೇದ ಆಯೇಗದ ರಚ್ನ ಸ್ತವೇಚ್ಛಾಚ್ಛರದಿಂದ ಮತುೆ ಪ್ಕಷ ಪ್ರತದಿಂದ ಕ್ಕಡಿದೆ. ಕೆೇವಲ ಎರಡು ಪ್ರವಗೇಗಳಿಗೆ ಸ್ತೇರಿದವರು ಇಡಿೇ ಕರ್ನೇಟಕದ ಜಾತ ಗಣತಯನುನ ಮಾಡಿದ್ದಾರೆ.
  2. ಹಂದುಳಿದ ವಗೇಗಳ ಆಯೇಗ, ಹಂದುಳಿದ ವಗೇಗಳಿಗೆ ಮಾತರ ಸಿೇಮತವಾಗಿರಬೇಕೆ ವಿನಃ ಇಡಿೇ ಕರ್ನೇಟಕದ ಜಾತ ಗಣತಯಂತಹ ಸನಕಷಮವಾದ ಮತುೆ ಪ್ರಮುಖ್ವಾದ ವಿರ್ಯಕೊ ಹೇಗಬಾರದಿತುೆ.
  3. ಸಕೇರ ಎಲ್ಲಾ ಜಾತಗಳನ್ನನಳಗೊಂಡ ಸಮನವಯ ಸಮತಯ ಮನಲಕ ಜಾತ ಗಣತಯನುನ ಮಾಡಿಸಬೇಕಗಿತುೆ.
  4. ಎಚ್ ಕಂತರಾಜುರವರ ಆಯೇಗ ಜಾತ ಗಣತಯ ಮಾಹತಯನುನ ಮೌಖಿಕವಾಗಿ ಕಲಹಾಕದೆ ಹಾಗು ಆಧಾರರಹತ, ದ್ದಖ್ಲರಹತ ಮತುೆ ನಿಖ್ರತೆಯಿಲಾದ ಜಾತ ಗಣತಯಾಗಿದೆ.
  5. • ಸಿದಾರಾಮಯಯನವರು ಮುಖ್ಯಮಂತರಯಾಗುವುದಕ್ಕೂ ಮೊದಲು ಜಾತ ಗಣತಯ ಜಪ್ ಮಾಡುತೆದಾರು.
  • ಸಿದಾರಾಮಯಯನವರು ಮುಖ್ಯಮಂತರಯಾದ ನಂತರವೂ ಜಾತ ಗಣತಯ ಜಪ್ ಮಾಡುತೆದಾರು ಮತುೆ ಜಾತ ಗಣತಗೆ ಅಧಿಸನಚ್ನಯನುನ ಹರಡಿಸಿದರು.
  • ಸಿದಾರಾಮಯಯನವರು ಜಾತ ಗಣತಯ ಅಂಕ ಅಂಶ್ಗಳು ಗೊತ್ತೆದ ತಕಷಣ ಜಾತ ಗಣತಯ ಮಾಹತಯನುನ ಉಗಾರಣದಲ್ಲಾ ಬಿಸಾಕುವುದರ ಮನಲಕ ತಮಮ ರಹಸಯ ಕಯೇಸನಚಿಯನುನ (Hidden Ageந்ட) ಕಯೇಗತಗೊಳಿಸಿದರು.
  • ಸಿದಾರಾಮಯಯನವರು 2018 ರಿಂದ 2023 ರವರೆಗೆ, ಜಾತ ಗಣತಯ ಅನುಷ್ಠಾನಕೊ ಪ್ರಮಾಣಿಕವಾಗಿ ಪ್ರಯತನಸುವುದಿಲಾ.
  • ಸಿದಾರಾಮಯಯನವರು ಎರಡನೇ ಬಾರಿಗೆ ಮುಖ್ಯಮಂತರಯಾಗಿ ಮತೆೆ ಜಾತ ಗಣತಯ ಜಪ್ ಶುರು ಮಾಡಿದ್ದಾರೆ.
  • ಒಟ್ಟಾರೆ ದವಂದವ ನಿಲುವುಗಳು ಮತುೆ ರಹಸಯ ಕಯೇಸನಚಿಯನುನ (Hidden Agenda) ಹಂದಿರುವ ಸಿದಾರಾಮಯಯನವರು ಜಾತ ಗಣತಯ ಅನುಷ್ಠಾನಕೊ ತೊಡರುಗಾಲ್ಲಗಿದ್ದಾರೆ ಮತುೆ ಜಾತ ಗಣತಯ ಪ್ರಥಮ ವಿರೇಧಿಯಾಗಿದ್ದಾರೆ.
  • ಸಿದಾರಾಮಯಯನವರು ಜಾತ ಗಣತಯ ವಿರ್ಯವನುನ ಜೇವಂತವಾಗಿರಿಸಿ ತಮಮ ರಾಜಕೇಯ ಬೇಳೆಕಳುಗಳನುನ ಬೇಯಿಸಿಕೊಳುುತೆದ್ದಾರೆ.
  • ಎಚ್ ಕಂತರಾಜು ರವರು ಹೆೇಳಿ ಕೆೇಳಿ ಸಿದಾರಾಮಯಯನವರ ಕಟ್ಟಾ ಅನುಯಾಯಿ ಮತುೆ ಖಾಸಗಿ ವಕೇಲರು. ಎಚ್ ಕಂತರಾಜುರವರು ಸಿದಾರಾಮಯಯನವರ ಅಣತಯಂತೆ 2018ರ ವಿಧಾನಸಭೆ ಚ್ುರ್ನವರ್ಗಳು ನಡೆಯುವವರೆಗೆ ಜಾತ ಗಣತಯ ವರದಿಯನುನ ಸಕೇರಕೊ ಸಲ್ಲಾಸುವುದಿಲಾ. ಎಚ್ ಕಂತರಾಜುರವರಿಗೆ ಸಿದಾರಾಮಯಯನವರ ಅಣತಯೇ ಮುಖ್ಯವಾಗುತೆದೆಯೇ ವಿನಃ ರಾಜಯದ ಹತ ಮುಖ್ಯವಾಗುವುದಿ.
  • 2018ಕೊ ಮೊದಲೇ ಜಾತ ಗಣತಯ ದತ್ತೆoಶ್ ಸೇರಿಕೆಯಾಗಿ ಮಾಧ್ಯಮಗಳಲ್ಲಾ ರಾರಾಜಸಿತು. ಜಾತ ಗಣತಯ ದತ್ತೆoಶ್ಗಳಲ್ಲಾ MLA ಕೆಷೇತರವಾರು ವಿವಿಧ್ ಜಾತಗಳ ಅಂಕ ಅಂಶ್ಗಳಿದಾವು. ಈ ಅಂಕ ಅಂಶ್ಗಳನುನ 2018ರ ಚ್ುರ್ನವರ್ಗಳಿಂದ ಹಡಿದು ಇತೆೇಚಿನವರೆಗೆ ಚುರ್ನವರ್ಗಳಲ್ಲಾ ರಾಜಕೇಯ ಲಕೂಚ್ಛರಕೊ ಬಳಸಿಕೊಳುಲ್ಲಗುತೆದೆ.
  • ಜಾತ ಗಣತಯ ದತ್ತೆoಶ್ಗಳು ಎಚ್ ಕಂತರಾಜುರವರ ಆಯೇಗದಿಂದಲೇ ಸೇರಿಕೆಯಾಗಿವೆ. ನನನ ಬಳಿಯನ 18 MLA ಕೆಷೇತರಗಳ ಜಾತಗಣತಯ ದತ್ತೆoಶ್ ಇದೆ. ಅದನುನ ಈಗ ರ್ನನು ಮಾಧ್ಯಮದ ಬಂಧುಗಳ ಮನಲಕ ಸಾವೇಜನಿಕರಿಗೆ ಅರ್ಪೇಸುತೆದೆಾೇನ.
    1.ವಿಜಯನಗರ 2.ಗೊೇವಿಂದರಾಜನಗರ 3.ಬಸವನಗುಡಿ 4.ಬೊಮಮನಹಳಿು 5.ಬಿಟಿಎಂ ಲೇಔಟ್ 6. ಪ್ದಮರ್ನಭನಗರ 7.ಜಯನಗರ 8.ಚಿಕೂಪೇಟೆ 9.ಚಿಂತ್ತಮಣಿ 10.ಶಿಡಾಘಟಾ 11.ಬಾಗೆೇಪ್ಲ್ಲಾ12. ಗೌರಿಬಿದನನರು 13. ಚಿಕೂಬಳ್ಳುಪುರ 14. ದೆೇವನಹಳಿು 15. ಹಸಕೊೇಟೆ 16. ದೊಡಡಬಳ್ಳುಪುರ 17. ನಲಮಂಗಲ 18. ಯಲಹಂಕ ಒಟ್ಟಾರೆ ಜಾತ ಗಣತಯ ದತ್ತೆoಶ್ಗಳು ದುರುಪ್ಯೇಗವಾಗಿವೆ. ಜಾತ ಗಣತ ಮಲ್ಲನವಾಗಿದೆ, ಪ್ರವಿತಯತೆಯನುನ ಕಳೆದುಕೊಂಡಿದೆ. ಮೇಲ ಹೆೇಳಿರುವ ಕರಣಗಳಿಂದ ಕರ್ನೇಟಕ ಉದ್ದರವಾದಿಗಳ ಪ್ಕಷವು ಎಚ್ ಕಂತರಾಜುರವರ ಜಾತ ಗಣತಯನುನ ಪ್ರಬಲವಾಗಿ ವಿರೇಧಿಸುತೆದೆ. ಎಲ್ಲಾ ಜಾತಗಳನ್ನನಳಗೊಂಡ ಹಸ ಆಯೇಗದ ಮನಲಕ ದ್ದಖ್ಲ ಸಹತ ಮತುೆ ಆಧಾರ ಸಹತವಾದ ಜಾತ ಗಣತಯನುನ ಕರ್ನೇಟಕ ಉದ್ದರವಾದಿಗಳ ಪ್ಕಷವು ಬಯಸುತೆದೆ ಎಂದರು.

Previous articleರೂ. 1 ಕೋಟಿ 83 ಲಕ್ಷ ವೆಚ್ಚದಲ್ಲಿ ಮಾಡ್ಯುಲರ್ ಶಸ್ತ್ರ ಚಿಕಿತ್ಸಾ ಕೊಠಡಿ ನಿರ್ಮಾಣ : ದಿನೇಶ್ ಗುಂಡೂರಾವ್
Next articleRudralife is organizing an Rudraksha Exhibition

LEAVE A REPLY

Please enter your comment!
Please enter your name here