Home Temple ಇಸ್ಕಾನ್, ಬೆಂಗಳೂರು ದೇವಾಲಯದಲ್ಲಿ ಶ್ರೀವೈಕುಂಠಏಕಾದಶಿ ಆಚರಣೆ

ಇಸ್ಕಾನ್, ಬೆಂಗಳೂರು ದೇವಾಲಯದಲ್ಲಿ ಶ್ರೀವೈಕುಂಠಏಕಾದಶಿ ಆಚರಣೆ

0

ಇಸ್ಕಾನ್ಬೆಂಗಳೂರು, ಡಿಸೆಂಬರ್ 22: ಸ್ಕಾನ್ಬೆಂಗಳೂರಿದುಹರೇಕೃಷ್ಣಗಿರಿ ಮತ್ತು ವೈಕುಂಠಗಿರಿಯದೇವಾಲಯಗಳಲ್ಲಿ ವೈಕುಂಠಏಕಾದಶಿಯನ್ನು ಆಚರಿಸಲಿದೆ.
ಎಲ್ಲಾ ಶ್ರೀಮನ್ನಾರಾಯಣನ ದೇವಾಲಯಗಳ್ಲಲೂ ವೈಕುಂಠದ್ವಾರವನ್ನು ವರ್ಷಕ್ಕೊಮ್ಮೆ ಬರುವ ವೈಕುಂಠಏಕಾದಶಿಯಂದುತೆರೆಯಲಾಗುತ್ತದೆ.ಆವೈಕುಂಠದ್ವಾರವನ್ನುಪ್ರವೇಶಿಸಲುಉಲ್ಲಾಸಉತ್ಸಾಹಗಳಿಂದಸಾವಿರಾರುಭಕ್ತರುದೇವಾಲಯಕ್ಕ್ಕೆಭೇಟಿನೀಡುವುದೇಈಹಬ್ಬದವಿಶೇಷ.ಈ ದಿನದಂದು ವೈಕುಂಠದ್ವಾರವನ್ನು ಪ್ರವೇಶಿಸುವಭಕ್ತಾದಿಗಳು ಶ್ರೀಮನ್ನಾರಾಯಣನಪರಮಪದವಾದ ವೈಕುಂಠಧಾಮದಲ್ಲಿ ಸ್ಥಾನಪಡೆಯುತ್ತಾರೆಂಬ ನಂಬಿಕೆ.

ಇಸ್ಕಾನ್ಬೆಂಗಳೂರಿನಭಕ್ತರುಈಸಂದರ್ಭದಲ್ಲಿಹರೇಕೃಷ್ಣಗಿರಿಮತ್ತುವೈಕುಂಠಗಿರಿಯದೇವಾಲಯಗಳಲ್ಲಿವಿವಿಧಕಾರ್ಯಕ್ರಮಗಳನ್ನುಆಯೋಜಿಸಿದ್ದಾರೆ. ಎರಡೂದೇವಾಲಯಗಳುವಿಶೇಷದರ್ಶನ, ಸುಮಧುರಕೀರ್ತನೆಗಳುಮತ್ತುಪವಿತ್ರವೇದಮಂತ್ರಗಳಪಠನದಮೂಲಕದಿವ್ಯಅನುಭವವನ್ನುನೀಡುತ್ತವೆ. ದರ್ಶನಕ್ಕಾಗಿಬರುವ ಸಾವಿರಾರು ಭಕ್ತಾದಿಗಳಿಗಾಗಿ 80ವಿರಕ್ಕೂ ಹೆಚ್ಚು ಲಾಡುಗಳನ್ನು ಮತ್ತು ಒಂದುಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಸಾದ ವಿತರಣೆ ಮಾಡಲುಸಿದ್ಧತೆನಡೆದಿದೆ

ಮುಂಜಾನೆ 3ಗಂಟೆಗೆ ಹರೇಕೃಷ್ಣಗಿರಿಯಲ್ಲಿರುವ ಶ್ರೀಶ್ರೀನಿವಾಸಗೋವಿಂದಹಾಗೂ ವೈಕುಂಠಗಿರಿಯಲ್ಲಿರುವ ಶ್ರೀರಾಜಾಧಿರಾಜಗೋವಿಂದರಿಗೆ ಸುಪ್ರಭಾತಸೇವೆಯೊಂದಿಗೆಉತ್ಸವಗಳು ಆರಂಭವಾಗಲಿವೆ. ದೇವರಿಗೆಹೊಸವಸ್ತ್ರಗಳುಮತ್ತುಸುಗಂಧಭರಿತಹೂಮಾಲೆಗಳೊಂದಿಗೆಭವ್ಯಅಲಂಕಾರಮಾಡಲಾಗುವುದು. ಶ್ರೀಕೃಷ್ಣರುಕ್ಷ್ಮಿಣಿ ಮತ್ತು ಸತ್ಯಭಾಮೆಯರಭವ್ಯಕಲ್ಯಾಣೋತ್ಸವವೂ ಆಚರಿಸಲಾಗುವುದು. ದಿನವಿಡೀಶ್ರೀಕೃಷ್ಣನ 1ಲಕ್ಷ ನಾಮಸ್ಮರಣೆಮಾಡುವಮೂಲಕ ಲಕ್ಷಾರ್ಚನೆಸೇವೆನಡೆಯಲಿದೆ.

ವೈಕುಂಠಗಿರಿಯಶ್ರೀರಾಜಾಧಿರಾಜಗೋವಿಂದದೇವಸ್ಥಾನದಲ್ಲಿಶ್ರೀಮತಿರಾಜಲಕ್ಷ್ಮಿಪದ್ಮಾವತಿದೇವಿಗೆಕುಂಕುಮಾರ್ಚನೆಸೇವೆಸಲ್ಲಿಸಲಾಗುವುದು. ಈವಿಶೇಷಆಚರಣೆಗಳುಲೋಕಕಲ್ಯಾಣಹಾಗೂವಿಶ್ವದಲ್ಲಿಶಾಂತಿಮತ್ತುಸಮೃದ್ಧಿತರಲೆಂದುಭಕ್ತರುಪ್ರಾರ್ಥಿಸುತ್ತಾರೆ. ಬೆಳಗ್ಗೆ 8 ಗಂಟೆಯಿಂದಲೇ ದೇವಾಲಯಗಳು ಭಕ್ತರಿಗೆದರ್ಶನಕ್ಕಾಗಿತೆರೆದಿರುತ್ತವೆ.

ಈಶುಭಸಂದರ್ಭದಲ್ಲಿಮಾತನಾಡಿದಇಸ್ಕಾನ್ಬೆಂಗಳೂರುಅಧ್ಯಕ್ಷರಾದಶ್ರೀಮಧುಪಂಡಿತ್ದಾಸರವರು,“ವೈಕುಂಠಏಕಾದಶಿಯದಿನದಂದುಭಗವಂತನೇದೇವಾಲಯದಪ್ರವೇಶದ್ವಾರದಲ್ಲಿಭಕ್ತರನ್ನುಕರುಣೆಯಿಂದಬರಮಾಡಿಕೊಳ್ಳುವದಿನವಾಗಿದೆ.ನಿಮ್ಮಕುಟುಂಬಮತ್ತುಸ್ನೇಹಿತರೊಂದಿಗೆನಮ್ಮಆಧ್ಯಾತ್ಮಿಕಮತ್ತುಸಾಂಸ್ಕೃತಿಕಕಾರ್ಯಕ್ರಮಗಳಲ್ಲಿಭಾಗವಹಿಸಲುನಾವುನಿಮ್ಮನ್ನುಆಹ್ವಾನಿಸುತ್ತೇವೆ.
ಆಭಗವಂತಶ್ರೀಮನ್ನಾರಾಯಣನುಎಲ್ಲರಿಗೂಆರೋಗ್ಯ,ಸಂತೋಷಮತ್ತುಭಕ್ತಿಯನ್ನುದಯಪಾಲಿಸಲಿಎಂದುನಾವುಮನಃಪೂರ್ವಕವಾಗಿಪ್ರಾರ್ಥಿಸುತ್ತೇವೆ”ಎಂದುನುಡಿದರು.ಈಕಾರ್ಯಕ್ರಮಗಳನ್ನುನಮ್ಮಅಧಿಕೃತವೆಬ್ಸೈಟ್ (www.iskconbangalore.org) ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರಪ್ರಸಾರಮಾಡಲಾಗುತ್ತದೆ

Previous articleStatiq launches its Fast EV Charging Station at Nexus Shantiniketan Mall, Bengaluru
Next articleTANISHQ’S GOLD EXCHANGE PROGRAM SET TO DELIGHT 1 LAKH BRIDES ACROSS INDIA

LEAVE A REPLY

Please enter your comment!
Please enter your name here