Home Health ರಾಮಯ್ಯಸ್ಮಾರಕಆಸ್ಪತ್ರೆನೋವೆಲ್ಇಂಟ್ರಾ -ಆಪರೇಟಿವ್ರೇಡಿಯೇಷನ್ಥೆರಪಿ(ಐಒಆರ್ಟಿ) ಪರಿಚಯಿಸಿದೆ

ರಾಮಯ್ಯಸ್ಮಾರಕಆಸ್ಪತ್ರೆನೋವೆಲ್ಇಂಟ್ರಾ -ಆಪರೇಟಿವ್ರೇಡಿಯೇಷನ್ಥೆರಪಿ(ಐಒಆರ್ಟಿ) ಪರಿಚಯಿಸಿದೆ

ಕ್ಯಾನ್ಸರ್ಪೀಡಿತರಜೀವನದಗುಣಮಟ್ಟತೆಯನ್ನುಹೆಚ್ಚಿಸಲುಕ್ಯಾನ್ಸರ್ಚಿಕಿತ್ಸೆಯಲ್ಲಿಹೊಸವಿಧಾನ ರಾಷ್ಟ್ರೀಯಕ್ಯಾನ್ಸರ್ನೋಂದಣಿಯಮಾಹಿತಿಪ್ರಕಾರ(ಐಸಿಎಂಆರ್ - ಎನ್ಸಿಡಿಐಆರ್) ಮಹಿಳಾಸ್ತನಕ್ಯಾನ್ಸರ್ಹೆಚ್ಚಾಗುತ್ತಿದ್ದು, ಭಾತರದಲ್ಲಿಕ್ಯಾನ್ಸರ್ಸಂಭವಮತ್ತುಮರಣಕ್ಕೆಪ್ರಮುಖಕಾರಣವಾಗಿದೆ. ಅಲ್ಲದೆ, ಎಲ್ಲಹೊಸಕ್ಯಾನ್ಸರ್ಪ್ರಕರಣಗಳಲ್ಲಿಶೇ.೧೩.೫ಮತ್ತುಎಲ್ಲಾಕ್ಯಾನ್ಸರ್ಸಂಬಂಧಿತಮರಣಗಳಲ್ಲಿಶೇ.೧೦ರಷ್ಟಿದೆ. ವಾಸ್ತವವಾಗಿಭಾರತದಲ್ಲಿಸ್ತನಕ್ಯಾನ್ಸರ್ಅತ್ಯಂತಸಾಮಾನ್ಯವಾದಕ್ಯಾನ್ಸರ್ಆಗಿದೆ. ದೆಹಲಿ, ಮುಂಬೈ, ಚೆನ್ನೈ ,ಬೆಂಗಳೂರು, ಅಹಮದಾಬಾದ್ನಂತಹನಗರಗಳಲ್ಲಿ೨೫-೩೨ರಷ್ಟುಸ್ತ್ರೀಕ್ಯಾನ್ಸರ್ಆಗಿದೆ. ಭಾರತದಲ್ಲಿಯೋಜಿತಒಟ್ಟುಕ್ಯಾನ್ಸರ್ಹೊರೆಯು೨೯.೮ಮಿಲಿಯನ್ದಿನಗಳನ್ನುತಲುಪುವನಿರೀಕ್ಷೆಯಿದೆ. ರಾಮಯ್ಯಸ್ಮಾರಕಆಸ್ಪತ್ರೆಕ್ಯಾನ್ಸರ್ಪತ್ತೆಹಚ್ಚುವಮತ್ತುಚಿಕಿತ್ಸೆನೀಡುವಆಸ್ಪತ್ರೆಗಳಲ್ಲಿದಕ್ಷಿಣಭಾರತದಲ್ಲಿಮುಂಚೂಣಿಯಲ್ಲಿದೆ. ದಕ್ಷಿಣಭಾರತದಲ್ಲಿಕೇವಲಒಂದೇಒಂದುಕ್ಯಾನ್ಸರ್ಗೆಮೂರುರೀತಿಯರೇಡಿಯೇಷನ್ಥೆರಪಿನೀಡುವಆಸ್ಪತ್ರೆಯಾಗಿದೆ. ಲಿನಾಕ್ಟ್ರೂಬೀಮೆಡ್ಜ್, ಎಲೆಕ್ಟಾ- ಚುರುಕುತನಎಕ್ಟ್ರನಲ್ರೇಡಿಯೇಷನ್ಥೆರಪಿ, ಸಜಿನೋವಾಬ್ರಾಕಿಥೆರಪಿಮತ್ತುಐಒಆರ್ಟಿ.

0

ಬೆಂಗಳೂರು, ಮೇ ೧೬: ಭಾರತದಲ್ಲಿಆರೋಗ್ಯರಕ್ಷಣೆಯನ್ನುಮುನ್ನಡೆಸುವನಿಟ್ಟಿನಲ್ಲಿರಾಮಯ್ಯಸ್ಮಾರಕಆಸ್ಪತ್ರೆದಾಪುಗಾಲಿಟ್ಟಿದೆ.ಇದುಕರ್ನಾಟಕದಲ್ಲಿರುವ ಮಲ್ಟಿಸೂಪರ್ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಪ್ರಮುಖವಾಗಿದೆ. ಇಂದುಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿವಿಶೇಷಸಾಧನೆಯನ್ನುಮಾಡಿದೆ. ಎರಡುಸ್ಥನಕ್ಯಾನ್ಸರ್ಶಸ್ತ್ರಚಿಕಿತ್ಸೆಯನ್ನುಇಂಟ್ರಾ-ಆಪರೇಟಿವ್ರೇಡಿಯೇಷನ್ಥೆರಪಿ(ಐಒಆರ್ಟಿ) ಮೂಲಕಮಾಡಿಯಶಸ್ವಿಯಾಗಿದೆ.

ಐಒಆರ್ಟಿಎಕ್ಸ್ರೇಡಿವೈಸ್ಒಂದೇಸಿಟ್ಟಿಂಗ್ನಲ್ಲಿಶಸ್ತ್ರಚಿಕಿತ್ಸೆಯನೇರವಾಗಿ ಕ್ಯಾನ್ಸರ್ಗೆಡ್ಡೆಗಳನ್ನುತಲುಪುತ್ತವೆ. ಐಒಆರ್ಟಿ ಒಂದು ವಿಕಿರಣಚಿಕಿತ್ಸೆಯಾಗಿ ಅನೇಕವಾರಗಳನಂತರ ಸಾಂಪ್ರದಾಯಿಕವಿಕಿರಣಚಿಕಿತ್ಸೆಯನ್ನುಬದಲಾಯಿಸುವಲ್ಲಿಸಹಾಯಮಾಡುತ್ತದೆ. ಇದನ್ನುನೇರವಾಗಿಸಿಂಗಲ್ಡೋಸ್ನಲ್ಲಿಕ್ಯಾನ್ಸರ್ಗೆಡ್ಡೆಗೆನೇರವಾಗಿನೀಡಲಾಗುತ್ತದೆ. ಗೆಡ್ಡೆಯಶಸ್ತ್ರಚಿಕಿತ್ಸೆನಂತರಗಾಯವನ್ನುಮುಚ್ಚುವಮೊದಲುಶಸ್ತ್ರಚಿಕಿತ್ಸೆಯಸಮಯದಲ್ಲಿಅದೇರೋಗಿಗೆನೀಡಲಾಗುತ್ತದೆ.

ಇದುಸಾಂಪ್ರದಾಯಿಕರೇಡಿಯೇಷನ್ಥೆರಪಿಗಿಂತವಿಭಿನ್ನವಾಗಿದೆ. ಇದನ್ನುರೋಗಿಯುಶಸ್ತ್ರಚಿಕಿತ್ಸೆಯುಂದಗುಣಮುಖಗೊಂಡನಂತರನೀಡಲಾಗುತ್ತದೆ. ಐಒಆರ್ಟಿ ಒಂದು ಕಾರ್ಯವಿಧಾನವಾಗಿ ಶಸ್ತçಚಿಕಿತ್ಸೆಯಸಮಯದಲ್ಲಿ ಪ್ರದೇಶವುತೆರೆದಿರುವಾಗಗೆಡ್ಡೆಯಹಾಸಿಗೆಗೆವಿಕಿರಣವನ್ನುತಲುಪಿಸುತ್ತದೆ. ಇದುರೇಡಿಯೇಷನ್ನಿಂದಾಗಿವಿಕಿರಣಬೇರೆಕಡೆಗೆಹರಡಿಕೊಳ್ಳುವುದನ್ನುತಡೆಯುತ್ತದೆ.

ಆಮೂಲಕಸುತ್ತಮುತ್ತಲಆರೋಗ್ಯಕರವಾದಅಂಗಾ0ಶಗಳಿಗೆತೊಂದರೆಯಾಗದ0ತೆನೋಡಿಕೊಳ್ಳುತ್ತದೆ. ಶಸ್ತ್ರಚಿಕಿತ್ಸೆಯಸಮಯದಲ್ಲಿ ತೆಗೆದುಹಾಕಲುಕಷ್ಟಕರವಾದ ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡಲು ಐಒಆರ್ಟಿ ಸಹಕಾರಿಯಗಿದೆ ಮತ್ತು ಕನಿಷ್ಠಪ್ರಮಾಣದಕಾಣದಕ್ಯಾನ್ಸರ್ಗೆಡ್ಡೆಯಶಸ್ತ್ರಚಿಕಿತ್ಸೆಯೆಗೆಸಹಾಯಕಾರಿಯಾಗಲಿದೆ.

ಈ ಶಸ್ತ್ರ ಚಿಕಿತ್ಸೆಯನ್ನು ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ಆನ್ಕೋಸೈನ್ಸಸ್ನ ನಿರ್ದೇಶಕ ಡಾ.ಕೆ.ಹರೀಶ್ಮತ್ತುಮುಖ್ಯಸ್ಥ ಮತ್ ತುಹಿರಿಯ ಆಪ್ತಸಹಾಯಕ ಡಾ.ಎ.ಎಸ್. ಕೀರ್ತಿಕೌಶಿಕ್ಮುನ್ನಡೆಸುತ್ತಿದ್ದಾರೆ. ಸರ್ಜಿಕಲ್ ಅಂಡ್ರೇಡಿಯೇಷನ್ತಂಡ ಈಗಾಗಲೇ ಐಒಆರ್ಟಿ ಮೂಲಕಎರಡುಸ್ತನಕ್ಯಾನ್ಸರ್ಶಸ್ತ್ರ ಚಿಕಿತ್ಸೆಯನ್ನುಯಶಸ್ವಿಯಾಗಿನಿರ್ವಹಿಸಿದ್ದಾರೆ. ಈಎರಡು ಪ್ರಕರಣಗಳಲ್ಲಿ ರಾಮಯ್ಯಆಸ್ಪತ್ರೆಯು ಸಾಕಷ್ಟು ಪರಿವರ್ತಕಪರಿಣಾಮವನ್ನು ನಾವುಕಾಣಲುಸಾಧ್ಯವಾಗುತ್ತದೆ.

೫೫ವರ್ಷದಮಹಿಳೆಕಾರ್ನಿಕೋಮಾಸ್ತನಕ್ಯಾನ್ಸರ್ನಿಂದ೨ನೇಹಂತದಕ್ಯಾನ್ಸರ್ನಿಂದಬಳಲುತ್ತಿದ್ದರು. ಇವರುಐಒಆರ್ಟಿಚಿಕಿತ್ಸೆಗೆಒಳಗಾದರು. ಇದುಬೂಸ್ಟ್ಡೋಸ್ನೀಡಲಾಗಿದೆ.
ಇದೇ ರೀತಿ ೪೯ವರ್ಷಮತ್ತೊಬ್ಬ ಮಹಿಳೆ ಕೂಡಸ್ತನಕ್ಯಾನ್ಸರ್ನಿಂದಬಳಲುತ್ತಿದ್ದು, ೨ನೇಹಂತವನ್ನುತಲುಪಿದ್ದರು. ಇವರಿಗೂಐಒಆರ್ಟಿಚಿಕಿತ್ಸೆನೀಡಿದ್ದು, ಇದುಯಸ್ವಿಯಾಗಿದೆ. ಬೇರೆ ಆರೋಗ್ಯ ಅಂಗಾAಶಗಳಿಗೆಹಾನಿಯಾಗಿಲ್ಲವೆಂದುತಿಳಿಸಿದರು.

  • ಇತರೆರೇಡಿಯೇಷನ್ಥೆರಪಿಗಿಂತಐಒಆರ್ಟಿಯಅನುಕೂಲಗಳು
  • ನಿಖರವಾದಡೋಸ್ವಿತರಣೆ: ಐಒಆರ್ಟಿಗೆಡ್ಡೆಯನಿಖರವಾದಸ್ಥಳೀಕರಣಮತ್ತುಸಾಮಾನ್ಯಅಂಗಾ0ಶಗಳನ್ನುರಕ್ಷಿಸುವಸಾಮರ್ಥ್ಯವನ್ನುಅನುಮತಿಸುತ್ತದೆ.
  • ಮರುವಿಕರಿಣ: ಐಒಆರ್ಟಿಅನ್ನುಮರುವಿಕಿರಣಕ್ಕಾಗಿಬಳಸಹುದು. ವಿಶೇಷವಾಗಿಕೆಲವುಸಾಧ್ಯವಾಗದಸಂದರ್ಭಗಳಲ್ಲೂಬಳಸಬಹುದು.
  • ಚಿಕಿತ್ಸಕಾಅನುಪಾತ: ಸಾಮಾನ್ಯಅಂಗಾAಶತೊಡಕುಗಳನ್ನುಹೆಚ್ಚಿಸದೆಯೇಐಒಆರ್ಟಿಹೆಚ್ಚಿನಪ್ರಮಾಣದವಿಕಿರಣವನ್ನುನೀಡುತ್ತದೆ.
  • ಸಾಮಾನ್ಯಅಂಗಾ0ಶಗಳಉಳಿಸುವಿಕೆ: ಐಒಆರ್ಟಿಸಾಮಾನ್ಯಅಂಗಾAಶಗಳಾದಹೃದಯಮತ್ತುಶ್ವಾಸಕೋಶವನ್ನುಬೇರ್ಪಡಿಸುತ್ತದೆ. ಇದುಸಾಂಪ್ರದಾಯಿಕಚಿಕಿತ್ಸಾವಿಧಾನಕ್ಕಿಂತವಿಭಿನ್ನವಾಗಿದೆ.
  • ಸುಧಾರಿತಜೀವನಗುಣಮಟ್ಟ- ಐಒಆರ್ಟಿಜೀವನದಗುಣಮಟ್ಟವನ್ನುಸುಧಾರಿಸುತ್ತದೆ.
  • ಕಡಿಮೆವೆಚ್ಚ
  • ಸಮಯವ್ಯರ್ಥಮಾಡುವುದಿಲ್ಲ
  • ಕಡಿಮೆಅಪಾಯಮತ್ತುಅಡ್ಡಪರಿಣಾಮವಿಲ್ಲ

ಈಕುರಿತುಮಾತನಾಡಿದಗೋಕುಲಎಜುಕೇಷನ್ಫೌಂಡೇಷನ್(ಮೆಡಿಕಲ್) ಅಧ್ಯಕ್ಷಡಾ.ಎಂ.ಆರ್.ಜಯರಾ0, ನಮ್ಮಲ್ಲಿರುವ ಕ್ಲಿನಿಕಲ್ಎ ಕ್ಸ್ಪಾರ್ಟ್ಕ್ಯಾನ್ಸರ್ಗುಣಪಡಿಸುವ ಅದ್ಭುತಸಾಧನೆಯನ್ನುಮಾಡಿದ್ದಾರೆ. ಕ್ಯಾನ್ಸರ್ರೋಗಿಗಳಿಗೆ ನಮ್ಮಲ್ಲಿರು ವಕೌಶಲ್ಯಭರಿತನುರಿತವೈದ್ಯರ ತಂಡ ಉತ್ತಮ ಚಿಕಿತ್ಸೆನೀಡಲಿದೆ ಎಂದು ಭರವಸೆವ್ಯಕ್ತಪಡಿಸಿದರು.


ಗೋಕುಲ ಎಜುಕೇಷನ್ಫೌಂಡೇಷನ್ಮುಖ್ಯಕಾರ್ಯಕಾರಿ ನಿರ್ದೇಶಕ ಎಂ.ಆರ್.ಶ್ರೀನಿವಾಸಮೂರ್ತಿ ಅವರು ಮಾತನಾಡಿ, ನಮ್ಮ ವೈದ್ಯರ ತಂಡಕ್ಯಾನ್ಸರ್ರೋಗಿಗಳ ಜೀವಿತಾವಧಿಯನ್ನು ಹೆಚ್ಚಿಸುವನಿಟ್ಟಿನಲ್ಲಿಸಾಕಷ್ಟುಸಂಶೋಧನೆಕೈಗೊಂಡುಹೊಸವಿಧಾನವನ್ನುಪತ್ತೆಮಾಡಿದ್ದಾರೆ. ಇದುಕ್ಯಾನ್ಸರ್ರೋಗಿಗಳಿಗೆಉತ್ತಮವಾಗಿಕೆಲಸಮಾಡಲಿದೆಎಂದರು.

ರಾಮಯ್ಯ ಸ್ಮಾರಕ ಆಸ್ಪತ್ರೆಯ ಅಧ್ಯಕ್ಷಡಾ.ಎಸ್.ಸಿ.ನಾಗೇಂದ್ರಸ್ವಾಮಿಮಾತನಾಡಿ, ನಾವುಕ್ಯಾನ್ಸರ್ಚಿಕಿತ್ಸಾವಿಧಾನದಲ್ಲಿನೂತನತಂತ್ರಜ್ಞಾನವನ್ನುಪರಿಚಯಿಸಿದ್ದೇವೆ. ಐಒಆರ್ಟಿ ಎಕ್ಸ್ರೇಡಿವೈಸ್ಪರಿಚಯಿಸುತ್ತಿದ್ದೇವೆ. ಇದು ಕ್ಯಾನ್ಸರ್ಚಿಕಿತ್ಸಾ ವಿಧಾನವನ್ ನುಸುಧಾರಿಸುತ್ತದೆ. ಇದರಿಂದ ಮುಂದಿನದಿನಗಳಲ್ಲಿ ಔಷಧಿಗಳನ್ನುಸಹಕಡಿಮೆಮಾಡಲಿದೆಎಂದರು. ಈ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಹರೀಶ್, ಸಿಒಎಫ್ಡಾ.ಮದನ್ಗಾಯಕ್ವಾಡ್, ಇತರೆವೈದ್ಯರಾದಡಾ.ಕೀರ್ತಿಕೌಶಿಕ್ಇತರರು ಇದ್ದರು.

Previous articleRamaiah Memorial Hospital Launches Novel Intra-Operative Radiation Therapy (IORT); Achieves significant advancement in Cancer Treatment to Enhance Quality of Life
Next article“Yamaraja and Modern Chitragupta Campaign Goes Viral with Helmet Safety Message from Signals to Mobile Screens “

LEAVE A REPLY

Please enter your comment!
Please enter your name here